ಮುಂಬಯಿನಲ್ಲಿ ಮಾಘಿ ಗಣಪತಿ ಪೂಜೆ (2019) !

ಪ್ರತಿವರ್ಷದಂತೆ, ಈವರ್ಷವೂ ಮೈಸೂರ್ ಅಸೋಸಿಯೇಷನ್, ಮುಂಬಯಿನಲ್ಲಿ 'ಮಾಘಿ  ಗಣಪತಿ ಪೂಜೆ' ಯನ್ನು ೮, ಫೆಬ್ರವರಿ ೨೦೧೯ ರ ಸಾಯಂಕಾಲ  ೬  ಗಂಟೆಗೆ, ಶ್ರದ್ಧಾ-ಭಕ್ತಿ  ಪೂರ್ವಕವಾಗಿ ನೆರೆವೇರಿಸಲಾಯಿತು. ಅಧ್ಯಕ್ಷೆ ಕಮಲಾ ಕಾಂತರಾಜು, ಸೆಕ್ರೆಟರಿ ಡಾ. ಗಣಪತಿ ಶಂಕರಲಿಂಗರವರು, ಶ್ರೀ ನಾರಾಯಣ  ನವಿಲೇಕರ್, ಶ್ರೀಮತಿ  ಭವಾನಿ, ಹಾಗೂ ಬಹಳ ಮಂದಿ ಸದಸ್ಯರು ಪೂಜೆಯ ಸಮಯದಲ್ಲಿ ಭಾವಹಿಸಿ, ಗಣಪತಿಯ ಕೃಪೆಗೆ ಪಾತ್ರರಾದರು. 
ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಮಾಡಲಾಯಿತು.  ಈ ಎರಡು  ಪೂಜೆಗಳನ್ನು ಶ್ರೀ. ಶಶಿಕಾಂತ್ ಜೋಶಿ ದಂಪತಿಗಳು ಶ್ರೀ. ಸುರೇಶ್ ಭಟ್ಟರ ಮಾರ್ಗದರ್ಶನದಲ್ಲಿ ನೆರೆವೇರಿಸಿದರು.




Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .