ಮುಂಬಯಿ ಮಹಾನಗರದ ಜೋಗೇಶ್ವರಿ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠವನ್ನು ಪುನರ್ಸ್ಥಾಪಿಸುವ ಸಮಾರಂಭ ೨೦೧೭ ರ ಮಾರ್ಚ್, ೨೦ ರಂದು ಮುಂಬಯಿ ನಗರದಲ್ಲಿ ಜರುಗಿತು
ಮುಂಬಯಿ ಮಹಾನಗರದ ಜೋಗೇಶ್ವರಿ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠವನ್ನು ಪುನರ್ಸ್ಥಾಪಿಸುವ ಸಮಾರಂಭ ೨೦೧೭ ರ ಮಾರ್ಚ್, ೨೦ ರಂದು ಈಗಿನ ಮಂತ್ರಾಲಯಂ ಮಠಾಧಿಪತಿ, ಶ್ರೀ. ಸುಬುಧೇಂದ್ರ ತೀರ್ಥರಿಂದ ನೆರೆವೇರಲ್ಪಟ್ಟಿತು. ನೂರಾರು ಭಕ್ತಾದಿಗಳು ಬೆಳಿಗ್ಯೆ ೯ ಗಂಟೆಗೇ ಆಗಮಿಸಿ ಮಠದ ಕಾರ್ಯವಿಧಿ ಗಳಲ್ಲಿ ಪಾಲ್ಗೊಂಡು ಧನ್ಯರಾದರು.