Monday, March 13, 2017

Tayebara mogava tora kannadigara mateye !

'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ'  ! ಬೆಂಗಳೂರಿನ "ಇಂಪು" ತಂಡದ ಕೊಡುಗೆ- ೧೨, ಮಾರ್ಚ್ ೨೦೧೭ ರ ಬೆಳಿಗ್ಯೆ ಶುರುವಾದ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ೫-೪೫ ರ ವರೆಗೂ ಹಮ್ಮಿಕೊಂಡಿದ್ದು ಸಭಿಕರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಮಧ್ಯೆ ಊಟದ ವ್ಯವಸ್ಥೆಯೂ ಇತ್ತು. 

ಶ್ರೀ ಚಾಮುಂಡೇಶ್ವರಿ ಹಾಗು ಕನ್ನಡದ  ಕುಲದೇವಿ ಕಾಪಾಡು ಬಾ ತಾಯೆ, ಇಂದ ಆರಂಭವಾಗಿ ದೋಣಿ ಸಾಗಲಿ ಮುಂದೆಹೋಗಲಿ ಎಂಬ ಸುಪ್ರಸಿದ್ಧ ಗೀತೆಯೊಂದಿಗೆ ಸಂಪನ್ನವಾಯಿತು ! ಶ್ರೀಮತಿ ಶೈಲಜಾ, ಅಮರ್, ಮತ್ತು ಪ್ರಸಾದ್ ಗೀತೆಗಳನ್ನು ಪ್ರಸ್ತುತಪಡಿಸಿದರು. 

No comments: