Monday, March 19, 2012

ಮುಂಬೈ ಕನ್ನಡ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ -೨೦೧೧-೨೦೧೨ !

ದಿನಾಂಕ ೧೭, ಮಾರ್ಚ್, ೨೦೧೨ ರ ಶನಿವಾರ ಮತ್ತು ೧೮ ಮಾರ್ಚ್, ೨೦೧೨  ಆದಿತ್ಯವಾರ 
ಸಮಯ : ೪-೩೦ ಕ್ಕೆ,
ಮುಂಬೈನ   ಮಾತುಂಗ ಪದ ಮೊಗಲ್ ಲೇನ್ ನಲ್ಲಿರುವ ಕರ್ನಾಟಕ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 
ಡಾ. ಪಿ. ದಯಾನಂದ ಪೈರವರು 
(ಕಾರ್ಯಾಧ್ಯಕ್ಷರು, ಸೆಂಚ್ಯುರಿ ಸಮೂಹ ಸಂಸ್ಥೆಗಳು ಬೆಂಗಳೂರು)
ಮುಖ್ಯ ಅತಿಥಿಯಾಗಿದ್ದರು.
ಗೌರವಾನ್ವಿತ ಅತಿಥಿಗಳು 
ಧರ್ಮದರ್ಶಿ ಶಿ ಹರಿಕೃಷ್ಣ  ಪುನರೂರು, ಮುಲ್ಕಿ, 
(ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು)
ಡಾ.ಕೆ.ಎಸ್.ರಾಜು,
(ಸ್ಥಳೀಯ ನಿರ್ದೇಶಕರು, ಸಿಂಘಾನಿಯಾ ವಿ.ವಿ.ರಾಜಾಸ್ಥಾನ.)
ಶ್ರೀ.. ಭಾಸ್ಕರ  ಎಸ್  ಶೆಟ್ಟಿ,
(ನಿರ್ದೇಶಕ, ಲಯನ್ಸ್ ಕ್ಲಬ್ ವಸೈ, ಉಪಾಧ್ಯಕ್ಷ, ವಿರಾರ್ ನಾಲಾ ಸೋಪಾರ ಕರ್ನಾಟಕ ಸಂಸ್ಥೆ)
ಜಿ.ಎಸ್ ನಾಯಕ್,
(ಅಧ್ಯಕ್ಷರು)
ಏನ್.ಸತೀಶ್ ನಾಯಕ್ 
(ಕಾರ್ಯಾಧ್ಯಕ್ಷರು)
ಬಿ.ನಾಗಭೂಷಣ್,
(ಗೌ. ಪ್ರಧಾನ ಕಾರ್ಯದರ್ಶಿ)
ರಾಜೇಂದ್ರ ಗಡಿಯಾರ,
(ಗೌ. ಕೋಶಾಧಿಕಾರಿ)
ಮುಂಬೈ ಕನ್ನಡ ಸಂಘ ಕಾರ್ಯಕಾರಿ ಸಮಿತಿಯ ಸದಸ್ಯರು.  
ಯು .ವೆಂಕಟರಾಜ ರಾವ್, 
ಏನ್.ಆರ್. ರಾವ್,
ಕಮಲಾಕ್ಷ ಜಿ.ಸರಾಪ್,
ಡಾ. ಬಿ.ಆರ್.ಮಂಜುನಾಥ್,
ಕೆ.ಮಂಜುನಾಥಯ್ಯ 
ಅಮೃತ ಮಹೋತ್ಸವದ ಕಾರ್ಯಕಾರಿ ಸಮಿತಿಯ ಸದಸ್ಯರು,
ಶ್ರೀ. ಪರಾರಿಯವರು ಮೊಟ್ಟಮೊದಲು ದೀಪಪ್ರಜ್ವಲನ ಮಾಡುವ ಮೂಲಕ, ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆಯನ್ನು ನೀಡಿದರು.
ಮುಂಬೈನ ಹಿರಿಯ ಕವಿ,  ಶ್ರೀ. ಪರಾರಿಯವರಿಂದ ದೀಪ ಪ್ರಜ್ವಲನೆ...

ಗುರುರಾಜ್ ನಾಯಕ್,
ಸರಾಫ್ 
ನಾಗಭೂಷಣ್

                       ಭಕ್ತಿ ಸಂಗೀತ,' ರಾಗ ಸಂಗಮ' ಸ್ಥಳೀಯ ಕಲಾವಿದ, ಶ್ರೀ.  ಗಣೇಶ ಎರ್ಮಾಳ್ ಮತ್ತು ವೃಂದದರಿಂದ,
ಡಾ.ಸುನೀತಾ ಶೆಟ್ಟಿಯವರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.
ಸಭೆಯಲ್ಲಿ ಗಣ್ಯರು....
'
ಮಾರ್ಚ್ ೧೭, ೨೦೧೨ ರ ಶನಿವಾರದಂದು....
ಸಂಜೆ ೪-೩೦ ಕ್ಕೆ ಸರಿಯಾಗಿ,
'ಸಮರಸಭವನ'ದಲ್ಲಿ...
ಸೃಜನ ಬಳಗದವರಿಂದ (ಮುಂಬೈ ಕನ್ನಡ ಲೇಖಕಿಯರ ಸಂಘ) ಸಹಯೋಗದೊಂದಿಗೆ ವಿಚಾರ ಸಂಕಿರಣ.
ಡಾ ಶಶಿಕಲಾ ಗುರುಪುರ, ಲೇಖಕಿ ಮತ್ತು ಪ್ರಾಂಶುಪಾಲರು, ಕಾನುನು ಆಡಳಿತ ಸಿಂಬಯೋಸಿಸ್ ಪುಣೆ)
ಪುಸ್ತಕ ಬಿಡುಗಡೆ ಕಾರ್ಯಕ್ರಮ : ಲೇಖಕಿ ಶ್ರೀಮತಿ ಮಿತ್ರಾ ವೆಂಕಟರಾಜ್ ರವರ ಕೃತಿ,
                                                       'ಮಾಯಕದ ಸತ್ಯ,' ಕಥಾ ಸಂಗ್ರಹ
                                           ವಿಚಾರ ಸಂಕಿರಣ : ವಿಷಯ : ' ಮಹಿಳೆ ಮತ್ತು ಮಾಧ್ಯಮ'
ಡಾ. ಗಿರಿಜಾ ಶಾಸ್ತ್ರಿ(ಲೇಖಕಿ, ವಿಮರ್ಶಕಿ)  -ಮಹಿಳೆ ಮತ್ತು ಪತ್ರಿಕಾ ಮಾಧ್ಯಮ.
ಶ್ರೀಮತಿ. ಅಹಲ್ಯಾ ಬಲ್ಲಾಳ್( ಲೇಖಕಿ ಮತ್ತು ರಂಗಕಲಾವಿದೆ) -ಮಹಿಳೆ ಮತ್ತು ಜಾಹಿರಾತು ಜಗತ್ತು.
                                                       ಸಂವಾದದಲ್ಲಿ ಭಾಗವಹಿಸಿದವರು :
ಸಂಚಾಲನೆ : ಡಾ.ಸುನೀತಾ ಎಂ.ಶೆಟ್ಟಿ,
ನಿರ್ವಹಣೆ : ದಾಕ್ಷಾಯಣಿ ಯಡಹಳ್ಳಿ ,
ಸಂಯೋಜಕರು  : ಡಾ. ಸುಮಾ ದ್ವಾರಕಾನಾಥ್, ಮತ್ತು ಮಿತ್ರಾ ವೆಂಕಟರಾಜ್
ಭಾಗವಹಿಸುವರು :
ರೋನ್ಸ್ ಬಂಟ್ವಾಳ್
ಶ್ರೀನಿವಾಸ್ ಜೋಕಟ್ಟೆ,
ದಯಾಸಾಗರ ಚೌಟ
ದಯಾನಂದ ಸಾಲ್ಯಾನ್,
ಪದ್ಮಜಾ ಮಣ್ಣೂರ್
ಡಾ ಮಮತಾ ರಾವ್,
ದಾಕ್ಷಾಯಣಿ ಯಡಹಟ್ಟಿ
                      ಕಾರ್ಯಕ್ರಮದ ನಂತರ,  ೬ ಗಂಟೆಗೆ,  ಲಘು ಉಪಹಾರವನ್ನು ಏರ್ಪಡಿಸಲಾಗಿತ್ತು .
ಆಹ್ವಾನಿತ ಶ್ರೋತೃಗಳಲ್ಲಿ ಶ್ರೀ.ರಾವ್, ಡಾ.  ಸುಮಾ ದ್ವಾರಕನಾಥ್ ಡಾ. ಶಶಿಕಲಾ ಗುರುಪುರ, ಮತ್ತು ಇತರರು.
                    'ಗಣೇಶ್ ಎರ್ಮಾಳ್' ರವರಿಗೆ 'ಕಮಲಾಕ್ಸ್ ಶರಾಪ್ಹ್' ರವರಿಂದ ಪುಷ್ಪ ಗುಚ್ಚದಿಂದ ಸನ್ಮಾನ
ಶ್ರೀಮತಿ.ಇಂದಿರಾ ಸಾಲ್ಯಾನ್,  ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವುದು.
ಗುರುರಾಜ್ ನಾಯಕ್ ರವರು ಶ್ರೀಮತಿ ಇಂದಿರಾ ಸಾಲ್ಯಾನ್ ರನ್ನು ಅಭಿನಂದಿಸುತ್ತಿದ್ದಾರೆ.
            'ಮಾಯಕದ ಸತ್ಯ'  ಕಥಾ ಸಂಗ್ರಹದ ವಿಮೋಚನೆ ....
ಎರಡನೆಯ ದಿನ, ರವಿವಾರ, ೧೮, ಮಾರ್ಚ್,  ೨೦೧೨..
ಡಾ. ವಿಶ್ವೇಶ್ವರಯ್ಯ ಹಾಲ್ ನಲ್ಲಿ,
ಮುಖ್ಯ ಅತಿಥಿಗಳ  ಹಾಗೂ ಗುರವಾನ್ವಿತ ಅತಿಥಿಗಳ ಪರಿಚಯ, ಮತ್ತು ಪುಷ್ಪ ಗುರವ ಸಮರ್ಪಣೆ.
'ಅಮೃತ ಧಾರೆ'  ೨೦೧೨
 'ಸ್ಮರಣ ಸಂಚಿಕೆಯ ಬಿಡುಗಡೆ'.
ಸಂಘಕ್ಕೆ ಭೇಟಿ ನೀಡಿದ ಗಣ್ಯ ವ್ಯಕ್ತಿಗಳ  ಅನಿಸಿಕೆಯ ಸಂಚಿಕೆ ಬಿಡುಗಡೆ.
ಸನ್ಮಾನ 
ಮುಂಬೈನಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರುಗಳಿಗೆ 
ಶ್ರೀ.ಆರ್.ಬಿ.ಹೆಬ್ಬಳ್ಳಿ- ಶಿಕ್ಷಣ ಕ್ಷೇತ್ರ
ಶ್ರೀ. ಏನ್.ಬಿ.ಎಚ್ ಕುಲಕರ್ಣಿ- ಔದ್ಯೋಗಿಕ  ಕ್ಷೇತ್ರ
ಡಾ. ವ್ಯಾಸರಾವ್ ನಿಂಜೂರ್-ಸಾಹಿತ್ಯ  ಕ್ಷೇತ್ರ
ವಿದುಷಿ ಉಮಾ ನಾಗಭೂಷಣ -ಸಂಗೀತ  ಕ್ಷೇತ್ರ
ಗುರು ಮಹಾಬಲ ಏನ್.ಸುವರ್ಣ-ನೃತ್ಯ ಕ್ಷೇತ್ರ 
ಮೊಗವೀರ ವ್ಯವಸ್ಥಾಪಕ ಮಂಡಲಿ ಸಾಮಾಜಿಕ  ಕ್ಷೇತ್ರ
ಮುಂಬೈ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯಲ್ಲಿ  ೧೦ ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿದ ಸದಸ್ಯರುಗಳಿಗೆ ಗುರವ ಸಮರ್ಪಣೆ,
                                                              ಗೌ.
ಅತಿಥಿಗಳಿಂದ ಭಾಷಣ,
ಮುಖ್ಯ ಅತಿಥಿಯವರಿಂದ  ಹಿತವಚನ 
ಧನ್ಯವಾದ ಸಮರ್ಪಣೆ 
ಕಾರ್ಯನಿರ್ವಹಣೆ :
ದಯಾಸಾಗರ ಚೌಟ
ಮುಂಬೈಕನ್ನಡ ಸಂಘದ ಅಧ್ಯಕ್ಷ, ಶ್ರೀ. ಗುರುರಾಜ ನಾಯಕ್ ರವರು....
ಕನ್ನಡ ಸಂಘದ ಪದಾಧಿಕಾರಿಗಳು...
 ಶ್ರೀ. ಪದ್ಮನಾಭರವರು...
ದಯಾಸಾಗರ ಚೌಟ 
                                                                  ಸಂಜೆ ೭ ಗಂಟೆಗೆ 
ಸಾಂಸ್ಕೃತಿಕ ಕಾರ್ಯಕ್ರಮ 
'ನೃತ್ಯ ವೈಭವ' 
'ಅರುಣೋದಯ ಕಲಾನಿಕೇತನ ಚೆಂಬೂರ್' ಕಲಾವಿದರಿಂದ 
'ಅಂತಾರಾಷ್ಟ್ರೀಯ ಖ್ಯಾತಿಯ ಗುರು ಶ್ರೀಮತಿ ಮೀನಾಕ್ಷಿ ರಾಜು ಶ್ರೀಯಾನ್' ರವರಿಂದ,
'ಪ್ರೀತಿ  ಭೋಜನ'  
 ಶ್ರೀ. ಪೈರವರಿಗೆ ಕನ್ನಡ ಸಂಘದ ಛೇರ್ಮನ್  ಸತೀಶ್ ರವರು...
ಮುಖ್ಯ ಅತಿಥಿ, 'ಡಾ.ಪಿ.ದಯಾನಂದ ಪೈ'ರವರಿಂದ  ಹಿತವಚನ  

ಮುಖ್ಯ ಅತಿಥಿಯವರಿಂದ  ಹಿತವಚನ 
ಮುಂಬೈಕನ್ನಡ ಸಂಘದ ಅಧ್ಯಕ್ಷ ಶ್ರೀ ಗುರುರಾಜ ನಾಯಕ್ ರವರು, ಗುರು, ಮಾಹುಲಿಯವರಿಗೆ ಶಾಲು ಹೊದಿಸಿ ಗೌರವಿಸಿದರು..

ಗುರು ಮಹಾಬಲ ಏನ್.ಸುವರ್ಣ- ನೃತ್ಯ ಕ್ಷೇತ್ರ 
ಗುರು ಮಹಾಬಲ ಏನ್.ಸುವರ್ಣ- ನೃತ್ಯ ಕ್ಷೇತ್ರ 
ಶ್ರೀ. ಏನ್.ಬಿ.ಎಚ್ ಕುಲಕರ್ಣಿ- ಔದ್ಯೋಗಿಕ  ಕ್ಷೇತ್ರ

ಶ್ರೀ.ಆರ್.ಬಿ.ಹೆಬ್ಬಳ್ಳಿ- ಶಿಕ್ಷಣ ಕ್ಷೇತ್ರ (ಶ್ರೀಮತಿ ಹೆಬ್ಬಳ್ಳಿ)

ಹಿರಿಯ ಸದಸ್ಯ, ಶಾನ್ ಭಾಗ್, ಗುರುರಾಜ್ ನಾಯಕ್ ರಿಗೆ ಪುಷ್ಪ ಗೌರವ ಸಮರ್ಪಿಸುತ್ತಿದ್ದಾರೆ.
ಹಿರಿಯ ಸದಸ್ಯ, ಶಾನ್ ಭಾಗ್, ಶ್ರೀ.ನಾಗಭೂಷಣ್ ರಿಗೆ, ಪುಷ್ಪಗೌರವ ಸಮರ್ಪಿಸುತ್ತಿದ್ದಾರೆ.
ಡಾ.ಸುನೀತ ಶೆಟ್ಟಿಯವರಿಗೆ ಕಮಲಾಕ್ಸ್ ಸರಾಫ್ ರವರು ಪುಷ್ಪಗೌರವ ಸೂಚಿಸುತ್ತಿದ್ದಾರೆ.
ಗುರುರಾಜ್ ನಾಯಕ್ ಮತ್ತು ನಾಗಭೂಷಣ್ ರವರನ್ನು ಸನ್ಮಾನಿಸಲಾಯಿತು.

ಶ್ರೀ. ಮೋಹನ್ ರವರನ್ನು ಗೌರವಿಸುತ್ತಿರುವುದು..
ಶ್ರೀ. ಚಂದ್ರಶೇಖರ್ ಮತ್ತು ರವರನ್ನುಗೌರವಿಸುತ್ತಿರುವುದು.
'ನೃತ್ಯ ವೈಭವ'
ಪ್ರೀತಿ  ಭೋಜನ  ಕೊನೆಯಲ್ಲಿ... 


 ಶ್ರೀ. ಪರಾರಿಯವರ ಜೊತೆ..
  ಶ್ರೀ. ಪರಾರಿಯವರ ಜೊತೆ..

No comments: