Monday, August 22, 2016

ಪೂಜ್ಯ ರಾಘವೇಂದ್ರ ಗುರುಸಾರ್ವಭೌಮರ ೩೪೫ ನೆಯ ಆರಾಧನಾ ಮಹೋತ್ಸವ ೧೭, ಆಗಸ್ಟ್ ನಿಂದ ೨೧, ಆಗಸ್ಟ್ ೨೦೧೬ ವರೆಗೆ ಜೋಗೇಶ್ವರಿ ಉಪನಗರದ ಅಭಿನವಮಂತ್ರಾಲಯ ಮಠದಲ್ಲಿ ಆಚರಿಸಲಾಯಿತು.ಪೂಜ್ಯ ರಾಘವೇಂದ್ರ ಗುರುಸಾರ್ವಭೌಮರ ೩೪೫ ನೆಯ  ಆರಾಧನಾ ಮಹೋತ್ಸವ ೧೭, ಆಗಸ್ಟ್ ನಿಂದ ೨೧, ಆಗಸ್ಟ್  ೨೦೧೬ ವರೆಗೆ ಜೋಗೇಶ್ವರಿ ಉಪನಗರದ ಅಭಿನವಮಂತ್ರಾಲಯ ಮಠದಲ್ಲಿ ಆಚರಿಸಲಾಯಿತು.  

ಆ ದಿನದ ಕೆಲವು ಮಹತ್ವದ ಆಚರಣೆಗಳ ಫೋಟೋಗ್ರಾಫ್ ಗಳನ್ನು ಕೊಟ್ಟಿದ್ದೇನೆ. ದಯಮಾಡಿ ಕೊಂಡಿಯನ್ನು ಒತ್ತಿ  : 

https://photos.google.com/share/AF1QipO-CvAoCO5A_0AKvHEkQw7jEKhyHFvlKPUuZsdTVy8nenzhdkbYFJlYRkFMddq-9Q?key=NTg2a01CUC1Cc2kzc044SFZDbEQ4aUhvMzFSWTlB

೨೧,  ಆಗಸ್ಟ್,೨೦೧೬ ರ ಶ್ರಾವಣ ಬಹುಳ ತೃತೀಯ ತಿಥಿಯ ದಿನದಂದು 'ಉತ್ತರ ಆರಾಧನಾ ಮಹೋತ್ಸವ' ಜರುಗಿತು. 


No comments: