ವಾರ್ಷಿಕವಾಗಿ ಆಯೋಜಿಸಲಾಗುವ ಮುಂಬಯಿನ " ಶ್ರೀರಂಗ ರಂಗೋತ್ಸವ -2024 !" ಪ್ರಾರ್ಥನೆ : ಮೈಸೂರು ಅಸೋಸಿಯೇಷನ್ ಲಲಿತಕಲಾ ವಿಭಾಗದ ಕಲಾವಿದೆಯರು. ಶನಿವಾರ ೧೭-೦೨-೨೦೨೪ ರ ಸಂಜೆ, ೬-೩೦ ಕ್ಕೆ, ಕೊಂಕಣಿ ನಾಟಕ, "ಲಗ್ನಾ ಪಿಯ್ಶ್ಯೆ", ಅಮ್ಮಿ ರಂಗ ಕಾರ್ಮಿ (ರಿ) ಮುಂಬೈ,ಲೇಖಕರು : ಬಾಲಕೃಷ್ಣ ಪುರಾಣಿಕ್, ನಿರ್ದೇಶನ ಲಿಂಕಾ ಖ್ಯಾತಿಯ ಡಾ. ಚಂದ್ರಶೇಖರ್ ಶೆಣೈ ಮಾರ್ಗ ದರ್ಶನ : ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕೃತ ಎ. ಜೆ. ಕಾಮತ್, ಸಹ ನಿರ್ದೇಶಕ : ತೋನ್ಸೆ ವೆಂಕಟೇಶ ಶೆಣೈ, ಮೈಸೂರು ಅಸೋಸಿಯೇಷನ್ ನ ಉಪಾಧ್ಯಕ್ಷ ಉಮೇಶ್ ಮಸ್ಕಿರಿ, ಡಾ. ಉಷಾ ದೇಸಾಯಿಯವರಿಗೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಸೂಚಿಸುತ್ತಿದ್ದಾರೆ. https://www.daijiworld.com/news/newsDisplay?newsID=1168705 Umesh Maskiri said this is an experiment that showed a new direction to theater. It is also an achievement to introduce the colorful life. Performance is more important than dramaturgy. He said that this is the motivation for social reform. Dr. B. R. Manjunath said that watching drama is one thing. Writing is one thing. He explained about Sriranga's playfulness by saying that Sriranga conveye...