ಡಾ. ಜಿ. ಏನ್. ಉಪಾಧ್ಯರವರಿಗೆ ಪ್ರತಿಷ್ಠಿತ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಷ್ಠಾನ ಪ್ರಶಸ್ತಿಯನ್ನು ಪ್ರದಾನಿಸಲಾಯಿತು' !
'ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಪ್ರಭಾಗದ ಮುಖ್ಯಸ್ಥ, ಡಾ. ಜಿ. ಏನ್. ಉಪಾಧ್ಯರವರಿಗೆ ಪ್ರತಿಷ್ಠಿತ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಷ್ಠಾನದ ವರ್ಷ ೨೦೨೧ ರ ಪ್ರಶಸ್ತಿಯನ್ನು ಪ್ರದಾನಿಸಲಾಯಿತು'.
"ಮೈಸೂರು ಅಸೋಸಿಯೇಷನ್ ಮುಂಬಯಿ", ಮತ್ತು "ಡಾ. ನರಹಳ್ಳಿ ಪ್ರತಿಷ್ಠಾನ, ಬೆಂಗಳೂರು", ಜಂಟಿಯಾಗಿ ಈ ಕಾರ್ಯಕ್ರಮವನ್ನು ೬, ಫೆಬ್ರವರಿ, ೨೦೨೨ ರಂದು ಹಮ್ಮಿಕೊಂಡಿತ್ತು.
Comments