Friday, May 14, 2010

’ಭಾರತೀಯ ವಿದ್ಯಾಭವನ’ ದ ಪದಾಧಿಕಾರಿಗಳು, ಶ್ರೀ. ವಿ. ಕೆ. ಮೂರ್ತಿಯವರನ್ನು ಅಭಿನಂದಿಸಿ ಗೌರವಿಸಿದರು !


’ಎಲ್ಲೋ ಫ್ರೇಮ್ಸ್ ಇಂಡೊ ಅಮೆರಿಕನ್ ಚಿತ್ರೋತ್ಸವದ ಕಾರ್ಯಕ್ರಮ ” ದಲ್ಲಿ, ಕನ್ನಡಿಗ ಮೂರ್ತಿಯವರನ್ನು ಸನ್ಮಾನಿಸಲಾಯಿತು :ಬೆಂಗಳೂರಿನ ಭಾರತೀಯ  ವಿದ್ಯಾಭವನದಲ್ಲಿ  ಡಾ. ಬಾಬಾಸಾಹೇಬ್ ಫಾಲ್ಕೆ ಪುರಸ್ಕೃತ, ಚಲನಚಿತ್ರ ಛಾಯಾಗ್ರಾಹಕ,  ಶ್ರೀ. ವಿ. ಕೆ. ಮೂರ್ತಿಯವರನ್ನು ಗೌರವಿಸಲಾಯಿತು.  ಚಿತ್ರದಲ್ಲಿ, ಡಾ. ಮತ್ತೂರು ಕೃಷ್ಣಮೂರ್ತಿ,  ಶ್ರೀಮತಿ. ಸರೋಜಾದೇವಿ,  ಶ್ರೀ. ಎನ್. ರಾಮಾನುಜ, (ಬೆಂಗಳೂರು ಶಾಖೆಯ ಮುಖ್ಯಸ್ಥ)  ಮತ್ತು,  ರಾಬರ್ಟ್ ಕೆರ್ ಮುಂತಾದವರು ಉಪಸ್ತಿತರಿದ್ದರು.
-ಪ್ರಜಾವಾಣಿ ಫೋಟೊ ಗ್ಯಾಲರಿಯ ಸೌಜನ್ಯದಿಂದ

No comments: