ಭಾಷಾ ಭಾವೈಕ್ಯ ಸಮಾವೇಶ , ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !
ಇದನ್ನು ಹಮ್ಮಿಕೊಂಡಿರುವ ಸಂಸ್ಥೆಗಳು :
ಮೈಸೂರ್ ಅಸೋಸಿಯೇಷನ್, ಮುಂಬೈ, ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಾಗೂ ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ :
ಈ ಮೂರೂ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡ,
'ಭಾಷಾ ಭಾವೈಕ್ಯ ಸಮಾವೇಶ'
ಫೆಬ್ರವರಿ, ೧೯, ಹಾಗೂ ೨೦ ರಂದು, ಮುಂಬೈನ ಮಾಟುಂಗಾ ಉಪನಗರದಲ್ಲಿ ಜರುಗಿದವು.
ಎರಡನೆಯ ದಿನದ ಕಾರ್ಯಕ್ರಮಕ್ಕೆ, ಅಂದರೆ, ತಾ. ೨೦, ರವಿವಾರ, ನಾನು ಹೋಗಿದ್ದು, ಅದರ ವಿವರಗಳನ್ನು ಕೆಳಗೆ ನಮೂದಿಸಿರುತ್ತೇನೆ.
ರಾಮಚಂದ್ರ ಹಡಪದ್, ಖ್ಯಾತ ತತ್ವ ಪದ ಗಾಯಕ, ಕಾರ್ಯಕ್ರಮದ ಮೊದಲಿಗೆ, ಹಾಗೂ ಮಧ್ಯಾನ್ಹ ಭೋಜನದ ತರುವಾಯವೂ ಹಾಡಿದರು.
ಅವರು ಹಾಡಿದ ಗೀತೆಗಳು :
* ಗಜಮುಖ ವಂದಿಸುವೆ...
* ವಚನ : ಕರಿಯ ನಿತ್ತರೆ ಒಲ್ಲೆ ..
* ನಾರಾಯಣ ರಮಾರಮಣ ಮನಮೋಹನ...
ಗೀತ ಸಂಗೀತ : ಡಾ. ಅನುಪಮ ಮಂಗಲವೇಡೆ (ಮಾಧವ ಗುಡಿಯವರ ಮಗಳು) ಖ್ಯಾತ ಗಾಯಕರು, ಮುಂಬೈ ಬೆಳಿಗ್ಯೆ ೧೧-೩೦ ಕ್ಕೆ,
ಹಾಡಿದ ಗೀತೆಗಳು :
* ಬಂದ ವಿಘ್ನ ಕಳೆಯೋ ಗಣನಾಥ..
* ಸೌಭಾಗ್ಯದ ಲಕ್ಷ್ಮೀ ಬಾರಮ್ಮ...
* ಮಾಝೆ ಮಾಹೆರ ಪಂಢರಿ..
* ಆಗ ವೈ ಕು ಚಾಲಾಯಾ
ಡಾ. ಬಿ.ಆರ್.ಮಂಜುನಾಥ್ ರವರ, ಪ್ರಾರ್ಥನಾ ಗೀತೆ, 'ಗುರುವೆ ಬಾರಾ, ...ಬಾರಾ, ಮಲ್ಲಿನಾಥ.'... ಯಿಂದ ಕಾರ್ಯಕ್ರಮ ಶುರುವಾಯಿತು :
ವಿಚಾರ ಗೋಷ್ಠಿ : ಆಶಯ ಭಾಷಣ-ಡಾ. ಬಿ.ಆರ್. ಮಂಜುನಾಥ್ ರವರಿಂದ,
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರನ್ನು ಪುಷ್ಪಗುಚ್ಛ ದಿಂದ ಅಭಿನಂದಿಸುತ್ತಿರುವವರು, ಮುಖ್ಯಮಂತ್ರಿ ಶ್ರೀ. ಚಂದ್ರು ರವರು ..
ಕನ್ನಡ, ಮರಾಠಿ-ಭಾಷೆ ಮತ್ತು ಸಂಸ್ಕೃತಿ ಅನುಸಂಧಾನ
ಅಧ್ಯಕ್ಷತೆ : ಡಾ ಸಿದ್ಧಲಿಂಗ ಪಟ್ಟಣ ಶೆಟ್ಟಿ ಕವಿ ಮತ್ತು ನಾಟಕ ಕಾರರು, ಧಾರವಾಡ,
ಆಶಯ ನುಡಿ : ಡಾ. ಮಂಜುನಾಥ, ನಾಟಕಕಾರರು, ಮುಂಬೈ,
ವಿಚಾರ ಮಂಡನೆ : ಶ್ರೀ. ವಿಷ್ಣು ನಾಯ್ಕ, ಖ್ಯಾತ ಕಾದಂಬರಿಗಾರರು,
ಶ್ರೀ. ಬಿ. ಸುರೇಶ, ರಾಷ್ಟ್ರಪ್ರಶಸ್ತಿ ವಿಜೇತ, ಚಲನ ಚಿತ್ರ ನಿರ್ದೇಶಕ,
ಡಾ. ಗಣೇಶ ಉಪಾಧ್ಯ, ಪ್ರಾಧ್ಯಾಪಕ,
ಶ್ರೀ. ಭರತ್ ಕುಮಾರ ಪೊಲಿಪು, ನಾಟಕಕಾರರು, ಮುಂಬೈ,
ವಚನ ಗಾಯನ :
ವಿದುಷಿ ಶ್ರೀಮತಿ, ಶಾಮಲ ಪ್ರಕಾಶ್, ಮಧ್ಯಾನ್ಹ ೨-೩೦ ಕ್ಕೆ,
ವಿದುಷಿ ಶಾಮಲ ಹಾಡಿದ ವಚನಗಳು :
* ಗಜವದನ ಬೇಡುವೆ...
* ಮರವಿದ್ದು ಫಲವೇನು ನೆರಳಿಲ್ಲದ...
* ಆಡಿದರೇನು ಹಾಡಿದರೇನು..
* ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ ..
* ಆಸೆಯೆಂಬ ಪಾಶದಲ್ಲಿ ಭವ ....
ಕವಿಗೋಷ್ಠಿ :
ಅಧ್ಯಕ್ಷತೆ ಜಯಂತ್ ಕಾಯ್ಕಿಣಿ, ಖ್ಯಾತ ಕವಿ,
ಭಾಗವಹಿಸಿದ ಕವಿಗಳು :
ದಯಾನಂದ ಸಾಲ್ಯಾನ್,
ಯುವ ಪ್ರತಿಭೆ, ಗೋಪಾಲ್ ತ್ರಾಸಿಯವರು 'ಮುಂಬೈನ ಲೋಕಲ್ ಟ್ರೇನ್' ಎಂಬ ತಮ್ಮ ಕವಿತೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಜಿ.ಪಿ.ಕುಸುಮ,
ಶಾರದ ಸಾಹುಕಾರ್,
ಗಂಗಾಧರ ಪಣಿಯೂರು,
ಮರಿಯಪ್ಪ ನಾಟೇಕರ್,
ಚಂದ್ರಶೇಖರ್ ರಾವ್,
ವಿ.ಎಸ್. ಶಾನುಭಾಗ್,
ಡಾ. ಗಿರಿಜಾ ಶಾಸ್ತ್ರಿ,
ಶ್ರಿನಿವಾಸ ಜೋಕಟ್ಟೆ,
ಸಂಜೆ ಕನ್ನಡ ಕಾವ್ಯ ಗಾಯನ :
ರಾಮಚಂದ್ರ ಹಡಪದ್, ಖ್ಯಾತ ತತ್ವ ಪದ ಗಾಯಕ,
ಹಾಡಿದ ಪದ್ಯಗಳು :
* ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ..
* ತಲ್ಲಣಿಸದಿರು ಕಂಡ್ಯ ತಾಳು ಮನವೆ..
* ಎಂತು ವರ್ಣಿಪೆ ನಮ್ಮಮ್ಮ ದೇವಿ...
* ಅಮ್ಮ ನಿಲ್ಲೇ ಕೊಲ್ಲಾಪುರದ ಲಕ್ಷಿ ..
ದಿನದ ಕೊನೆಯ ಕಾರ್ಯಕ್ರಮ,
ನಾಟಕ :
ರಂಗ ನಿರ್ವಹಣೆ : ಕುಸುಮಾ ಅಮೀನ್.
ಪರಿಕರ : ಗಣೇಶ್ ಕುಮಾರ್, ನಯನ ಸಾಲ್ಯಾನ್
ಸಂಯೋಜನೆ : ಗೋಪಾಲ್ ತ್ರಾಸಿ.

’ಮುಂಬೈನ ಚುಕ್ಕಿ ಸಂಕುಲ’
ಪ್ರಸ್ತುತಪಡಿಸುವ
ಕನ್ನಡ ನಾಟಕ,
’ಅಬ್ಬ’
"ನೀವು ನನ್ನನ್ನು ಮದುವೆಯಾಗಿ, ಮದಿರೆಂಗಿ ಬಣ್ಣ ಮಾಸುವ ಮೊದಲೇ ನನ್ನನ್ನು ಬಿಟ್ಟು ಬಂದಾಗ ನಾನು ನಿಮ್ಮ ಮಗುವನ್ನು ಹೊಟ್ಟೆಯಲ್ಲಿ ತುಂಬಿಕೊಂಡಿದ್ದೆ’ ಎಂದು ತೊಳಲಾಡುವ ಎಂಕಮ್ಮ ಒಂದು ಕಡೆಯಾದರೆ" ಬಹುಶಃ 'ನನ್ನ ಅಬ್ಬ' ನನ್ನ ಜೊತೆಗಿದ್ದಿದ್ದರೆ.. .ನನ್ನ ತಾಯಿ ಆ ಅವಕಾಶವನ್ನು ಕೊಟ್ಟಿದ್ದಿದ್ದರೆ....’ ಎಂದು ತುಡಿಯುವ ಮುನ್ನ. ಈ ಎರಡು ಜೀವಗಳ ತೊಳಲಾಟದ ಬದುಕನ್ನು ರಂಗದಮೇಲೆ ವರ್ತಮಾನದಿಂದ ಭೂತದೆಡೆಗೆ ಕೊಂಡೋಗುತ್ತಾ, ವಾಸ್ತವ ಮತ್ತು ಅಸಂಗತ ನೆಲೆಗಳ ಸಾಂಗತ್ಯವನ್ನು ಅನಾವರಣಗೊಳಿಸುತ್ತಾರೆ, ಬೆರ್ಚಪ್ಪರು.
ಪಾತ್ರವರ್ಗ : ಉತ್ತಮ ಕಲಾವಿದರ ತಂಡ.
ಪ್ರಥಮ ಪ್ರಯೋಗ : 'ಕನ್ನಡ ಕಲಾಕೇಂದ್ರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ'
ರಚನೆ, ನಿರ್ದೇಶನ, ಬೆಳಕು, ರಂಗ ವಿನ್ಯಾಸ : ಸಾ.ದಯಾರಂಗ ನಿರ್ವಹಣೆ : ಕುಸುಮಾ ಅಮೀನ್.
ಪರಿಕರ : ಗಣೇಶ್ ಕುಮಾರ್, ನಯನ ಸಾಲ್ಯಾನ್
ಸಂಯೋಜನೆ : ಗೋಪಾಲ್ ತ್ರಾಸಿ.
ಸಂಗೀತ ನಿರ್ವಹಣೆ : ರಷ್ಮಿ ಸತೀಶ್ ಕುಮಾರ್,ರಜನಿ ಶೆಟ್ಟಿ, ತನುಜಾ ಭಟ್, ಶಿವರಾಜ್, ಗಣೇಶ್ ಕುಮಾರ್
ನಾಟಕದ ಮತ್ತೊಂದು ದೃಶ್ಯ ...
ಕನ್ನಡ ನಾಡಿನ ಹೆಸರಾಂತ ಯುವಕವಿ, ಶ್ರೀ. ಜಯಂತ್ ಕಾಯ್ಕಿಣಿಯವರು ಶ್ರೀ. ಗುರುರಾಜ ನಾಯಕ್, ಮತ್ತು ಶ್ರೀ. ನಾಗಭೂಷಣರ ಜೊತೆ 'ಮುಂಬೈಕನ್ನಡ ಸಂಘ'ಕ್ಕೆ ಬಂದಿದ್ದರು.
ಶ್ರೀ. ಜಯಂತ್ ಕಾಯ್ಕಿಣಿಯವರು 'ಮೈಸೂರ್ ಅಸೋಸಿಯೇಶನ್' ಹಾಗೂ 'ಮುಂಬೈ ಕನ್ನಡ ಸಂಘ'ದ ಅಜೀವ ಸದಸ್ಯ ಶ್ರೀ. ಎಚ್.ಆರ್.ಎಲ್.ವೆಂಕಟೇಶ್ ಜೊತೆ..
Comments