Posts

Showing posts from 2016

The Annual Ganesh visarjan function, was celebrated on 11th Sept, 2016, at the Mysore Association, Mumbai !

Image
                 Smt/Shridhar are performing Ganesh pooja !                                              Gauri Ganesh                            Smt/Shri. Shridhar performing pooja Vice president of MA, Shri. Narayan  Dr. B.R.Manjunath sings a devotional song.                                       Chi.Umesh and friends are preparing the prasad bags.                                                                Section of the devotees..            ...

Shri. Nisar ahmed was the chief speaker of 2011 MAGJ Lecture series !

Image
ಮೈಸೂರು ಅಸೋಸಿಯೇಷನ್ ಹಾಗೂ ಮುಂಬಯಿ  ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ ಬಂಗಾರದ ಹಬ್ಬದ ನೆನಪಿನ    ಭಾಷಣ ಮಾಲೆ. ವರ್ಷ ೨೦೧೧, ಜನವರಿ, ೩೦   !   .                                                ಸ್ಥಳ : ಮೈಸೂರು ಅಸೋಸಿಯೇಷನ್,  ಮುಂಬಯಿ                      ಆಹ್ವಾನಿತ ಪ್ರಮುಖ ಭಾಷಣ ಕಾರರು  : ಪ್ರೊಫೆಸರ್ ಶ್ರೀ. ನಿಸಾರ್ ಅಹ್ಮದ್ ರವರು                     ಸಮಾರಂಭದ  ವಂದನಾರ್ಪಣೆಯನ್ನು ಶ್ರೀ. ನಾರಾಯಣ ನವಿಲೇಕರ್ ಮಾಡಿದರು                     ಅಸೋಸಿಯೇಷನ್ ನ ಅಜೀವ ಸದಸ್ಯ ಶ್ರೀ. ಎಚ್. ಆರ್. ಎಲ್, ಹಾಗೂ  ಡಾ.ಗಣೇಶ್ ಉಪಾಧ್ಯಾಯ,                                              ...

ಪೂಜ್ಯ ರಾಘವೇಂದ್ರ ಗುರುಸಾರ್ವಭೌಮರ ೩೪೫ ನೆಯ ಆರಾಧನಾ ಮಹೋತ್ಸವ ೧೭, ಆಗಸ್ಟ್ ನಿಂದ ೨೧, ಆಗಸ್ಟ್ ೨೦೧೬ ವರೆಗೆ ಜೋಗೇಶ್ವರಿ ಉಪನಗರದ ಅಭಿನವಮಂತ್ರಾಲಯ ಮಠದಲ್ಲಿ ಆಚರಿಸಲಾಯಿತು.

Image
ಪೂಜ್ಯ ರಾಘವೇಂದ್ರ ಗುರುಸಾರ್ವಭೌಮರ ೩೪೫ ನೆಯ  ಆರಾಧನಾ ಮಹೋತ್ಸವ ೧೭, ಆಗಸ್ಟ್ ನಿಂದ ೨೧, ಆಗಸ್ಟ್  ೨೦೧೬ ವರೆಗೆ ಜೋಗೇಶ್ವರಿ ಉಪನಗರದ ಅಭಿನವಮಂತ್ರಾಲಯ ಮಠದಲ್ಲಿ ಆಚರಿಸಲಾಯಿತು.   ಆ ದಿನದ ಕೆಲವು ಮಹತ್ವದ ಆಚರಣೆಗಳ ಫೋಟೋಗ್ರಾಫ್ ಗಳನ್ನು ಕೊಟ್ಟಿದ್ದೇನೆ. ದಯಮಾಡಿ ಕೊಂಡಿಯನ್ನು ಒತ್ತಿ  :  https://photos.google.com/share/AF1QipO-CvAoCO5A_0AKvHEkQw7jEKhyHFvlKPUuZsdTVy8nenzhdkbYFJlYRkFMddq-9Q?key=NTg2a01CUC1Cc2kzc044SFZDbEQ4aUhvMzFSWTlB ೨೧,  ಆಗಸ್ಟ್,೨೦೧೬ ರ ಶ್ರಾವಣ ಬಹುಳ ತೃತೀಯ ತಿಥಿಯ ದಿನದಂದು 'ಉತ್ತರ ಆರಾಧನಾ ಮಹೋತ್ಸವ' ಜರುಗಿತು. 

ಮುಂಬಯಿಮಹಾನಗರದ ಜೋಗೇಶ್ವರಿ ಉಪನಗರದಲ್ಲಿರುವ ಅಭಿನವ ಮಂತ್ರಾಲಯವೆಂದು ಪ್ರಖ್ಯಾತವಾಗಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ವ್ರತ, ಮತ್ತು ಶ್ರೀ. ಹಯಗ್ರೀವ ಹೋಮಗಳನ್ನು ವಿಧಿಪೂರ್ವಕವಾಗಿ ನೆರವೇರಿಸಲಾಯಿತು.

Image
ಮುಂಬಯಿಮಹಾನಗರದ ಜೋಗೇಶ್ವರಿ ಉಪನಗರದಲ್ಲಿರುವ ಅಭಿನವ ಮಂತ್ರಾಲಯವೆಂದು ಪ್ರಖ್ಯಾತವಾಗಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ವ್ರತ, ಮತ್ತು ಶ್ರೀ. ಹಯಗ್ರೀವ ಹೋಮಗಳನ್ನು ವಿಧಿಪೂರ್ವಕವಾಗಿ ನೆರವೇರಿಸಲಾಯಿತು. ೨೦೧೬ ರ ಆಗಸ್ಟ್ ತಿಂಗಳ, ೧೮ ನೇ ತಾರೀಖಿನ ಬೆಳಗಿನ ೯ ಗಂಟೆ, ಹಾಗೂ ೧೧-೩೦ ಕ್ಕೆ ಎರಡೂ ಪೂಜೆಗಳು ಪ್ರಾರಂಭವಾಗಿ ೧೨-೪೦ ಕ್ಕೆ ಮುಗಿದವು. ನಂತರ ರಾಯರ ವೃಂದಾವನಕ್ಕೆ ಮಹಾಮಂಗಳಾರತಿಯಾದ ಮೇಲೆ ಹೊಸ ದೇವಾಲಯ ಕಟ್ಟಡದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ರಾಜಗೋಪುರದ ಕೆಲಸ ಬಾಕಿ ಇದೆ. ಮಳೆಗಾಲ ವಾದ್ದರಿಂದ ಕೆಲಸ ಸ್ವಲ್ಪ ವಿಳಂಬವಾಯಿತು.