ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ'ವನ್ನು ಶನಿವಾರ, ೨೫, ನವೆಂಬರ್, ೨೦೨೩ ರ  ಸಾಯಂಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು ಆ ಸಂದರ್ಭದಲ್ಲಿ ೨೦೨೩ ರಲ್ಲಿ ಜರುಗಿದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನೂ  ಆಯೋಜಿಸಲಾಗಿತ್ತು. 

ಮುಂಬಯಿಯ ಎಲ್ಲಾ ಜಿಲ್ಲೆಗಳಿಂದ ಸಂಗೀತ ಕಾರ್ಯಕ್ರಮದ ಆನಂದವನ್ನು ಸವಿಯಲು ಸ್ಪರ್ಧಾಳುಗಳ ಪೋಷಕರು ಹಾಗೂ  ಮನೆಯವರಲ್ಲದೇ  ಕನ್ನಡದ  ಸಹೃದಯರೆಲ್ಲಾ ಆಗಮಿಸಿ ಕಾರ್ಯಕ್ರಮವನ್ನುಚಂದಗಾಣಿಸಿಕೊಟ್ಟರು.  



ಶ್ರೀ ನಾರಾಯಣ ನವಿಲೇಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು . 


ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು 
    

ಡಾ. ಬಿ. ಆರ್. ಮಂಜುನಾಥ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು 


ಕಾರ್ಯಕ್ರಮ ಪ್ರಸ್ತುತಿಯನ್ನು ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಮಾಡುತ್ತಿರುವುದು 


ಕಾರ್ಯಕ್ರಮದ ಮೊದಲು ಸಮಿತಿಯ ಸದಸ್ಯರೆಲ್ಲ ದೀಪ ಬೆಳಗಿಸಿ ಶುಭಾರಂಭಮಾಡಿದರು.  
ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿ ಡಾ . ಗಣಪತಿ ಶಂಕರಲಿಂಗ  ದೀಪ ಬೆಳಗಿಸುತ್ತಿರುವುದು 


                                                     ಕಾರ್ಯಕ್ರಮವನ್ನು ವೀಕ್ಷಿಸಲು ಬಂದ ಸಭಿಕರು 


































ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರು :

ಪ್ರಥಮ ಪ್ರಶಸ್ತಿ : ನಿತ್ಯಶ್ರೀ ಜಯರಾಮನ್ ಮತ್ತು ಅನನ್ಯ ಪಾರ್ವತಿ 
ದ್ವಿತಿಯ ಪ್ರಶಸ್ತಿ :ರ್ಷಲಕ್ಷ್ಮಿ ಪ್ರತಾಪ್ ಮತ್ತು ಶ್ರೀ ಲಕ್ಷ್ಮಿ ಅಶೋಕ್ ಪರ್ಪಾಲ 
ತೃತಿಯ ಪ್ರಶಸ್ತಿ : ಚೈತನ್ಯ ಅಶೋಕ್ ಪರ್ಪಾಲ ಮತ್ತು ಮಧುವಂತಿ ಕಾರ್ತಿಕ್ 
ಪ್ರೋತ್ಸಾಹ ಪ್ರಶಸ್ತಿ :  ಶೃತಿ. ವಿ. ನಾಯರ್ 

















Comments

The Mysore association, Mumbai, one of the oldest and the premier kannada sangha, has been encouraging the young talents, in Music, Dance and Drama. This year they conducted a Musical competition among the Bombay local talents, and the winners were given prizes on the "Kanakadasa jayanti", the Annual celebration of the Association.

Popular posts from this blog

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !