Posts

Showing posts from 2017

ದೇಶದ ಸಿರಿ-ಜಾನಪದ ಸಿರಿ ಕಾರ್ಯಕ್ರಮ !

Image
Shri. Taralabalu Jagadguru 1108 Dr. Shivamurti Shivacharya Mahaswamy, delivered  his ANUGRAHA BHASHANA. " NATIONS WEALTH & FOLK-WEALTH" Program was jointly organised by THE MYSORE ASSOCIATION,  MUMBAI,  N.K.E.S,WADALA, MUMBAI, AND KARNATAKA SANGHA, MUMBAI.   350 students from the various Institutes of the Taralabalu jagadguru  Education trust, demonstrated the hair raising and mind blowing events, ON, 17TH, SUN, 2017.  NKES Wadala, Mumbai grounds. AMONG THE GUESTS, MINISTER, SHRI. ANJANEYA WAS PRESENT IN THE EVENING'S ROGRAMME.                                 ಶ್ರೀ. ತರಳಬಾಳು ಜಗದ್ಗುರು, ಬೃಹನ್ ಮಠ ಸಿರಿಗೆರೆ, ಕರ್ನಾಟಕ ತರಳಬಾಳುಕಲಾ ಸಂಘ, ಜಂಟಿಯಾಗಿ ಆಯೋಜಿಸುತ್ತಿರುವ, ದೇಶದ ಸಿರಿ-ಜಾನಪದ ಸಿರಿ   ಕಾರ್ಯಕ್ರಮ ! ಈ ಕಾರ್ಯಕ್ರಮವನ್ನು ಜಗದ್ಗುರುಗಳು ನಡೆಸುತ್ತಿರುವ ೩೫೦ ಕ್ಕೂ ಹೆಚ್ಚು ಕಲಾವಿದ ವಿದ್ಯಾರ್ಥಿಗಳಿಂದ (ರಿ) ಅಪರೂಪದ ಜನಪದೋತ್ಸವದ ...

The Annual Mysore association Gauri-Ganesh pooja and visarjan ceremony was performed on 27th, Aug, 2017 !

Image
The Annual Mysore association Gauri-Ganesh pooja and visarjan ceremony was performed on 27th, Aug, 2017 ! ಗೌರಮ್ಮನ ಸ್ತುತಿ ಅತ್ಯಂತ ಮುಖ್ಯವಾದ ಸಂಗತಿಗಳಲ್ಲೊಂದು  ಅಸೋಸಿಯೇಷನ್ ಸದಸ್ಯರು ಬಹಳ ಸಮಯದಿಂದ ಒಂದು ಅತ್ಯುತ್ತಮ ಹಾಡನ್ನು ಒಟ್ಟಾಗಿ ಹಾಡಿ ಗೌರಮ್ಮನನ್ನು ಸ್ತುತಿಸುತ್ತಾರೆ ಅದರ ಕೊಂಡಿ ಇಲ್ಲಿದೆ.   https://photos.app.goo.gl/zs9MINGqwIn3x1v12 ಈ ಹಾಡು ದ. ರಾ. ಬೇಂದ್ರೆಯವರ 'ಜಾತ್ರೆ ನಾಟಕ'ಕ್ಕೆ ಬರಿದಿದ್ದು , ೧೯೯೦ ನೆ ಇಸವಿಯಲ್ಲಿ. ಈಗ ಈ  ಹಾಡು,   ಅಸೋಸಿಯೇಷನ್ ನ ಆರತಿ ಹಾಡಾಗಿದೆ ! ಅವ್ವ ನಿನ್ನ ಮೊಗ ಚೆಂದ  ಮೊಗ್ಗಿನ ಜಡೆ  ಚೆಂದ  ಅಕ್ಕ ಕರಿಯವ್ವ , ತಂಗಿ ಭದ್ರಕಾಳಿ      ಕರಿಕುದುರೆಗೇ ಬಿಳಿ ಸುರಿಪಾನ  ಕೆರೆ ಏರಿ ಮ್ಯಾಗೆ ಬರುವೋಳೇ  ಕೆರೆ ಏರಿ ಮ್ಯಾಗೆ ಬರುವ ಕರಿಯವ್ವಗೆ  ದೊರೆ ಕೈಯ್ಯಾ ಮುಗಿದ್ಯಾನೇ  ಕಪ್ಪಿನ ಕೊಡಲಿ ಕೆಂಪಿನ ಗುಡಾರ  ಸಂಪಿಗೆ ಹೂವೇ ತಲೆ ಮ್ಯಾಗೆ  ಸಂಪಿಗೆ ಹೂವು ತಲೆ ಮಾಯೆಗೆ ಕರಿಯವ್ವನ  ಸಂಪಿಗೆ ಮುಡಿಗೇ  ಬಿಸಿಲೆಂದೂ  ಅಕ್ಕ ಕರಿಯವ್ವನ ಸಂಪಿಗೆ ಮೂಡಿ ಮ್ಯಾಗೆ  ತೆಕ್ಕೆಗೊಂಡಾನೇ  ಎಳೆ ನಾಗ  ತೆಕ್ಕೆಗೊಂಡಾನೇ  ಎಳೆ ನಾಗ ಕರಿಯವ್ವನ...

೨೦೧೭ ರ, ರಾಯರ ೩೪೬ ನೆಯ ಆರಾಧನಾ ಮಹೋತ್ಸವವನು ಜೋಗೇಶ್ವರಿ ಉಪನಗರದ ಹಳೆಯ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲೇ ನವನಿರ್ಮಿತ ಅಭಿನವ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು

Image
೨೦೧೭ ರ,  ರಾಯರ ೩೪೬ ನೆಯ ಆರಾಧನಾ ಮಹೋತ್ಸವವನ್ನು ಮುಂಬಯಿ ಮಹಾನಗರದ  ಜೋಗೇಶ್ವರಿ ಉಪನಗರದ ಹಳೆಯ  ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲೇ  ನವನಿರ್ಮಿತ "ಅಭಿನವ ಮಂತ್ರಾಲಯ" ದಲ್ಲಿ ವಿಜೃಂಭಣೆಯಿಂದ  ಆಚರಿಸಲಾಯಿತು !  ಮೂರನೆಯ (ಕೊನೆಯ ದಿನದಂದು) ದೇವಾಲಯದಲ್ಲಿ ಭಕ್ತರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ಈ ಬಾರಿಯ ರಾಯರ ಆರಾಧನಾ ಮಹೋತ್ಸವಕ್ಕೆ ವಿಶೇಷ ಕಳೆ ಕಟ್ಟಿತ್ತೆಂದು ಎಲ್ಲರೂ ಅಭಿಪ್ರಾಯಪಟ್ಟರು !!   ಶ್ರೀ ಮಠದ ಅಂತರ್ಜಾಲ ತಾಣ :  http://www.shreevaartha.org/abhinava-mantralaya/                                ಶ್ರೀದೇವಿ, ಭೂದೇವಿ ಶ್ರೀನಿವಾಸನ ಸಮೇತ !                               ಮೂಲ ರಾಮದೇವರು ಹಾಗು ರಾಯರ ಬೃಂದಾವನ                                         ಶ್ರೀ ವಿಠಲ್ ಮತ್ತು ಶ್ರೀ. ರಮಾಕಾಂತ ಮಾನ್ವಿ          ...

ಮುಂಬಯಿ ಮಹಾನಗರದ ಜೋಗೇಶ್ವರಿ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠವನ್ನು ಪುನರ್ಸ್ಥಾಪಿಸುವ ಸಮಾರಂಭ ೨೦೧೭ ರ ಮಾರ್ಚ್, ೨೦ ರಂದು ಮುಂಬಯಿ ನಗರದಲ್ಲಿ ಜರುಗಿತು

Image
ಮುಂಬಯಿ ಮಹಾನಗರದ ಜೋಗೇಶ್ವರಿ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠವನ್ನು ಪುನರ್ಸ್ಥಾಪಿಸುವ ಸಮಾರಂಭ ೨೦೧೭ ರ ಮಾರ್ಚ್, ೨೦ ರಂದು ಈಗಿನ ಮಂತ್ರಾಲಯಂ ಮಠಾಧಿಪತಿ,   ಶ್ರೀ. ಸುಬುಧೇಂದ್ರ ತೀರ್ಥರಿಂದ ನೆರೆವೇರಲ್ಪಟ್ಟಿತು. ನೂರಾರು ಭಕ್ತಾದಿಗಳು ಬೆಳಿಗ್ಯೆ ೯ ಗಂಟೆಗೇ ಆಗಮಿಸಿ ಮಠದ ಕಾರ್ಯವಿಧಿ ಗಳಲ್ಲಿ ಪಾಲ್ಗೊಂಡು ಧನ್ಯರಾದರು.