ಹೊರನಾಡು ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ, ೧೦ ನೇ ಫೆಬ್ರವರಿ ೨೦೧೮ ರ ಶನಿವಾರದಂದು ಮುಂಬಯಿನಗರದ ಅಂಧೇರಿ (ಪ) ದಲ್ಲಿರುವ ಮೊಗವೀರ ಭವನದಲ್ಲಿ ಜರುಗಿತು.
ಹೊರನಾಡು ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ, ೧೦ ನೇ ಫೆಬ್ರವರಿ,೨೦೧೮ ರ ಶನಿವಾರದಂದು ಮುಂಬಯಿ ನಗರದ ಅಂಧೇರಿ (ಪ) ದಲ್ಲಿರುವಮೊಗವೀರ ಭವನದ, ಶ್ರೀಮತಿ. ಶಾಲಿನಿ ಜಿ. ಶಂಕರ್ ಹಾಲ್ ನಲ್ಲಿ ಜರುಗಿತು.
ಸಂಗೀತ ವಿದುಷಿ. ಶ್ರೀಮತಿ, ಶ್ಯಾಮಲಾ ರಾಧೇಶ್ ಹಾಗೂ ತಂಡದಿಂದ ದೇವಿಯ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಮುಂಬಯಿ ನಗರದಿಂದ ಪ್ರಕಟ ಗೊಳ್ಳುತ್ತಿರುವ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಳು :
ವರದಿಗಾರರು : ಶ್ರೀ. ರಾನ್ಸ್ ಬಂಟವಾಳ್ ರವರಿಂದ :
Comments