NAYE, Award winning Kashmiri Theatre Play, enacted at The Mysore Association hall, Mumbai !
Gandhi Global Family, New Delhi, presented the above drama, on 4th, August, 2013, at 6-30 pm. in the Association hall, in front of August gathering. It was directed by 'Dr. Aziz Hajini, Wahab Dramatic Club, Srinagar' (J&K)
Link :
https://plus.google.com/photos/117225798684059542608/albums/5908486820502135905
ಮುಂಬೈ ನಗರದ ವೈದ್ಯೆ, ಸಮಾಜಸೇವಕಿ, ಮಹಾರಾಷ್ಟ್ರ ಸರಕಾರದ ಮಾಜಿ ಸಮಾಜ ಕಲ್ಯಾಣ ಸಚಿವೆ, ದಿವಂಗತ, ಡಾ . ಲಲಿತಾ ರಾವ್ ರವರಿಗೆ ಶ್ರದ್ಧಾಂಜಲಿ.
(13-03-1920-28-07-2013)
ಮುಂಬೈ ನಗರದ ಹಿರಿಯ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ, ಮಹಾನ್ ಸಂಘಟಕಿ, ಸಾರ್ವಜನಿಕ ಸೇವೆಯನ್ನು ತನು, ಮನ ಧನಗಳಿಂದ ತಮ್ಮ ಜೀವನದ ಧ್ಯೇಯವೆಂದು ಪರಿಗಣಿಸಿ ಜೀವನದ ಬಹುಮುಲ್ಯ ಸಮಯವನ್ನು ಅದಕ್ಕಾಗಿಯೇ ಮುಡಿಪಾಗಿಟ್ಟ ದಿಟ್ಟ ಮಹಿಳೆ.
ದಕ್ಷಿಣ ಕನ್ನಡದ ಮಂಗಳೂರಿನ ಹತ್ತಿರದ 'ಇನ್ನ' ಎಂಬ ಚಿಕ್ಕ ಗ್ರಾಮದಿಂದ, ತಮ್ಮ 17 ವಯಸ್ಸಿನ ಚಿಕ್ಕ ಪ್ರಾಯದಲ್ಲೇ ಮುಂಬೈಗೆಪಾದಾರ್ಪಣೆಮಾಡಿದ ಲಲಿತಾರಾವ್, ಅವರ ತಂದೆಯವರ ಹೆಸರು, ಆಯುರ್ವೇದಾಚಾರ್ಯ, ಶ್ರೀ.ಎಂ.ವಿ.ಶಾಸ್ತ್ರಿಯವರು. ಲಲೀತಾರವರು ಮದುವೆಯಾದದ್ದು ಉದ್ಯಮಿ, ಶ್ರೀ. ಪಿ. ವೆಂಕಟರಾವ್ರವರನ್ನು. ಈ ದಂಪತಿಗಳಿಗೆ ಡಾ. ಅನಿಲ್ ಎಂಬ ಒಬ್ಬ ಮಗನಿದ್ದಾನೆ. (ಅನಿಲ್ ಅಮೇರಿಕೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.)
93 ರ್ಷದ ಪ್ರಾಯದ ಡಾ . ಲಲಿತಾ ರಾವ್ 2013 ರ ಜುಲೈ ತಿಂಗಳ 28 ರ ಬೆಳಿಗ್ಯೆ, 11 ಗಂಟೆಗೆ ಮುಂಬೈನ ಸಯಾನ್ ಆಸ್ಪತ್ರೆಯಲ್ಲಿ ನಿಧನರಾದರು. ಸುಮಾರು ವರ್ಷಗಳಿಂದ ಲಲಿತಾರವರು ವೃದ್ಧಾಪ್ಯ, ಹಾಗೂ ದೈಹಿಕ ತೊಂದರೆಯಿಂದ ನರಳುತ್ತಿದ್ದರು.
ಮುಂಬೈನ ಜನರು ಅವರ ಮರಣದಿಂದ ತೀವ್ರವಾಗಿ ನೊಂದಿದ್ದಾರೆ. ಒಬ್ಬ ತಾಯಿಯನ್ನು ಕಳೆದುಕೊಂಡ ಮನಸ್ಥಿತಿಯಲ್ಲಿ ಇದ್ದಾರೆ. ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳು ಮತ್ತು ಅವರೊಂದಿಗೆ ಸಹಕರಿಸಿದ ಸಂಸ್ಥೆಗಳು ಇಂದು ಒಬ್ಬ ಆಪ್ತರನ್ನು ಕಳೆದುಕೊಂಡ ದುಖಃವನ್ನು ಅನುಭವಿಸುತ್ತಿದ್ದಾರೆ. ಡಾ. ಲಲಿತಾ ರಾವ್ ಆತ್ಮಕ್ಕೆ ಶಾಂತಿ ಕೋರುವ,
-ಮುಂಬೈ ನಗರದ ಎಲ್ಲ ನಾಗರಿಕರು, ಮತ್ತು ಪ್ರಮುಖವಾಗಿ, ಕನ್ನಡ, ಹಾಗೂ ಕನ್ನಡ-ತುಳು ಬಾಂಧವರು.
ಅವರ ಕಿರು-ಪರಿಚಯ ಕೆಳಗೆ ಕೊಟ್ಟಿರುವ ವಿಕಿಪೀಡಿಯ ಲೇಖನದಲ್ಲಿದೆ. (ಉದಯವಾಣಿ ಪತ್ರಿಕೆ ಮತ್ತು ದೈಜಿ ವರ್ಲ್ಡ್.ಕಾಂ ಈ- ಪತ್ರಿಕೆಗಳಿಂದ)
http://kn.wikipedia.org/wiki/%E0%B2%A1%E0%B2%BE._%E0%B2%B2%E0%B2%B2%E0%B2%BF%E0%B2%A4%E0%B2%BE%E0%B2%B0%E0%B2%BE%E0%B2%B5%E0%B3%8D

Comments