The Annual Mysore association Gauri-Ganesh pooja and visarjan ceremony was performed on 27th, Aug, 2017 !





ಗೌರಮ್ಮನ ಸ್ತುತಿ ಅತ್ಯಂತ ಮುಖ್ಯವಾದ ಸಂಗತಿಗಳಲ್ಲೊಂದು  ಅಸೋಸಿಯೇಷನ್ ಸದಸ್ಯರು ಬಹಳ ಸಮಯದಿಂದ ಒಂದು ಅತ್ಯುತ್ತಮ ಹಾಡನ್ನು ಒಟ್ಟಾಗಿ ಹಾಡಿ ಗೌರಮ್ಮನನ್ನು ಸ್ತುತಿಸುತ್ತಾರೆ ಅದರ ಕೊಂಡಿ ಇಲ್ಲಿದೆ.

 https://photos.app.goo.gl/zs9MINGqwIn3x1v12

ಈ ಹಾಡು ದ. ರಾ. ಬೇಂದ್ರೆಯವರ 'ಜಾತ್ರೆ ನಾಟಕ'ಕ್ಕೆ ಬರಿದಿದ್ದು , ೧೯೯೦ ನೆ ಇಸವಿಯಲ್ಲಿ. ಈಗ ಈ  ಹಾಡು, ಅಸೋಸಿಯೇಷನ್ ನ ಆರತಿ ಹಾಡಾಗಿದೆ !


ಅವ್ವ ನಿನ್ನ ಮೊಗ ಚೆಂದ 

ಮೊಗ್ಗಿನ ಜಡೆ  ಚೆಂದ 


ಅಕ್ಕ ಕರಿಯವ್ವ , ತಂಗಿ ಭದ್ರಕಾಳಿ


    

ಕರಿಕುದುರೆಗೇ ಬಿಳಿ ಸುರಿಪಾನ 

ಕೆರೆ ಏರಿ ಮ್ಯಾಗೆ ಬರುವೋಳೇ 

ಕೆರೆ ಏರಿ ಮ್ಯಾಗೆ ಬರುವ ಕರಿಯವ್ವಗೆ 

ದೊರೆ ಕೈಯ್ಯಾ ಮುಗಿದ್ಯಾನೇ 


ಕಪ್ಪಿನ ಕೊಡಲಿ ಕೆಂಪಿನ ಗುಡಾರ 

ಸಂಪಿಗೆ ಹೂವೇ ತಲೆ ಮ್ಯಾಗೆ 

ಸಂಪಿಗೆ ಹೂವು ತಲೆ ಮಾಯೆಗೆ ಕರಿಯವ್ವನ 

ಸಂಪಿಗೆ ಮುಡಿಗೇ  ಬಿಸಿಲೆಂದೂ 


ಅಕ್ಕ ಕರಿಯವ್ವನ ಸಂಪಿಗೆ ಮೂಡಿ ಮ್ಯಾಗೆ 

ತೆಕ್ಕೆಗೊಂಡಾನೇ  ಎಳೆ ನಾಗ 

ತೆಕ್ಕೆಗೊಂಡಾನೇ  ಎಳೆ ನಾಗ ಕರಿಯವ್ವನ 

ತಾವರೆ ಅಡಿಗೆ ಮುಗಿದಾನೆ.  

-ಸೌಜನ್ಯತೆ : ಡಾ. ಬಿ. ಆರ್. ಮಂಜುನಾಥ್ 


ಸಾಮೂಹಿಕವಾಗಿ ಸದಸ್ಯರೆಲ್ಲ ಗಣಪತಿ ಮಂತ್ರಾರ್ಚನೆಯಲ್ಲಿ ಪಾಲ್ಗೊಂಡರು ಅದರ ಕೊಂಡಿ :https://photos.google.com/search/_tv_Videos/photo/AF1QipMf4xokIsUS_pzq3CK4MhxT35z5-tH7ryWKxRJo












Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !