ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ, ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು.
Web site of Gokula : https://www.bskba.com
News services : https://youtu.be/bLoUNJvyE4w
ಬಿ. ಎಸ್. ಕೆ. ಬಿ. ಎಸೋಸಿಯೇಶನ್ ಮುಂಬಯಿ, ಶ್ರಿ ಗೋಪಾಲ ಕೃಷ್ಣ ದೇವರ ಬ್ರಹ್ಮ ಕಲಶೋತ್ಸವದ ಮೊದಲ ದಿನದ ಕಾರ್ಯಕ್ರಮ. (ಹೊರೆಕಾಣಿಕೆಯ ಶೋಭಾಯಾತ್ರೆ,ಉದ್ಗಾಟನಾ ಸಭೆ :
The youtube link : https://youtu.be/J0hY3EFhLH4
ಶ್ರೀ. ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್, ಮತ್ತು ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಶ್ರೀ ಗೋಪಾಲ ಕೃಷ್ಣ ಪ್ರತಿಷ್ಠೆ , ಮತ್ತು ಬ್ರಹ್ಮ ಕಲಶೋತ್ಸವ ಸಮಾರಂಭಗಳನ್ನು ೨೦೨೨ ರ ಮೇ ೮ ನೆಯ ತಾರೀಖಿನಿಂದ ಆರಂಭಿಸಿ ೧೫, ಮೇ ೨೦೨೨ ರವರೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ೧೫, ಮೇ ೨೦೨೨ ರ ಸಾಯಂಕಾಲ-೩ ರಂದು Shadadvanyasa Pooje, Ranga Pooje, Devara Bali Mahotsava ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
* https://youtu.be/-h3k6MsMv2o, 2nd day,
* https://youtu.be/dPdkFDV27Lc 3rd
* https://youtu.be/Q4fOirNAMtY 4th
* https://youtu.be/6TayKLm4rGs 5th day,
* https://youtu.be/eNeh-qzc3iE 6th day
* https://youtu.be/fA0oqaTzDhk 7th day,
* https://youtu.be/O-961LPtrwI 8/05/16-18-05-2022
* https://youtu.be/ECDSVndV2O0 8th day
ಡಾ. ವಿದ್ಯಾಭೂಷಣರ ದಾಸ ಸಾಹಿತ್ಯ ಸಂಗೀತ ಕಾರ್ಯಕ್ರಮ ೨೦, ಆಗಸ್ಟ್, ೨೦೨೨ ರ ಸಾಯಂಕಾಲ ೬ ಗಂಟೆಗೆ ಮುಂಬಯಿನ ಸಯಾನ್ ನಲ್ಲಿ ನಿರ್ಮಿಸಲಾಗಿರುವ ಹೊಸ ಶ್ರೀ. ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏರ್ಪಡಿಸಲಾಗಿತ್ತು.
Comments