ಮುಂಬೈ ನಗರದ ಹಲವಾರು ಮಾಹಿತಿ ಸಂಗ್ರಹಗಳು ಈ ತಾಣದಲ್ಲಿವೆ. ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಮತ್ತು ಸಿನೆಮಾ, ಮುಂತಾದ ಹಲವು ಕಲಾ-ಪ್ರಾಕಾರಗಳಿಗೆ ಮುಂಬೈ ತವರುಭೂಮಿ !
ನಾನು ಮುಂಬೈನಲ್ಲಿ ವಾಸವಾಗಿರುವಷ್ಟು ಸಮಯದಲ್ಲಿ ಬೆಂಗಳೂರಿನಲ್ಲಿ ನೋಡಿದ ಅಥವಾ ನೋಡಲಾಗದ ಅನೇಕ ಶ್ರೇಷ್ಠ ಕಲಾವಿದರನ್ನು ಇಲ್ಲಿ ನೋಡಿದ್ದೇನೆ ; ಕೇಳಿದ್ದೇನೆ ಸಹಿತ !
’ಹರಿ ಭಕ್ತಿ ಸಾರ ’- ಡಾ. ವಿದ್ಯಾಭೂಷಣ, ಬೆಂಗಳೂರು.
Get link
Facebook
X
Pinterest
Email
Other Apps
-
ಗಾಯನ :
೨೦೧೦ ರ ನವೆಂಬರ್, ೨೭, ಶನಿವಾರದಂದು,
ನಾಟಕಗಳು :
ಬೆಂಗಳೂರಿನ ’ಅನೇಕ ನಾಟಕ ತಂಡ ”ದವರಿಂದ, "ಮಸ್ತಕಾಭಿಷೇಕ ರಿಹರ್ಸಲ್ಲು"
ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ'ವನ್ನು ಶನಿವಾರ, ೨೫, ನವೆಂಬರ್, ೨೦೨೩ ರ ಸಾಯಂಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು ಆ ಸಂದರ್ಭದಲ್ಲಿ ೨೦೨೩ ರಲ್ಲಿ ಜರುಗಿದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಮುಂಬಯಿಯ ಎಲ್ಲಾ ಜಿಲ್ಲೆಗಳಿಂದ ಸಂಗೀತ ಕಾರ್ಯಕ್ರಮದ ಆನಂದವನ್ನು ಸವಿಯಲು ಸ್ಪರ್ಧಾಳುಗಳ ಪೋಷಕರು ಹಾಗೂ ಮನೆಯವರಲ್ಲದೇ ಕನ್ನಡದ ಸಹೃದಯರೆಲ್ಲಾ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಶ್ರೀ ನಾರಾಯಣ ನವಿಲೇಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು . ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಡಾ. ಬಿ. ಆರ್. ಮಂಜುನಾಥ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಕಾರ್ಯಕ್ರಮ ಪ್ರಸ್ತುತಿಯನ್ನು ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಮಾಡುತ್ತಿರುವುದು ಕಾರ್ಯಕ್ರಮದ ಮೊದಲು ಸಮಿತಿಯ ಸದಸ್ಯರೆಲ್ಲ ದೀಪ ಬೆಳಗಿಸಿ ಶುಭಾರಂಭಮಾಡಿದರು. ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿ ಡಾ . ಗಣಪತಿ ಶಂಕರಲಿಂಗ ದೀಪ ಬೆಳಗಿಸುತ್ತಿರುವುದು ...
Link : https://photos.app.goo.gl/NH6izfUDJ5g4HDYQ9 Link : https://photos.app.goo.gl/AmwbCbJ3id2fEGYi8 Link : https://photos.app.goo.gl/QkHattEeixaf7ut8A Link : https://photos.app.goo.gl/GveCD4JxFEYXTnaa9 ...
ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು . ಶ್ರೀ. ಬಿ. ಎಸ್. ಗೋಪಾಲರಾವ್, ಮತ್ತು ಶ್ರೀಮತಿ. ವೇದವತಿ ಬಾಯಿ, ದತ್ತಿ ಕಾರ್ಯಕ್ರಮ, ತಾ. ೧೩, ಜನವರಿ, ೨೦೨೪ ರ ಸಾಯಂಕಾಲ ೫ ಗಂಟೆಗೆ ಶ್ರೀಮತಿ. ಡಾ. ಶ್ಯಾಮಲಾ ಪ್ರಕಾಶ್, ಗಾಯಕಿ, ಉಪನ್ಯಾಸಕಿ, ಮತ್ತು ಲೇಖಕಿ, ಮತ್ತು ವ್ಯಾಖ್ಯಾನ , ವಿದ್ವಾನ್ ಸಿ. ಆರ್. ಸುಬ್ಬಣ್ಣ, ಶಾಸ್ತ್ರಜ್ಞರು ಹಾಗೂ ವಾಗ್ಮಿಗಳಿಂದ, ವಿಷಯ : ' ಕ ರ್ಣಭೇದನ' ಡಾ ಶ್ರೀಮತಿ, ಶ್ಯಾಮಲಾ ಪ್ರಕಾಶ್, ಹಾಗೂ ಉಪನ್ಯಾಸಕಿ, ಮತ್ತು ಲೇಖಕಿ, ಮತ್ತು ವ್ಯಾಖ್ಯಾನಕರ್ತೆ, ವಿದ್ವಾನ್ ಸಿ. ಆರ್. ಸುಬ್ಬಣ್ಣ, ಶಾಸ್ತ್ರಜ್ಞ, ಹಾಗೂ ವಾಗ್ಮಿಯವರಿಂದ. ನಿಂತಿರುವವರು : (ಎಡದಿಂದ ಬಲಕ್ಕೆ ): ಶ್ರೀಮತಿ. ಉಷಾ ಶ್ರೀಧರ್, (ಯೋಗ ಶಿಕ್ಷಕಿ) ಡಾ. ಶ್ಯಾಮಲಾ ಪ್ರಕಾಶ್, ಶ್ರೀ. ಶ್ರೀಧರ್ ಕೇಂದ್ರ ರಕ್ಷಣಾ ಪಡೆಯ ವಿಶ್ರಾಂತ ಅಧಿಕಾರಿ, ಶ್ರೀ ವಿದ್ವಾನ್, ಸಿ. ಆರ್. ಸುಬ್ಬಣ್ಣ
Comments