Ganesh pooja, and Visarjan at Mumbai (2018)

The Mysore Association, Matunga. Established in 1923.

Organising the Annual Ganesh festival and Gamesh Visarjan  functions have been  the regular features of the this Institution.

Besides, This Kannada sangha has been propagating and preserving the  Indian cultural Traditions in a systematic way over the years.

The activities can be broadly referred as follows :

1. Classical  music programs,

2. Classical dance programs, 

3. Dramas,  

3. Lectures, 

4 organising some of the festivals from Hindu calendar,  Viz : 1. Mahashivrathri, Ramanavami, Akshay trutiya,

2. National festivals : Independence day, 2. Republic day celebrations,

5. Annual Golden jubilee lecture series jointly with The University of Mumbai, Kannada division, and M.A, Mumbai.

6. Jointly organising some festivals with Karnataka Government.




                                           ಗೌರಿ ಹಬ್ಬದ ಮೊರ ಬಾಗಿನ ಕೊಡುವ ಪದ್ಧತಿ. 


ವ್ಯಾನ್ ನಲ್ಲಿ ಗಣೇಶ ಹಾಗೂ ಗೌರಮ್ಮನವರನ್ನು ಬೀಳ್ಕೊಡುವ ಸಮಾರಂಭ. (ದಾದರ್ ಬೀಚ್ ನಲ್ಲಿ)
ಡಾ. ಮಂಜುನಾಥ್ ಗಣೇಶ, ವಿಸರ್ಜನೆಯ ಸಮಯದಲ್ಲಿ ವ್ಯಾನ್ ನ ಮುಂದೆ ಹಾಡುತ್ತಾ, ನೃತ್ಯಮಾಡುತ್ತಾ ಸಾಗುತ್ತಿರುವುದು

ಶ್ರೀಮತಿ ಕಮಲಾ ಕಾಂತರಾಜ್, ಮತ್ತು ಭಕ್ತರು ಗಣೇಶ ಭಗವಾನ್ ಹಿಂದೆ ಭಜನೆಮಾಡುತ್ತಾ ಸಾಗುತ್ತಿದ್ದಾರೆ



ಗಣೇಶ್ ಭಗವಾನ್  ವ್ಯಾನ್ ಮಾಟುಂಗಾ ಕಿಂಗ್ಸ್ ಸರ್ಕಲ್ ಬಳಿ. ಇಲ್ಲಿ ಗಣಪತಿಗೆ/ಗೌರಮ್ಮನಿಗೆ  ಮಂಗಳಾರತಿ ಮಾಡಲಾಯಿತು






ಶ್ರೀ ಗಣಪತಿ ದರ್ಬಾರ್ ಹಾಲ್ ನಲ್ಲಿ 
ಶ್ರೀಮತಿ ಕಮಲಾ ರವರು ಗಣಪತಿ ವಂದನೆಯ ಗೀತೆ ಹಾಡುತ್ತಿರುವುದು.
ಮೈಸೂರು ಅಸೋಸಿಯೇಷನ್ ನ ಗಾಯಕ, ಶ್ರೀ. ಎಸ್.ಕೆ.ಪದ್ಮನಾಭರವರು, ನಮ್ಮೆಲ್ಲರ ಪ್ರೀತಿಯ ಕೀರ್ತನೆ, "ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ" … ಹಾಡುತ್ತಿರುವುದು.



ಶ್ರೀಮತಿ ಪದ್ಮಾರವಿಯವರು ಮಗಳ ಜೊತೆಗೆ ದೇವರನಾಮ, ಹಾಡುತ್ತಿದ್ದಾರೆ

 ಚಿ. ಅಪರ್ಣ ಶ್ರೀನಿವಾಸ್  ಪರಿವಾರದ ಜೊತೆ.
ಗುರು ಶ್ರೀ ಪಿಳ್ಳೆಯವರ  ಜೊತೆ ನಾವೆಲ್ಲಾ !

ಶ್ರೀಮತಿ, ಲಕ್ಷ್ಮೀ ಸೀತಾರಾಂ ಮತ್ತು ಶ್ರೀಮತಿ ಶ್ರೀನಿವಾಸ್ 

ಮಾಟುಂಗಾದ ಶಂಕರ ಮಠದ ವೈದಿಕ ಪಂಡಿತರು, ಮಂತ್ರಪುಷ್ಪವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಶ್ರೀಮತಿ ಹಾಗೂ ಶ್ರೀ ಜಾಗೀರ್ದಾರರು  ಗಣಪತಿ ಪೂಜೆಯಲ್ಲಿ …




Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .