Shri. Nisar ahmed was the chief speaker of 2011 MAGJ Lecture series !
ಮೈಸೂರು ಅಸೋಸಿಯೇಷನ್ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ ಬಂಗಾರದ ಹಬ್ಬದ ನೆನಪಿನ ಭಾಷಣ ಮಾಲೆ.
ವರ್ಷ ೨೦೧೧, ಜನವರಿ, ೩೦ ! .
ಆಹ್ವಾನಿತ ಪ್ರಮುಖ ಭಾಷಣ ಕಾರರು : ಪ್ರೊಫೆಸರ್ ಶ್ರೀ. ನಿಸಾರ್ ಅಹ್ಮದ್ ರವರು
ಸಮಾರಂಭದ ವಂದನಾರ್ಪಣೆಯನ್ನು ಶ್ರೀ. ನಾರಾಯಣ ನವಿಲೇಕರ್ ಮಾಡಿದರು
ಶ್ರೀ. ನಿಸಾರ್ ಅಹಮದ್ ರವರ ಜೊತೆ
ಉಪನ್ಯಾಸದ ಬಳಿಕ ಅಭಿಮಾನಿಗಳ ಮಧ್ಯದಲ್ಲಿ ಪ್ರೊ. ನಿಸಾರ್ ಅಹಮದ್ ರವರು
ಮುಂಬಯಿ ಕನ್ನಡ ಸಂಘದಲ್ಲಿ
Comments