ಸಾಧಕರೊಂದಿಗೆ ಮುಖಾಮುಖಿ !
ಸಾಧಕರೊಂದಿಗೆ ಮುಖಾಮುಖಿ :
ಮುಂಬಯಿನ ಖ್ಯಾತ ವೈದ್ಯರೂ ಸಂಘಟಕರೂ ಆದ ಡಾ. ಸುರೇಶರಾವ್ ರವರನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು, ಒಳ್ಳೆಯ ವಾಗ್ಮಿಗಳೂ ಆದ. ಡಾ. ಜಿ. ಏನ್ ಉಪಾಧ್ಯರವರು ೧೦ ಏಪ್ರಿಲ್, ೨೦೨೪ ರಂದು ಒಂದು ಸಂವಾದವನ್ನು ನಡೆಸಿಕೊಟ್ಟ ಕಾರ್ಯಕ್ರಮವಿದು. ಕಾರ್ಯಕ್ರಮ ಸಂಯೋಜನೆಯನ್ನು ಡಾ. ಪೂರ್ಣಿಮಾ ಶೆಟ್ಟಿಯವರು ಮಾಡಿದ್ದಾರೆ.
ಸ್ಥಳ : ರಾನಡೆ ಭವನ, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ,
ವಿಷಯ : 'ಅರೋಗ್ಯ ಮತ್ತು ಶಿಕ್ಷಣ'
ತಾರೀಖು : ೧೦, ಏಪ್ರಿಲ್, ೨೦೨೪
ಯೂ ಟ್ಯೂಬ್ ಕೊಂಡಿ : https://youtu.be/NO1xi9z0sNQ?si=CjjW3h6DeAwqjuEW
Comments