NAYE, Award winning Kashmiri Theatre Play, enacted at The Mysore Association hall, Mumbai !
Gandhi Global Family, New Delhi, presented the above drama, on 4th, August, 2013, at 6-30 pm. in the Association hall, in front of August gathering. It was directed by 'Dr. Aziz Hajini, Wahab Dramatic Club, Srinagar' (J&K) Link : https://plus.google.com/photos/117225798684059542608/albums/5908486820502135905 ಮುಂಬೈ ನಗರದ ವೈದ್ಯೆ , ಸಮಾಜಸೇವಕಿ , ಮಹಾರಾಷ್ಟ್ರ ಸರಕಾರದ ಮಾಜಿ ಸಮಾಜ ಕಲ್ಯಾಣ ಸಚಿವೆ , ದಿವಂಗತ , ಡಾ . ಲಲಿತಾ ರಾವ್ ರವರಿಗೆ ಶ್ರದ್ಧಾಂಜಲಿ. (13-03-1920-28-07-2013) ಮುಂಬೈ ನಗರದ ಹಿರಿಯ ವೈದ್ಯೆ , ಸಾಮಾಜಿಕ ಕಾರ್ಯಕರ್ತೆ , ಮಹಾನ್ ಸಂಘಟಕಿ , ಸಾರ್ವಜನಿಕ ಸೇವೆಯನ್ನು ತನು , ಮನ ಧನಗಳಿಂದ ತಮ್ಮ ಜೀವನದ ಧ್ಯೇಯವೆಂದು ಪರಿಗಣಿಸಿ ಜೀವನದ ಬಹುಮುಲ್ಯ ಸಮಯವನ್ನು ಅದಕ್ಕಾಗಿಯೇ ಮುಡಿಪಾಗಿಟ್ಟ ದಿಟ್ಟ ಮಹಿಳೆ . ದಕ್ಷಿಣ ಕನ್ನಡದ ಮಂಗಳೂರಿನ ಹತ್ತಿರದ...