ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ, ಡಾ.ಕೆ.ಎಸ್.ನ. ರ, ಪ್ರೇಮ ಗೀತೆಗಳಲ್ಲದೆ ಮತ್ತಿತರ ಮಹತ್ವದ ಕೃತಿಗಳ ಬಗ್ಗೆ ಉಪನ್ಯಾಸ ಮಾಡಿದರು: ಸ್ಥಳ : ಮೈಸೂರು ಅಸೋಸಿಯೇಷನ್ ಸಭಾಂಗಣ, ಮುಂಬಯಿ ನಗರ...
ಮೈಸೂರು ಅಸೋಸಿಯೇಶನ್ ನಿದುಷಿ, ಶ್ರೀಮತಿ. ಶ್ಯಾಮಲಾ ರಾಧೇಶ್, ಸ್ವಾಗತ ಗೀತೆಯನ್ನು ಹಾಡುತ್ತಿದ್ದಾರೆ
ಆಹ್ವಾನಿತ ಸಭಿಕರು..
ಡಾ. ನರಹಳ್ಳಿ ದಂಪತಿಗಳು ಗೌರವಿಸಲ್ಪಟ್ಟರು
ಶ್ರೀ ಮತ್ತು ಶ್ರೀಮತಿ ಪ್ರಸಾದ್ ಗೌರವಿಸಲ್ಪಟ್ಟರುಡಾ. ನರಹಳ್ಳಿ, ಶ್ರೀಮತಿ ನರಹಳ್ಳಿದಂಪತಿಗಳ ಜೊತೆಯಲ್ಲಿ ಮೈಸೂರ್ ಅಸೋಸಿಯೇಶನ್ ಸದಸ್ಯರು.
ಶ್ರೀಮತಿ. ಭಾರತಿ ಪ್ರಸಾದ್, ಮತ್ತು ಶ್ರೀಮತಿ ಶ್ಯಾಮಲಾ ರಾಧೇಶ್, ಒಟ್ಟಾಗಿ ದೇವರ ಕೀರ್ತನೆಯನ್ನು ಹಾಡುತ್ತಿದ್ದಾರೆ.
ಕುಮಾರಿ. ರವಿ, ಹಾಡಿದ ದೇವರ ಕೀರ್ತನೆ ಶ್ರದ್ಧಾಳುಗಳ ಮನಸ್ಸಿನಲ್ಲಿ ಭಕ್ತಿಯ ಭಾವನೆಯನ್ನು ಮತ್ತಷ್ತು ಜಾಗೃತಗೊಳಿಸಿತು.
ಎಪ್ರಿಲ್, ೨೮, ೨೦೧೫ ರಂದು, ರಾಮನವಮಿಯ ಹಬ್ಬದ ದಿನವಾದ್ದರಿಂದ ಗಣಪತಿ ದೇವರ ಮುಂದೆ ಇರಿಸಲಾಗಿದ್ದ ಶ್ರೀರಾಮ ಫೋಟೋದ ಮುಂದೆ ಅಸೋಸಿಯೇಶನ್ ಸದಸ್ಯರು ಕುಳಿತು ಶ್ರೀರಾಮ ಭಜನೆ ಮಾಡಿದರು.
ಪಾನಕ, ಕೋಸುಂಬರಿ, ದಿನದ ವಿಶೇಷವಾಗಿತ್ತು. ನಂತರ ಎಲ್ಲರಿಗೂ ಊಟದ ವ್ಯವಸ್ಥೆಯಿತ್ತು.
Comments