The Annual Mysore Association, Golden jubilee lecture series ; this year's speaker (2023) was, the eminent Music & Sanskrit Scholar, Dr. T. S. Satyavatiji !

The Annual Golden jubilee endowment lecture (2023) jointly sponsored by The Mysore association, Mumbai &  The Mumbai university kannada division, was held in Feb, 2023.

ಮುಂಬಯಿನ "ಕರ್ನಾಟಕ ಮಲ್ಲ ದಿನಪತ್ರಿಕೆ" ಯಅಂತರ್ಜಾಲ ವ್ಯವಸ್ಥೆ ನನಗೆ ಬಹಳ ಪ್ರಿಯ. ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ನಕಲನ್ನು ಗ್ರಹಿಸಿ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಲು ಅನುಕೂಲವಾಗಿದೆ. ಬಹುಶಃ ಇನ್ನಿತರ ಕನ್ನಡ ಪತ್ರಿಕೆಗಳಿಗಿಂತ ಇದು ಸುಲಭವಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. 



ಮೈಸೂರು ಅಸೋಸಿಯೇಷನ್ ನ ಮೊದಲನೆಯ ಮಹಡಿಯ ಕಿರು ಸಭಾಗೃಹದಲ್ಲಿ ೪, ಶನಿವಾರ,  ಫೆಬ್ರವರಿ, ೨೦೨೩ ರ ಮೊದಲನೆಯ ದಿನದ ಉಪನ್ಯಾಸ ಕನ್ನಡ ಭಾಷೆಯಲ್ಲಿ ಜರುಗಿತು. ಸಾಯಂಕಾಲ ೬  ಗಂಟೆಯಿಂದ  ೮ ಗಂಟೆಯವರೆಗೆ. 



ವೇದಿಕೆಯ ಮೇಲೆ ಉಪಸ್ಥಿತರಿದ್ದವರು :

ಡಾ. ಪೂರ್ಣಿಮಾ ಶೆಟ್ಟಿ, ಶ್ರೀಮತಿ. ಕಮಲಾ ಕಾಂತರಾಜು,  ಡಾ. ಟಿ. ಎಸ್. ಸತ್ಯವತಿ,  ಡಾ. ಜಿ. ಏನ್. ಉಪಾಧ್ಯ, ಮತ್ತು ಡಾ. ಜಿ. ಎಸ್. ಗಣಪತಿ ಶಂಕರಲಿಂಗರವರು. 

ಡಾ. ಕಲಾ ಭಾಗವತ್ ಪ್ರಾರ್ಥನಾ ಗೀತೆ ಹಾಡಿದ ಬಳಿಕ, ಕಾರ್ಯಕ್ರಮ ಪ್ರಾರಂಭವಾಯಿತು.


ಶ್ರೀ. ಕೆ. ಮಂಜುನಾಥಯ್ಯ ಮತ್ತು ಶ್ರೀಮತಿ ಕಮಲಾ ಕಾಂತರಾಜು  ಆಹ್ವಾನಿತ ಡಾ. ಸತ್ಯವತಿಯವರನ್ನು ಗೌರವಿಸುತ್ತಿದ್ದಾರೆ.  


ಡಾ. ಜಿ. ಏನ್. ಉಪಾಧ್ಯ ಮತ್ತು ಡಾ. ಶಂಕರಲಿಂಗ,  ಡಾ. ಸತ್ಯವತಿಯವರಿಗೆ ಪುಷ್ಪ ಗುಚ್ಛವನ್ನು ಸಮರ್ಪಿಸುತ್ತಿರುವುದು


ಡಾ. ಗಣಪತಿ ಶಂಕರಲಿಂಗ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು. 


ಮುಂಬಯಿ ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕಿ, ಡಾ. ಪೂರ್ಣಿಮಾ ಶೆಟ್ಟಿಯವರು ಕೇಳಿದ ಮಾತಿಗೆ ಡಾ. ಸತ್ಯವತಿಯವರು ಪ್ರತಿಕ್ರಿಯಿಸುತ್ತಿರುವುದು. 


ಡಾ. ಸತ್ಯವತಿಯವರು ತಮ್ಮ ಉಪನ್ಯಾಸವನ್ನು ಕೊಡುತ್ತಿರುವುದು. 



ಉಪನ್ಯಾಸವನ್ನು ಕೇಳಲು ಆಸಕ್ತರಾಗಿ ಬಂದಿರುವ ಸಂಗೀತಾಸಕ್ತರು 


ಕರ್ನಾಟಕ ಸಂಘ, ಮುಂಬಯಿನ ಪದಾಧಿಕಾರಿಗಳಾದ ಡಾ. ಭರತ್ ಕುಮಾರ್ ಪೊಲಿಪು, ಮತ್ತು ಕಣ್ಣಂಗಾರ್,  ಆಗಮಿಸಿದ ಸಂಗೀತಾಸಕ್ತರ ಮಧ್ಯದಲ್ಲಿ..  


      ವೇದಿಕೆಯ ಮೇಲೆ, ಡಾ. ಸತ್ಯವತಿಯವರ ಜತೆಯಲ್ಲಿ ಶ್ರೀಮತಿ, ಕಮಲಾ, ಡಾ. ಉಪಾಧ್ಯ, ಮತ್ತು ಡಾ. ಶಂಕರಲಿಂಗ ಅವರು. 
 

The Second day's lecture  (5th, Feb, 2023) was in English.  The Subject was  : "The root,  development& goal of Indian Music". The invocation song was sung by Smt. Jyothi udupa. 


The eminent speaker,  Dr. T.S.Satyavathi spoke in length,  on every aspect of Indian  music.


Vidushi Smt. Shyamala radhesh,  introduced the noted speaker of the morning 

                 
        Among the audience, Dr. Poornima Shetty and other music lovers were present in the hall. 


Smt. Kamala kantharaju, the president of MA, Shri. Radhesh, Vidushi Smt. Shyamala radhesh, Smt. Nalini prasad, and others, are listening to the lecture. 

 
         Dr. B.R.Manjunath, Smt. Kamala kantharaju, Shri. Radhesh, and Smt. Shyamala radhesh 


Dr. B.R.Manjunath is on the dais, while Dr. T.S.Satyavathi madam, Chanted one Sanskrit shloka number of her choice, which was liked by the audience. 


             As per the request of the audience Dr. Satyavati sang this sanskrit song. (Shloka) 
                          The Link :  https://photos.app.goo.gl/XmDsBPdQ6YRucCfQ7

                  Guru Ashtakam, Adi Shankaracharya : https ://youtu.be/QqCji-oDTlA  

Before the commencement of the music lecture program, Dr. Satyavathi is with the Mysore  Association President,  Smt. Kamala kantharaju, Smt. Nalini prasad, and her devoted student as well


Among the fans of Dr. T.S.Satyavathi, two Senior members of the Mysore association,   Shri. H. R. Laxmivenkatesh, and Smt. Saroja venkatesh, greeted  the speaker.


Link :

೨೦೨೨ ರ,  "ಶ್ರೀ. ಷಣ್ಮುಖಾನಂದ ಎಂ. ಎಸ್. ಸುಬ್ಬುಲಕ್ಷ್ಮಿ ಸಂಗೀತ ಪ್ರಾಚಾರ್ಯ ಪ್ರಶಸ್ತಿ"ಗಳಿಸಿದ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆಯ ಶೈಲಜಾ ರವರು, ಡಾ. ಟಿ. ಎಸ್. ಸತ್ಯವತಿಯವರ ಜತೆ  ನಡೆಸಿದ ಸಂದರ್ಶನದ ಆಯ್ದ ಭಾಗಗಳು :

[https://www.prajavani.net/artculture/music/classical-singer-ts-satyavati-interview-with-prajavani-974739.html

"ಸಂಗೀತದಲ್ಲೂ ಇದೆ ಲಿಂಗತಾರತಮ್ಯ": ಗಾಯಕಿ ಟಿ.ಎಸ್. ಸತ್ಯವತಿಯವರೊಂದಿಗಿನ ಸಂದರ್ಶನ,  25, sept, 2022, Shailaja, Prajavani]










Comments

This comment has been removed by the author.
ಸಂಕುಚಿತ ಭಾವನೆ ಯಾವ ಕ್ಷೇತ್ರದಲ್ಲಿಲ್ಲ ?

ಮಹಿಳೆಯಾಗಿ ಮೃದಂಗವನ್ನೂ ಪರಿಶ್ರಮದಿಂದ ಕಲಿತು, ಸಂಗೀತ, ಸಂಸ್ಕೃತ ಸಾಹಿತ್ಯದಲ್ಲಿ ಸಾಕಷ್ಟು ಕೃಷಿಮಾಡಿ ಅದರಲ್ಲಿ ಸಿದ್ಧಿಪಡೆದು ಆ ನಿಟ್ಟಿನಲ್ಲಿ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿರುವ ಮಹಿಳೆ ಡಾ. ಸತ್ಯವತಿಯವರ ವ್ಯಕ್ತಿತ್ವ ಅನನ್ಯ. ಅವರ ಮಾತುಗಳಲ್ಲೇ ಅವರ ಅನಿಸಿಕೆಗಳನ್ನು ಕೇಳೋಣವೇ ?

ಮಹಿಳೆಯಾಗಿ ಸಂಗೀತ ಕ್ಷೇತ್ರದಲ್ಲಿ ನಿಮ್ಮ ಅನುಭವ ಹೇಳಿ ? ಎಂದು ಒಬ್ಬ ಸಂದರ್ಶಕರು ಪ್ರಶ್ನಿಸಿದಾಗ ವಿದುಷಿಯವರು ನೀಡಿದ ಉತ್ತರವನ್ನು ಓದೋಣ !

ಕಾಲೇಜಿನಲ್ಲಿ ನನಗೆ ಲಿಂಗತಾರತಮ್ಯದ ಅನುಭವ ಎಂದೂ ಆಗಲಿಲ್ಲ. ಸಂಗೀತ ಕ್ಷೇತ್ರದಲ್ಲಿ ಲಿಂಗತಾರತಮ್ಯ ಖಂಡಿತವಾಗಿಯೂ ಇದೆ. ನೋಡಿದ್ದೇನೆ, ಆದರೆ ಅನುಭವಿಸಿಲ್ಲ. ಲಿಂಗತಾರತಮ್ಯ ಕಂಡಾಗ ನನ್ನೊಳಗೆ ನಾನು ನೊಂದಿದ್ದೇನೆ. ಒಮ್ಮೆ ಶೇಷಾದ್ರಿಪುರಂನಲ್ಲಿ ಘನವಾಗಿ ಬೇಗಡೆರಾಗ ಹಾಡಿ ನಾದೋಪಾಸನ ಕೃತಿ ಹಾಡಿದೆ. ವಂದನಾರ್ಪಣೆಯಲ್ಲಿ ಕಾರ್ಯದರ್ಶಿಗಳು ‘ಗಂಡು ರಾಗವಾದ ಬೇಗಡೆಯನ್ನು ಗಂಡಸರನ್ನೂ ಮೀರಿಸಿ ಹಾಡಿದ್ದಾರೆ’ ಎಂದರು. ರಾಗವೊಂದನ್ನು ಗಂಡುರಾಗ ಅನ್ನೋದೆ ನನಗೆ ವಿಚಿತ್ರವೆನಿಸುತ್ತೆ. ಕೆಲವು ಕಲಾವಿದರು ಹೆಂಗಸರಿಗೆ ಪಕ್ಕವಾದ್ಯ ನುಡಿಸಲ್ಲ ಅಂತ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ನಾನೂ ಅಂತಹವರನ್ನು ಕರೆಯುವುದು ನಿಲ್ಲಿಸಿದೆ. ಸಂಕುಚಿತವಾದ ಭಾವನೆಗಳಿರೋ ಜನಗಳಿದ್ದಂತೆ, ಉದಾತ್ತವಾಗಿ, ಉದಾರವಾಗಿ ಯೋಚಿಸುವರೂ ಇದ್ದಾರೆ. ಅವರ ಸಂಪರ್ಕದಲ್ಲಿರೋಣ.
ಜವಾಬ್ದಾರಿಯುತವಾದ ಸಂಗೀತದ ಶೋತೃಗಳಾದ ನಾವು, ಅವರ ಮಾತನ್ನು ಗಂಭೀರವಾಗಿ ಚಿಂತಿಸಿ, ನಮ್ಮ ಆಲೋಚನಾ ಕ್ರಮವನ್ನು ತಿದ್ದಿಕೊಳ್ಳಬೇಕಲ್ಲವೇ ?

-ಸಂಗೀತಾಭಿಮಾನಿಗಳು

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .