Posts

Showing posts from July, 2022

ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ, ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು.

Image
          Web site of Gokula :   https://www.bskba.com  News services :    https://youtu.be/bLoUNJvyE4w ಬಿ. ಎಸ್. ಕೆ. ಬಿ. ಎಸೋಸಿಯೇಶನ್ ಮುಂಬಯಿ, ಶ್ರಿ  ಗೋಪಾಲ  ಕೃಷ್ಣ  ದೇವರ ಬ್ರಹ್ಮ ಕಲಶೋತ್ಸವದ ಮೊದಲ ದಿನದ ಕಾರ್ಯಕ್ರಮ. (ಹೊರೆಕಾಣಿಕೆಯ ಶೋಭಾಯಾತ್ರೆ,ಉದ್ಗಾಟನಾ ಸಭೆ   : ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು. ಕೆಳಗಿನ "ಯೂ ಟ್ಯೂಬ್" ನಿಂದ  ಪೂಜೆ ಮತ್ತು ಇತರ ವಿಧಿ-ವಿಧಾನಗಳ ಮಾಹಿತಿಗಳು ತಿಳಿಯುತ್ತವೆ.                    The youtube link :          https://youtu.be/J0hY3EFhLH4 ಶ್ರೀ. ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್, ಮತ್ತು ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಸಹಭಾಗಿತ್ವದಲ್ಲಿ  ಶ್ರೀ ಗೋಪಾಲ ಕೃಷ್ಣ ಪ್ರತಿಷ್ಠೆ , ಮತ್ತು ಬ್ರಹ್ಮ ಕಲಶೋತ್ಸವ ಸಮಾರಂಭಗಳನ್ನು ೨೦೨೨ ರ ಮೇ ೮ ನೆಯ ತಾರೀಖಿನಿಂದ ಆರಂಭಿಸಿ ೧೫, ಮೇ ೨೦೨೨ ರವರೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ೧೫, ಮೇ ೨೦೨೨ ರ ಸಾಯಂಕಾಲ-೩ ರಂದು  Shadadvanyasa Pooje, Ranga Pooje, Devara Bali Mahotsava ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಪ್ರತಿಷ್ಠಾಪಿಸಲ್ಪಟ್ಟ  ಶ್ರೀ.  ಗೋಪಾಲ ಕೃಷ್ಣ ಮೂರ್ತಿ.                   The You tubes are given below, (from 2nd day to the la

Ashadha Ekadashi, (Devshayani Ekadasi) Shri. Panduranga mahima !

Image
ಆಷಾಢ   ಮಾಸದ   ಶುಕ್ಲ   ಪಕ್ಷದ   ಏಕಾದಶಿ   ಇಂದು   ( ಜುಲೈ  10)   ಈ ಏಕಾದಶಿಯನ್ನು  ' ದೇವಶಯನಿ' ಏಕಾದಶಿ ಎಂದೂ ಹೇಳುತ್ತಾರೆ . ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳಲ್ಲಿ ಬರುವ ಏಕಾದಶಿಗೂ ಬಹಳ ಮಹತ್ವವಿದೆ .  ಪ್ರತಿ ಕ್ಯಾಲೆಂಡರ್‌ ತಿಂಗಳಲ್ಲಿ ಏಕಾದಶಿ ತಿಥಿ ಎರಡು ಬಾರಿ ಬರುತ್ತದೆ . ಒಮ್ಮೆ ಕೃಷ್ಣ ಪಕ್ಷದಲ್ಲಿ ಮತ್ತು ಒಮ್ಮೆ ಶುಕ್ಲ ಪಕ್ಷದಲ್ಲಿ . ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿಗಳು ಬರುತ್ತವೆ . ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ .   ಧಾರ್ಮಿಕ ನಂಬಿಕೆಗಳ ಪ್ರಕಾರ , ಈ ಏಕಾದಶಿ ದಿನಾಂಕದಂದು , ಭಗವಾನ್ ವಿಷ್ಣುವು ವಿಶ್ರಾಂತಿ ಪಡೆಯುತ್ತಾನೆ ಮತ್ತು ಶಿವನು ಸೃಷ್ಟಿಯನ್ನು ನಡೆಸುತ್ತಾನೆ . ಈ ವರ್ಷ ದೇವಶಯನಿ ಏಕಾದಶಿ ಜುಲೈ 10 ರಂದು ಅಂದರೆ ಇದೇ ದಿನ ಬಂದಿದೆ . ಏಕಾದಶಿ ತಿಥಿಯು ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು . ಈ ದಿನದಂದು ಭಗವಾನ್ ವಿಷ್ಣುವನ್ನು ಶಾಸ್ತ್ರೋಕ್ತವಾಗಿ ಪೂಜಿಸಬೇಕು . ದೇವಶಯನಿ ಏಕಾದಶಿಯ ಸಂಪೂರ್ಣ ಪಟ್ಟಿ , ಮಂಗಳಕರ ಸಮಯ , ಪೂಜಾ ವಿಧಾನ , ಪ್ರಾಮುಖ್ಯತೆ ಮತ್ತು ವಸ್ತು ಮುಂತಾದವುಗಳ ವಿವರ ಇಲ್ಲಿದೆ. ಈ ವರ್ಷದ ದೇವಶಯನಿ ಏಕಾದಶಿ ಶುಭ ಸಮಯ - ಏಕಾದಶಿ ದಿನಾಂಕ ಪ್ರಾರಂಭ - ಜುಲೈ 09 ರಂದು 04:39 PM ಏಕಾದಶಿ ದಿನಾಂಕ ಸಂಪನ