Posts

Showing posts from 2020

Yet another Celebration was there on 15th, January, 2011, at the V.J.T.I, Matunga, Mumbai-19 !

Image
Mr. Jimmy Wales was pre occupied at Wikipedia, function at U.K. and could not attend. Instead, Mr. Barry Newstead, Chief Glabal development Officer, Wikimedia Foundation, Australia attended the function as the Chief guest.  After the Cake cutting ceremony,  he spoke on the perspective of the wikipedia, in its overwhelming popularity in countries like India & elsewhere.

ಮೈಸೂರು ಅಸೋಸಿಯೇಷನ್ ಮುಂಬಯಿ, ಹಾಗೂ ಬಸವರಾಜ ರಾಜಗುರು ಪ್ರತಿಷ್ಠಾನ ಬೆಂಗಳೂರು, ಜೊತೆಯಾಗಿ ಡಾ. ಗಾನಯೋಗಿ ಪುಟ್ಟರಾಜ ಗವಾಯಿಯವರ ಜಯಂತಿಯನ್ನು ಹಮ್ಮಿಕೊಂಡಿದ್ದರು.

https://sway.office.com/DlBAgVClX1NpAiLE?ref=Link ವರ್ಷ ೨೦೨೦ ರ, ಮಾರ್ಚ್ ೧ ನೇ ತಾರೀಖಿನ ಸಂಜೆಯ ಪ್ರಮುಖ ಗಾಯಕಿಯಾಗಿದ್ದ   ಶ್ರೀಮತಿ ಚಂದನಬಾಲಾ, ರ ಜೊತೆಗೆ  ಶ್ರೀ ವಿನಾಯಕ್ ಅವರು ತಬಲಾದಲ್ಲಿ  ಗಿಟಾರ್ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು ಮತ್ತು , ಹಾರ್ಮೋನಿಯಂ ಮೇಲೆ ಶ್ರೀ ಅಭಯ್ ರಾವಂಡೆಯವರು ಅತ್ಯುತ್ತಮವಾಗಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಹೊಳಪು ಕೊಟ್ಟರು. ಕಾರ್ಯಕ್ರಮವನ್ನು ವೀಕ್ಷಿಸಲು ನಗರದ ಹಲವು ಕಡೆಗಳಿಂದ ಬಂದ ಪ್ರಮುಖರಲ್ಲಿ, ವಿದುಷಿ. ಡಾ. ಶ್ಯಾಮಲಾ ಪ್ರಕಾಶ್, ಡಾ. ಭವಾನಿ, ವಿಧುಷಿ ಶ್ಯಾಮಲಾ ರಾಧೇಶ್, ಶ್ರೀಮತಿ ಶ್ರೀ ವಸಂತ್, ಮೊದಲಾದವರಿದ್ದರು.  ಪಂಡಿತ. ಪುಟ್ಟರಾಜ ಗವಾಯಿ ಅವರ ಸೂಕ್ಷ್ಮ ಪರಿಚಯ :  ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತಗಳಲ್ಲಿ ಕೃಷಿ ಮಾಡಿದ್ದ ಅವರು ಕನ್ನಡ ,ಹಿಂದಿ, ಸಂಸ್ಕೃತದಲ್ಲಿ ಅಧ್ಯಾತ್ಮವನ್ನು ಕುರಿತು ಕೃತಿರಚನೆ ಮಾಡಿದ್ದಾರೆ. ಒಟ್ಟು ೮೦ ಕ್ಕೂ ಮಿಗಿಲಾಗಿ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ  ಗುರುಗಳಾದ ಪಂಚಾಕ್ಷರಿ ಗವಾಯಿಯವರ ಬಗ್ಗೆ ಅಪಾರ ಗೌರವ ಪ್ರೀತಿ. ತಮ್ಮ ಪ್ರೀತಿಯ ಹಿರಿಮೆಯನ್ನು ಕನ್ನಡ ನಾಡಿನಲ್ಲಿ ತಮ್ಮ ಕೃತಿಗಳ ಮುಖಾಂತರ ಸಾರಿದ್ಧಾರೆ. ಅವರು ಮುಖ್ಯವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಅವರ ಗೀತೆಗಳನ್ನು ಹಾಡುವ...

Shri. Purundaradasa's 456th year is being celebrated by Mumbai kannada sangha !

Image
ದಾಸಶ್ರೇಷ್ಠ  ಶ್ರೀ. ಪುರುಂದರ ದಾಸರ ೪೫೬ ನೆಯ ಆರಾಧನಾ ಮಹೋತ್ಸವ  At. The Mysore Association, Matunga, Mumbai-19 ತಳಮಹಡಿಯಲ್ಲಿರುವ " ಗಣೇಶ ದರ್ಬಾರ್ ಹಾಲಿನಲ್ಲಿ ಕಾರ್ಯಕ್ರಮಗಳೆಲ್ಲಾ ಜರುಗಿದವು. ೨೩,  ರವಿವಾರ,  ಫೆಬ್ರವರಿ, ೨೦೨೦ ರಂದು,  ಶ್ರೀ. ಜಿ. ಎಸ್ ನಾಯಕರ ಅಧ್ಯಕ್ಷತೆಯಲ್ಲಿ ಜರುಗಿದ ಪುರುಂದರದಾಸರ ೪೫೬ ನೆಯ ಆರಾಧನಾ ಮಹೋತ್ಸವ. ಮೊದಲು ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡುವ ಮೂಲಕ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ಗಾಯನ ಸ್ಪರ್ಧೆಯಲ್ಲಿ ಮುಂಬಯಿ ಮಹಾನಗರದ ಬಹುಭಾಷಾ ಪ್ರತಿಭೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ವಿದ್ವಾನ್ ಟಿ. ಏನ್. ಅಶೋಕ್ ಅವರು ಸ್ಪರ್ಧೆಯ ತೀರ್ಪುಗಾರರಾ ಗಿ ಕಾರ್ಯಕ್ರಮ ನಡೆಸಿಕೊಟ್ಟರು .  ಮುಖ್ಯ ಅತಿಥಿಗಳು : ಡಾ. ಸುರೇಂದ್ರಕುಮಾರ್ ಹೆಗ್ಡೆ. ರಂಗ ಕಲಾವಿದರು, ಹಾಗೂ ಸಮಾಜ ಸೇವಕರು. (ಅಧ್ಯಕ್ಷರು, ಮಹಾರಾಷ್ಟ್ರ ಕನ್ನಡ ಕಲಾವಿದರ  ಪರಿಷತ್ತು, ಮುಂಬಯಿ)  ತಮ್ಮ ಭಾಷಣದಲ್ಲಿ ಕನ್ನಡ ಸಂಘದ ಸೇವಾ ವೈಖರಿಯನ್ನು ಶ್ಲಾಘಿಸಿದರು.  ಕಾರ್ಯಕ್ರಮದ ಪ್ರಯೋಜಕರನ್ನು ಗೌರವಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಾರಿತೋಷಕಗಳನ್ನು ಪ್ರದಾನಮಾಡಿದರು ಕನ್ನಡ ಸಂಘದ ಉಪಾಧ್ಯಕ್ಷ, ಡಾ. ಎಸ್ ಕೆ. ಭವಾನಿಯವರು ಎಲ್ಲರನ್ನೂ ಸ್ವಾಗತಿಸಿದರು ಕುಮಾರಿ. ಎಂ. ಆರ್. ಚಿತ್ರರಥ್ ಎಂ. ಆರ್. ಎಸ್ ಹರ್ಷ ಪ್ರಾರ್ಥನಾ ಗೀತೆಯನ್ನು ಹಾಡಿದರ...
Image
Karnataka sangha kalabharati  The Bhavani Mirmira parivar  present, Dr. Sow. Ashwini Bhide-Deshpande at a  Hindustani Classical Vocal Concert with percussionists Pt., Vishwanath & Smr.,Seema shirodkhar On the 5th, Anniversary Memorial of the dedicated Achiever, Sow, Lakshmi Sudhindra On Wed, 19th Februvary, 2020 at 10 a.m.  At The Mysore association's Auditoriu, Matunga,  Mumbai-400019 ಶ್ರೀಮತಿ ಲಕ್ಷ್ಮೀ ಸುಧೀಂದ್ರ ಅವರ ಪರಿಚಯ : (ಮೇಲಿನ ಸ್ಕ್ಯಾನ್ ಮಾಡಿ ಹಾಕಿರುವ  ಪರಿಚಯದ ಪುಟವನ್ನು ಓದುವುದು ಕಷ್ಟ. ಅಕ್ಷರಗಳು ಚಿಕ್ಕದಾಗಿರುವುದರಿಂದ ಅದರ ಪ್ರತಿಲಿಪಿಯನ್ನು ಕೆಳಗೆ ಟೈಪ್ ಮಾಡಿ ಕೊಟ್ಟಿದ್ದೇನೆ)   ಜನನ ಹಾಗೂ ಜೀವನದ ಪಯಣ : ಲಕ್ಷ್ಮಿ ಅವರು, ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಚಿಲಕಾಲೂರುಪೇಟ್  ವಾಸಿ, ಶ್ರೀ ವೇದುರುಮುಡಿ ತಿರುಮಲ್ ರಾವ್ ಹಾಗೂ ಸೌ ಕೃಷ್ಣವೇಣಿಬಾಯಿ ದಂಪತಿಗಳ ಮೂರನೆಯ ಮಗುವಾಗಿ ೨೮, ಜನವರಿ, ೧೯೪೯ ರಲ್ಲಿ  ಜನಿಸಿದರು.  ಅವರು  ೧೯೬೮ ರಲ್ಲಿ ಡಾ. ಭವಾನಿಯವರನ್ನು ಮದುವೆಯಾದ ಬಳಿಕ, ಮುಂಬಯಿಗೆ ಪಾದಾರ್ಪಣೆ ಮಾಡಿದರು.  ಅವರ ತಂದೆ ಧಾರವಾಡ  ಜಿಲ್ಲೆಯ ರ...

ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಮತ್ತು ಮುಂಬಯಿನಲ್ಲಿ ಅವರ ಸಾಹಿತ್ಯ ಕುರಿತು ಆಯೋಜಿಸಿದ ವಿಚಾರ ಸಂಕಿರಣ !

Image
ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ ! ನನ್ನ ಒಂದು ಬ್ಲಾಗ್ ನಲ್ಲಿ ಎಲ್ಲಾ ಚಿತ್ರಗಳನ್ನೂ ಸೇರಿಸಿದ್ದೇನೆ  : ಹೆಚ್ಚಿನ ವಿವರಗಳಿಗೆ ನನ್ನ  ಬ್ಲಾಗಿನ ಕೊಂಡಿ : https://itislikethissite.wordpress.com/2020/02/17/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%95%e0%b2%b5%e0%b2%bf-%e0%b2%a1%e0%b2%be-%e0%b2%9c%e0%b2%bf-%e0%b2%8e%e0%b2%b8%e0%b3%8d-%e0%b2%8e%e0%b2%b8%e0%b3%8d-%e0%b2%aa/ ಬೆಂಗಳೂರಿನ ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಅವರ ಸಾಹಿತ್ಯ ಕುರಿತು ಆಯೋಜಿಸಿದ ವಿಚಾರ ಸಂಕಿರಣ : ೧೮, ಬುಧವಾರ, ಫೆಬ್ರವರಿ, ೨೦೨೦.  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿನಗರದ ವಿಜ್ಞಾನಿ, ಮತ್ತು ಹಿರಿಯ ಸಾಹಿತಿ, ಡಾ. ವ್ಯಾಸರಾವ್ ನಿಂಜೂರ್ ನೆರವೇರಿಸಿದರು. ಡಾ. ಜಿ. ಎಸ್ ಎಸ್ ರವರ ಜೊತೆ ಭೇಟಿಮಾಡಿದ ಸಂದರ್ಭಗಳು ಕಡಿಮೆ. ಆದರೂ ಒಂದು ಸಂದರ್ಭ ಇನ್ನೂ ತಮಗೆ ನೆನೆಪಿರುವುದಾಗಿ ಹೇಳಿದರು. ಸರಳ ಸಜ್ಜನಿಕೆಯ ಡಾ. ಜಿ.ಎಸೆಸ್ ರವರನ್ನು ತಮ್ಮ 'ಗೋಕುಲ ವಾಣಿ' ಪತ್ರಿಕೆಗೆ ಲೇಖನ ಬರೆದುಕೊಡಿ, ಎಂದು ಬಿನ್ನವಿಸಿಕೊಂಡಾಗ ನಯವಾಗಿಯೇ ಇಲ್ಲವೆಂದು ಹೇಳಿದ ವಿಚಾರ ನೆನೆಯುತ್ತಾ ನಂತರ ಅವರನ್ನು ಒತ್ತಾಯಿಸಿ ಬರೆಸಿಕೊಂಡ ವಿಷಯವನ್ನು ಪ್ರಸ್ತಾಪಿಸಿದರು....