Posts

Showing posts from March, 2019

ದೆವ್ವಗಳು- ನಾಟಕ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ !

Image
ಬೆಂಗಳೂರಿನ ಶಶಿಕಲಾವಿದರಿಂದ. ೧೭ ಮಾರ್ಚ್, ೨೦೧೯ ರ ಸಾಯಂಕಾಲ ೬-೩೦ ಕ್ಕೆ ಮುಂಬಯಿನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ  ದೆವ್ವಗಳು ಎನ್ನುವ ನಾಟಕವನ್ನು ಪ್ರದರ್ಶಿಸಲಾಯಿತು. Shri. K. Manjunathaiah one of the Sr. Members of the Association is addressing   the audience.                ನಾಟಕ ನಿರ್ದೇಶಕರು : ಶ್ರೀಧರ ವಶಿಷ್ಟಾ (ಟೆಲಿವಿಷನ್ ಮತ್ತು ಸಿನೆಮಾ ನಟರು)                               Shri. Sridhar Vashistha  is addressing the audience.                                    The Artists are being felicitated by Shri. Raviji

ಮುಂಬಯಿನಲ್ಲಿ "ಅಷ್ಟಾಕ್ಷರ ಮಹಾಹೋಮ"ವನ್ನು ಮಾರ್ಚ್ ೧೩ ರಂದು ನೆರೆವೇರಿಸಲಾಯಿತು.

Image
ಮುಂಬಯಿ ಮಹಾನಗರದ ಉಪನಗರಗಳಲ್ಲೊಂದಾದ ಜೋಗೇಶ್ವರಿ (ಪ) ದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ "ಅಷ್ಟಾಕ್ಷರ ಮಹಾಹೋಮ"ವನ್ನು ಮಾರ್ಚ್ ೧೩ ರಂದು ನೆರೆವೇರಿಸಲಾಯಿತು . ಗುರುಸಾರ್ವಭೌಮರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಹಾಹೋಮವು ೧೩ ರಂದು ವಿವಿಧ ಧಾರ್ಮಿಕ ಹೋಮಗಳಿಂದ ಜರುಗಿತು. ೧. ಬೆಳಿಗ್ಯೆ ೭ ಗಂಟೆ ಗುರುರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾರ್ಚನೆ, ೨. ಬೆಳಿಗ್ಯೆ ೮-೩೦ ರಿಂದಶ್ರೀ ರಾಘವೇಂದ್ರ ಅಷ್ಟಾಕ್ಷರ ಮಹಾಹೋಮ. ೩. ಬೆಳಿಗ್ಯೆ ೧೦ ರಿಂದ ಶ್ರೀ ರಾಘವೇಂದ್ರ ಭಜನಾಮಂಡಳಿಯವರಿಂದ ಭಜನೆ. ೪. ಮದ್ಯಾನ್ಹ ೧೧ ರಿಂದ ಭಜನಕಾರ ಹಾರ್ಮೋನಿಯಮ್ ವಾದಕ ಕಿಶೋರ್ ಕರ್ಕೇರ ಹೆಜಮಾಡಿ ರವರ ನೇತೃತ್ವದಲ್ಲಿ ರಾಯರ ಬಳಗಮೀರಾರೋಡ್ ರವರಿಂದ ಭಜನ ಸಂಕೀರ್ತನೆ ನಡೆಯಿತು. ರಾಯರ ಬಳಗದ ಸದಸ್ಯರಿಂದ ವಿಶೇಷ ಅಲಂಕಾರ ಸೇವೆ, ಮಹಾಮಂಗಳಾರತಿ ಅನ್ನದಾನ ಕಾರ್ಯಕ್ರಮಗಳು ನೆರವೇರಿದವು. ಮೇಲಿನ ಎಲ್ಲಾ ಕಾರ್ಯಕ್ರಮಗಳೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಥಾಧೀಶರಾಗಿರುವ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳವರ ಶುಭಾಶೀರ್ವಾದಗಳಿಂದ ಯಶಸ್ವಿಯಾಗಿ ಜರುಗಿತು-ಪ್ರಧಾನ ಅರ್ಚಕ ಶ್ರೀ ಗುರುರಾಜಾಚಾರ್, ಮಠದ ಮ್ಯಾನೇಜರ್,ಶ್ರೀಪ್ರಹ್ಲಾದಾಚಾರ್. ಭಕ್ತಾದಿಗಳು ಬಹಳ ಸಂಖ್ಯೆಯಲ್ಲಿ ನೆರೆದಿದ್ದು ಕಾರ್ಯಕ್ರಮಗಳೆಲ್ಲಾ ಸಾಂಗವಾಗಿ ನಡೆಯಿತು. Photo : hrl ಭಜನಾ

'Sneha milana', Women wing of Mumbai Kannada sangha presents programme !

Image
  on 3rd, March, 2019, at the Mini hall of Mysore  Association, Mumbai -400019 Shri. Kamalaksha sharif, Dr, Bhavani, Dr. Rajni pai, Smt. Nayak, Smt. Smt, Sandhya saliyan                                                                 'Deep prajvalan'                                             Smt. Nayak is felicitating Dr. Bhawani                                                                 Section of the audience                                                            Section of the Audience                                                     Group dance performance                                                      Smt Sandhya saliyan ,Guru                                                                                Group song