ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ, ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು.

          Web site of Gokula :  https://www.bskba.com

 News services :   https://youtu.be/bLoUNJvyE4w

ಬಿ. ಎಸ್. ಕೆ. ಬಿ. ಎಸೋಸಿಯೇಶನ್ ಮುಂಬಯಿ, ಶ್ರಿ ಗೋಪಾಲ ಕೃಷ್ಣ ದೇವರ ಬ್ರಹ್ಮ ಕಲಶೋತ್ಸವದ ಮೊದಲ ದಿನದ ಕಾರ್ಯಕ್ರಮ. (ಹೊರೆಕಾಣಿಕೆಯ ಶೋಭಾಯಾತ್ರೆ,ಉದ್ಗಾಟನಾ ಸಭೆ  :

ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು. ಕೆಳಗಿನ "ಯೂ ಟ್ಯೂಬ್" ನಿಂದ  ಪೂಜೆ ಮತ್ತು ಇತರ ವಿಧಿ-ವಿಧಾನಗಳ ಮಾಹಿತಿಗಳು ತಿಳಿಯುತ್ತವೆ. 

                  The youtube link :         https://youtu.be/J0hY3EFhLH4

ಶ್ರೀ. ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್, ಮತ್ತು ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಸಹಭಾಗಿತ್ವದಲ್ಲಿ  ಶ್ರೀ ಗೋಪಾಲ ಕೃಷ್ಣ ಪ್ರತಿಷ್ಠೆ , ಮತ್ತು ಬ್ರಹ್ಮ ಕಲಶೋತ್ಸವ ಸಮಾರಂಭಗಳನ್ನು ೨೦೨೨ ರ ಮೇ ೮ ನೆಯ ತಾರೀಖಿನಿಂದ ಆರಂಭಿಸಿ ೧೫, ಮೇ ೨೦೨೨ ರವರೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ೧೫, ಮೇ ೨೦೨೨ ರ ಸಾಯಂಕಾಲ-೩ ರಂದು Shadadvanyasa Pooje, Ranga Pooje, Devara Bali Mahotsava ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ಈಗ ಪ್ರತಿಷ್ಠಾಪಿಸಲ್ಪಟ್ಟ ಶ್ರೀ. ಗೋಪಾಲ ಕೃಷ್ಣ ಮೂರ್ತಿ. 


                 The You tubes are given below, (from 2nd day to the last day. 8th day)



https://youtu.be/-h3k6MsMv2o, 2nd day,


https://youtu.be/dPdkFDV27Lc 3rd

https://youtu.be/Q4fOirNAMtY 4th


https://youtu.be/6TayKLm4rGs 5th day,


https://youtu.be/eNeh-qzc3iE 6th day

https://youtu.be/fA0oqaTzDhk 7th day,


https://youtu.be/O-961LPtrwI   8/05/16-18-05-2022


https://youtu.be/ECDSVndV2O0   8th day

ಡಾ. ವಿದ್ಯಾಭೂಷಣರ ದಾಸ ಸಾಹಿತ್ಯ ಸಂಗೀತ ಕಾರ್ಯಕ್ರಮ  ೨೦, ಆಗಸ್ಟ್, ೨೦೨೨ ರ ಸಾಯಂಕಾಲ ೬ ಗಂಟೆಗೆ ಮುಂಬಯಿನ ಸಯಾನ್ ನಲ್ಲಿ ನಿರ್ಮಿಸಲಾಗಿರುವ ಹೊಸ ಶ್ರೀ. ಗೋಪಾಲಕೃಷ್ಣ ದೇವಸ್ಥಾನದಲ್ಲಿ   ಏರ್ಪಡಿಸಲಾಗಿತ್ತು. 




ಡಾ. ವಿದ್ಯಾಭೂಷಣರ ಹಾಡಿಗೆ ತಕ್ಕಹಾಗೆ ಭಕ್ತಾದಿಗಳು ನೃತ್ಯಮಾಡಿದರು. 

ಅದರ ಕೊಂಡಿ ಒತ್ತಿ ನೋಡಿ :  https://youtu.be/neOstfvaUK4


Comments

All the rituals were conducted systematically.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .