'ಪರ್ವ' ಎಂದರೆ ಪಾತ್ರಗಳ ಅಂತರಂಗ ಕಲಕುವ ನೆನಪುಗಳು : ಪ್ರಕಾಶ್ ಬೆಳವಾಡಿ !

                           https://starofmysore.com/parva-seminar-begins

Parva Seminar Begins

February 21, 2021

Novelist Dr. S.L. Bhyrappa calls upon people to buy tickets to watch plays

Mysore/Mysuru: Ahead of staging of much-awaited theatre adaptation of Saraswati Samman awardee Dr. S.L. Bhyrappa’s novel ‘Parva’ in the month of March, a day-long seminar titled ‘Parva – Virat Darshana,’ jointly  organised by Rangayana Mysuru and Dr. S.L. Bhyrappa Sahitya Pratishtana, began at Kalamandira here this morning.

Speaking after inaugurating the seminar, Dr. Bhyrappa regretted the decline of people with scholarly and creative abilities who can clearly and vividly  explain the inner-self of a literary work. Noting that in such a scenario, writer  Shatavadhani Dr. R. Ganesh comes as a silver lining, he said that there are very few people who can match Shatavadhani’s scholarly analytical skills in assessing literary works.

Referring to his work ‘Parva,’ Dr. Bhyrappa said that he discussed in detail with renowned theatre director Prakash Belavadi about the script of the play which has been adapted from his popular novel ‘Parva.’

Stating that he witnessed three rehearsals of the play at Rangayana, the novelist said that he was so impressed by it that the play would be as effective as a cinema screened in theatres. 

Lamenting the lack of encouragement for plays, he said that the audience will get a real experience of the play only upon purchase of tickets. 

He pointed out that many musical groups and associations have been organising programmes with their own revenues earned  through entry tickets, without looking to the Government for financial support.

Emphasising on the need for making tickets mandatory for drama shows, he said the State can learn from neighbouring Maharashtra, where people rush to buy tickets to watch plays.

READ ALSO  Ten-day College Rangothsava at Rangayana from tomorrow
Dr. Bhyrappa released the tickets (Rs. 1,000, 500 and 250)for the first show of the play which is scheduled to be staged at Kalamandira on Mar. 12.

Dr. Bhyrappa also purchased the first ticket (Rs. 1,000) and sought 40 tickets for himself from Rangayana Director Addanda C. Cariappa.

Shatavadhani Dr. Ganesh, in his talk, said that ‘Parva’ work explores the talent and scholarly knowledge of the author Dr. Bhyrappa. 

Pointing out that ‘Parva’ written 42 years ago (in 1979) still remains one of the most popular and valued Kannada literary works, he said that Vyasa’s Mahabharata is not just an epic, but a way of life. Likewise, Dr. Bhyrappa’s works too have won the hearts and minds of millions of readers, he said.

Maintaining that Dr. Bhyrappa is a ‘Tapasvi’, Shatavadhani Dr. Ganesh said that going by the scholarly writing by Dr. Bhyrappa, it seems that Goddess Saraswati, who is referred to as ‘Vidya Devate’, must have handed over the keys of knowledge to Dr. Bhyrappa.

Pointing out that ‘Parva’ work is based on the concept of birth, he said that every character in the work explains its inner-self in a thought-provoking manner.

Calling Bhyrappa as a modern-day Philosopher, he said that Bhyrappa is such a scholarly writer that even the great ‘Mahabharata’ writer Vyasa would have let go his place in appreciation. Noting that all of  Bhyrappa’s  works are based on solid concepts with multi-layers of factual life, he said that ‘Parva’ has such a solid substance that ne can continuously speak about it for 30 days or even more.  

ಮುಂಬಯಿ ವಿಶ್ವವಿದ್ಯಾಲದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ, ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿ "ಪರ್ವ"ವನ್ನು ಆಧರಿಸಿ ರಚಿಸಿದ ನಾಟಕ ಪ್ರಯೋಗ, ಅತ್ಯಂತ ಯಶಸ್ವಿಯಾಗಿ ಮೂಡಿಬಂದು, ಮಂಬಯಿ ಕನ್ನಡಿಗರ ಮನಸ್ಸನ್ನು ಮಂತ್ರಮುಗ್ಧವಾಗಿರಿಸಿತು ! 

ಇದನ್ನು ಆಯೋಜಿಸಿದವರು : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಮತ್ತು ಕರ್ನಾಟಕ ಸಂಘ ಮುಂಬಯಿಯವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮ.  

'ಪರ್ವ' ಎಂದರೆ ಪಾತ್ರಗಳ ಅಂತರಂಗ ಕಲಕುವ ನೆನಪುಗಳು : ಪ್ರಕಾಶ್ ಬೆಳವಾಡಿ !

ಮುಂಬಯಿ ನಗರದ, ಉದಯವಾಣಿ ಪತ್ರಿಕೆಯ ವರದಿ  :



 ಮುಂಬಯಿ ಮಹಾನಗರದ "ರ್ನಾಟಕ ಮಲ್ಲ ದಿನ ಪತ್ರಿಕೆ"ಯ ವರದಿಯ ಸೊಬಗನ್ನು ಸವಿಯೋಣವೇ  ?!


ಡಾ. ಜಿ. ಏನ್. ಉಪಾಧ್ಯರವರ ಜೊತೆಯಲ್ಲಿ ಶ್ರೀ. ಕಾರಿಯಪ್ಪ, ಶ್ರೀ. ಪ್ರಕಾಶ್ ಬೆಳವಾಡಿ, ಡಾ. ಪೂರ್ಣಿಮಾ ಶೆಟ್ಟಿ, ಶ್ರೀ. ಅವಿನಾಶ್ ಕಾಮತ್,  ಶ್ರೀ. ಓಂದಾಸ್ ಕಣ್ಣಂಗಾರ್,  ಡಾ. ಭರತ್ ಕುಮಾರ್ ಪೊಲಿಪು  ಮತ್ತು ಇತರ ಗಣ್ಯರು. (ಈ ಚಿತ್ರದಲ್ಲಿ  ಕೆಲವರು ಕಾಣಿಸುತ್ತಿಲ್ಲ)


  ರಂಗ ಮಂಚದಮೇಲೆ ಅಭಿನಯಕರ್ತರ ಜತೆಯಲ್ಲಿ  :

  ಶ್ರೀ. ಕಾರ್ಯಪ್ಪನವರು ಮತ್ತು ಪ್ರಕಾಶ್ ಬೆಳವಾಡಿಯವರು 

                                        
                                   ಶ್ರೀ. ಕಾರ್ಯಪ್ಪನವರು ಸಭಿಕರನ್ನುದ್ದೇಶಿಸಿ ಮಾತಾಡುತ್ತಿದ್ದಾರೆ. 

                                                      
                                                         ಪೂರ್ತಿ ಪರಿಣಿತ ಅಭಿನಯಕರ್ತರ ಮಧ್ಯೆ. 



ಮುಂಬಯಿನಗರದ ರಂಘಭೂಮಿಯ ಹಿರಿಯ ನಾಟಕ ಕರ್ತೃ, ಅತ್ಯುತ್ತಮ ನಟ, ನೃತ್ಯಪಟು, ನಿರ್ದೇಶಕ, ನಿರ್ಮಾಪಕ, ವಿಜ್ಞಾನಿ, ಮತ್ತು ಪ್ರಭಾವಿ ವಾಕ್ಚತುರ, ಡಾ. ಬಿ. ಆರ್. ಮಂಜುನಾಥ್, ರಂಗಾಯಣ ನಿರ್ದೇಶನದ  "ಪರ್ವ ನಾಟಕ" ದ ಅಭಿನಯ ಕೌಶಲವನ್ನು ಮೆಚ್ಚಿ ತಮ್ಮ ಸಮಾಧಾನ, ಸಂತೋಷಗಳನ್ನು ವ್ಯಕ್ತಪಡಿಸಿದರು. ಮುಂಬಯಿಯ ಮೈಸೂರು ಅಸೋಸಿಯೇಷನ್ ನ  ಕಾರ್ಯನಿರ್ವಾಹಕರಾದ ಮಂಜುನಾಥ್, ಇಂದಿಗೂ ಸಕ್ರಿಯವಾಗಿ ರಂಗಭೂಮಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯುವ ಕಲಾವಿದರಿಗೆ  ಮಾರ್ಗದರ್ಶ ಮಾಡುತ್ತಿದ್ದಾರೆ. 


          ಇರುವ ಜಾಗದಲ್ಲೇ ಹೇಗೋ ಕಷ್ಟಪಟ್ಟು ನಿಂತು, ಕ್ಲಿಕ್ಕಿಸಿದ ಫೋಟೋ ಇಸ್ಟು ಚೆನ್ನಾಗಿ ಬರುತ್ತೆ, ಅಂತ ಗೊತ್ತೇ ಇರ್ಲಿಲ್ಲ  !

                       
                 ಶ್ರೀ. ಕೆ. ಮಂಜುನಾಥಯ್ಯ, ಶ್ರೀ ದಿನೇಶ್, ಶ್ರೀಮತಿ/ಶ್ರೀ ಗಣಪತಿ ಶಂಕರಲಿಂಗ ಇಲ್ಲಿ ಕುಳಿತಿದ್ದಾರೆ. 




ನಿರ್ದೇಶಕ,  ಪ್ರಕಾಶ್ ಬೆಳವಾಡಿಯವರು ಆಕರ್ಷಣೆಯ ಬಿಂದುವಾಗಿದ್ದರು. ಅವರ ಜತೆ ನಿಂತು ಫೋಟೋ ತೆಗೆಸಿಕೊಳ್ಳುವುದೆಂದರೆ   ! 

ಮುಂಬೈ ವಿಶ್ವವಿದ್ಯಾನಿಲಯದ  ಕನ್ನಡ ವಿಭಾಗದ ಪ್ರಾಧ್ಯಾಪಕಿಯಾಗಿ ಕೆಲಸಮಾಡುತ್ತಿರುವ  ಡಾ. ಪೂರ್ಣಿಮಾ ಶೆಟ್ಟಿಯವರು ಮತ್ತು ಡಾ. ಮಂಜುನಾಥ್ ನಾಟಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶ್ರೀ. ರಾಧೇಶ್ ರವರೂ ಜತೆಯಲ್ಲಿದ್ದಾರೆ. 


                               

                                     ಶ್ರೀ. ಕಮಲಾಕ್ಷ ಸರಾಫ್, ಶ್ರೀ ಅವಿನಾಶ್ ಕಾಮತ್ ಮತ್ತು ಬಳಗ 



ಮೈಸೂರು ಅಸೋಸಿಯೇಷನ್ ನ ಕಾರ್ಯಕರ್ತ, ಪ್ರಭಾವಿ ಮಾತುಗಾರ, ನಟ, ಚಿಂತಕ, ನಿವೃತ್ತ ಬಿ. ಎ. ಆರ್. ಸಿ. ಯ ಅಭಿಯಂತ,  ಶ್ರೀ. ಕೆ. ಮಂಜುನಾಥಯ್ಯನವರು ಡಾ. ಕುಲಕರ್ಣಿ ಮತ್ತು ಗೆಳೆಯನೊಡನೆ


ಮುಂಬಯಿ ಕನ್ನಡ ಸಂಘದ  ಶ್ರೀ. ಕಮಲಾಕ್ಷ ಸರಾಫ್,  ರಂಗನಟ, ಇಂಜಿನಿಯರ್, ಶ್ರೀ ಚಿಕ್ಕಬಳ್ಳಾಪುರ ದಿನೇಶ್, ಮತ್ತು ಡಾ. ಸುಮಾ ದ್ವಾರಕಾನಾಥ್ ಜತೆಯಲ್ಲಿ ... 




ಈ ಕೆಳಗಿನ ಕೊಂಡಿಗಳನ್ನು ಜಗ್ಗಿ ಮಾಹಿತಿ ಪಡೆಯಿರಿ :     

೧.  https://youtu.be/yCSio75M3Z8.   ೨೯, ಡಿಸೇಂಬರ್ ೨೦೧೯ ರಂದು,  ಡಾ. ಎಸ್. ಎಲ್. ಭೈರಪ್ಪನವರ 'ಪರ್ವ' ಕಾದಂಬರಿಯ  ಕಾರ್ಯಾಗಾರದಲ್ಲಿ ಡಾ. ಶತಾವಧಾನಿ ಆರ್. ಗಣೇಶ್ ಮಾತಾಡುತ್ತಿರುವುದು.  

೨.  https://youtu.be/823yRb0KpYE, 'ಪರ್ವ'ಕಾದಂಬರಿಯ ನಾಟಕ ರೂಪ ಆಗಿದ್ದು ಹೇಗೆ ? ಇದರ ಸೂಕ್ಷ್ಮ ಪರಿಚಯ !



















Comments

The response for this programme was very encouraging. On Sunday morning, drama enthusiasts, from distant places were present and enjoyed the play up to the end. The standing ovation for the drama artists was very breathtaking experience.
Parva created a wave among the intellectuals and others alike. It makes every one to think in a positive way, not just to accept the blind beliefs.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !