"ಮೈಸೂರ್ ಅಸೋಸಿಯೇಷನ್ ನಲ್ಲಿ, ೨೦೦೯ ರ ದತ್ತಿ ಉಪನ್ಯಾಸ"- ಡಾ. ಚನ್ನವೀರಕಣವಿಯವರಿಂದ !
ನಾಡೋಜ, ಡಾ. ಚೆನ್ನವೀರ ಕಣವಿ, ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ವೇದಿಕೆಯ ಮೇಲೆ ರಾಮಭದ್ರರು ಮತ್ತು ಡಾ. ಜಿ. ಎನ್. ಉಪಾಧ್ಯ, ಎಂ, ಎ, ಜ್ಯೋತಿ ದೇವಾಡಿಗ ಕುಳಿತಿದ್ದಾರೆ.
ವೇದಿಕೆಯ ಮೇಲೆ ಗಣ್ಯರು...
ಗಣ್ಯರು ವೇದಿಕೆಯ ಮೇಲೆ....
ಡಾ. ಚೆನ್ನವೀರ ಕಣವಿಯವರು, ಮತ್ತೊಬ್ಬ ಕಿರಿಯ ಕಣವಿಯವರನ್ನು ಪುಷ್ಪಗುಚ್ಛದೊಂದಿಗೆ, ಅಭಿನಂದಿಸುತ್ತಿದ್ದಾರೆ ...
ಸಭಿಕರಲ್ಲಿ ಡಾ. ಜಿ. ವಿ. ಕುಲಕರ್ಣಿ, ಹಾಗೂ ಕುರ್ಕಾಲ್..
ಮೈಸೂರ್ ಅಸೋಸಿಯೇಷನ್ ನ ಮುಖ ಪತ್ರಿಕೆ, ’ನೇಸರು’ ವಿನ ಸಂಪಾದಕಿ, ಡಾ. ಗಿರಿಜಾ ಶಾಸ್ತ್ರಿ, ಡಾ. ಚೆನ್ನವೀರ ಕಣವಿಯವರಿಗೆ ಪುಷ್ಪಗುಚ್ಛಕೊಟ್ಟು ಗೌರವಿಸಿದರು.
ಡಾ. ಜಿ. ಎನ್. ಉಪಾಧ್ಯ ಪ್ರಾಸಂಗಿಕ ಭಾಷಣ ಮಾಡುತ್ತಿರುವುದು...
ಸಭಿಕರು....
ಅಸೋಸಿಯೇಷನ್ ನ ಹಿರಿಯ ಅಜೀವ ಸದಸ್ಯ, ಶ್ರೀ. ವೆಂಕಟೇಶ್, ಡಾ. ಚೆನ್ನವೀರ ಕಣವಿಯವರ ಪರಮಪ್ರಿಯರು....
ಕಾರ್ಯಕ್ರಮದ ಆರಂಭದಲ್ಲಿ ದೇವರ ಸ್ತುತಿ...ಶ್ರೀಮತಿ. ಶ್ಯಾಮಲಾರವರಿಂದ..
ಡಾ. ಜಿ. ಡಿ. ಜೋಶಿ ಮತ್ತು ಮುಂಬೈನ ಕಾವ್ಯಾಸಕ್ತರ ಜೊತೆ, ಡಾ. ಚೆನ್ನವೀರಕಣವಿಯವರು...
ಡಾ. ಚನ್ನವೀರ ಕಣವಿಯವರ ಪ್ರಿಯನಾದ ನಾನು (ಎಚ್. ಆರ್.ಎಲ್) ಉಪನ್ಯಾಸದ ಬಳಿಕ ಅವರನ್ನು ಅಭಿನಂದಿಸಿ ಆಶೀರ್ವಾದ ಪಡೆದೆನು.
Vidushi. Dr. R. N. Shri lata sings, at The Karnataka Sangha Hall, Mumbai !
Shri. Bharat Kumar Polipu, Vice President, introducing 'Vidushi, Dr. Shri Lata', to the audience of the ' Sir Vishveshvaraiah Hall', at 'The Karnataka Sangha, Mahim, Mumbai' !
The music concert begins...
'It was a memorable evening of Music', at 'The Vishveshvaraiah hall' !
Among the enlightened Audience, Vidushi. Smt. Syamala Prakash, of Mumbai, is listening to the music in the front row of the Hall...
As the music recital continues.....
"ಲಯ ಲಹರಿಯ ಸುಂದರ ಸಂಜೆ,' ಆರಂಭವಾದದ್ದು ಹೀಗೆ :
ಲಯ ಲಹರಿ ಸಂಜೆ,' (A Concert of Percussion Instruments) ಎಂಬ ಕಾರ್ಯಕ್ರಮ, ಮುಂಬೈನ ಮಾಟುಂಗಾ ಉಪನಗರದಲ್ಲಿರುವ, "ಮೈಸೂರ್ ಆಸೋಸಿಯೇಶನ್ " ನ, ಸುಸಜ್ಜಿತ, ಹವಾನಿಯಂತ್ರಿತ ಸಭಾಂಗಣದಲ್ಲಿ, ಸ್ವಲ್ಪ ಕಡಿಮೆಕಲಾ ಪ್ರೇಮಿಗಳಾದರೂ, ಅತ್ಯಂತ ಜಾಗರೂಕತೆ, ಮತ್ತು ತಲ್ಲೀನತೆಯಿಂದ ಆಲಿಸಿ, ವೀಕ್ಷಿಸಿದ, ಶನಿವಾರ, ೭, ನವೆಂಬರ್, ೨೦೦೯ ರ ಸಂಜೆ (೬-೩೦ ಕ್ಕೆ), ನಿಜಕ್ಕೂ ಒಂದು ಸಂಗೀತದ ರಸದೂಟಕ್ಕೆ ಎಣೆಮಾಡಿಕೊಟ್ಟಿತ್ತೆಂದರೆ, ಅತಿಶಯೋಯಕ್ತಿಯಲ್ಲ !
"ಬೆಂಗಳೂರಿನ, ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್"
"ಬೆಂಗಳೂರಿನ, ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್", ಪಕ್ಕವಾದ್ಯ ಪಂಗಡದವರಿಂದ, "ಗಾನಕಲಾಶ್ರೀ". "ವಿದ್ವಾನ್", "ಆನೂರ್ ಅನಂತ ಕೃಷ್ಣಶರ್ಮ ಮತ್ತು ಸಂಗಡಿಗರಿಂದ [ಶಿವು] ನಡೆಸಿಕೊಡಲ್ಪಟ್ಟಿತು. ಸುಮಾರು ಎರಡೂವರೆ ಗಂಟೆಗಳಕಾಲ ತಮ್ಮ ಅನುಪಮ ಸಂಗೀತ ಪ್ರತಿಭೆಯಿಂದ ಸಭಿಕರನ್ನು ಮಂತ್ರಮುಘ್ದರನ್ನಾಗಿಸಿದ ತಂಡಕ್ಕೆ ನಮ್ಮೆಲ್ಲರ ಶುಭಕಾಮನೆಗಳು.
ಈ ಸಂಗೀತ ವಿದ್ಯಾಸಂಸ್ಥೆ, ಶುರುವಾದದ್ದು, ೧೯೮೦ ರಲ್ಲಿ. ಕರ್ನಾಟಕದ ಪ್ರಖ್ಯಾತ, ಪಿಟೀಲುವಿದ್ವಾನ್, ಮತ್ತು ವಿಖ್ಯಾತ ಘಟಮ್ ವಿದ್ವಾನ್ "ಬೆಂಗಳೂರು ಕೆ. ವೆಂಕಟರಾಮ್". ರವರ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟಿತು. ಹೀಗೆ ಬೆಳೆದ ಸಂಸ್ಥೆ, ದೇಶ ವಿದೇಶಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಾನಕಲಾರಾಧನೆ ಮಾಡುತ್ತಿದ್ದಾರೆ.
'ಲಯ ' ಭಾರತೀಯ ಶಾಸ್ತ್ರೀಯಸಂಗೀತದಲ್ಲಿನ ಒಂದು ಪ್ರಮುಖ ಅಂಗ. "ಲಯ ಲಹರಿ,' ಅನೇಕ ವಾದನಗಳನ್ನು ನುಡಿಸುವ ವಿದ್ವತ್ಪೂರ್ಣ ಕಲಾವಿದರ ಸಂಗಮ. "ಮೃದಂಗಮ್", "ಖಂಜಿರ", "ಘಟಮ್", "ಮೋರ್ಚಿಂಗ್", "ವೀಣ", "ತಬ್ಲಾ", "ಫಕ್ವಾಜ್", "ಢೋಲ್", "ಡೋಲಕ್", "ಡ್ರಮ್ಸ್", ಮತ್ತು ಇತರೆ ವಾದ್ಯಗಳನ್ನು ಸಮಯೋಚಿತವಾಗಿ, ಹಾಗೂ ಸಮರ್ಪಕವಾಗಿ ಬಳಸಿಕೊಂಡಾಗ ಹೊರಡುವುದೇ ಲಯ ಲಹರಿ !
ಕಾರ್ಯಕ್ರಮದ ತಾತ್ವಿಕ ಭಾಗ
ಕಾರ್ಯಕ್ರಮದ ತಾತ್ವಿಕ ಭಾಗ , ಪಂ. ಪ್ರಾಣೇಶ್ ರವರ, ಕೊಳಲುವಾದನ, ಮತ್ತು ಅನೇಕ ನುರಿತ ಕಲಾಕಾರರ ವೀಣಾವಾದನ, ಪಿಟೀಲ್ ವಾದನ ಮತ್ತು ಹಲವಾರು ವಾದ್ಯಗಳ ದಿವ್ಯ ಧ್ವನಿಗಳಲ್ಲಿ ಶಾಸ್ತ್ರೀಯ ಸಂಗೀತ ನುಡಿಸುವುದರಿಂದ, ಮತ್ತು ಇದರಜೊತೆಯಲ್ಲಿ "ಥಾನಿ ಆವರ್ತನಮ್," ಪ್ರತಿಪಕ್ಕವಾದ್ಯಗಾರರೆಲ್ಲರ ಸಹಕಾರದಿಂದ, ಪ್ರತಿಯೊಬ್ಬ ಕಲಾವಿದನ ಪ್ರತಿಭೆಗೆ ಅನುಸಾರವಾಗಿ. ಎಲ್ಲಾ ವಾದ್ಯಗಳನ್ನು ಸಮನ್ವಯಗೊಳಿಸಿ ಕರ್ಣಾನಂದ ನೀಡುವಂತ ಆಯೋಜಿಸಿರುವ "ಥಾನಿ," ಹೀಗೆ ತನ್ನ ಗತಿಯನ್ನು ಮುಂದುವರೆಸುತ್ತಾ, ಮೇರು ಮಟ್ಟವನ್ನು ಮುಟ್ಟುತ್ತಾ, ಸಂಗೀತವಲಯದ ಪರಾಕಾಷ್ಟೆಯ ವಲಯಕ್ಕೆ ರಸಿಕರನ್ನೆಲ್ಲಾ ಕರೆದೊಯ್ದು, ಅದೇ ತರಹವವೇ ತಾರಕದಿಂದ ಕೆಳಕ್ಕೆ ಧುಮುಕಿ, ಶ್ರೋತೃಗಳನ್ನು ನೈಜತೆಗೆ ತಂದುಬಿಡುವ ಪರಿ ಅನನ್ಯ ! ಇದೆಲ್ಲಾ ನಿಯಮಿತ, ಹಾಗೂ ನಿರ್ಧಾರಿತ ಅವಧಿಯಲ್ಲಿ ಕೊನೆಗೊಳ್ಳುತ್ತದೆಯೆನ್ನುವುದು ಗಮನಿಸಬೇಕಾದ ಪ್ರಮುಖ ಅಂಶಗಳಲ್ಲೊಂದು !
ಮೊದಲು, ಮೈಸೂರು ಅಸೋಸಿಯೇಷನ್ ನ ಶ್ರೀ ನೀಲಕಂಠ ಮೇಡರ್ ರವರು, ಪ್ರಾಸ್ತಾವಿಕವಾಗಿ ಕಲಾವಿದರನ್ನು ಸಭೆಗೆ ಪರಿಚಯಿಸಿದರು. ನಂತರ, ಶ್ರೀಮತಿ. ಲಕ್ಷ್ಮೀ ಸೀತಾರಾಂ, ಅಸೋಸಿಯೇಷನ್ ನ ಅಧ್ಯಕ್ಷರನ್ನು ಕಲಾವಿದರನ್ನು ಪುಷ್ಪಗುಚ್ಛಗಳೊಂದಿಗೆ ಗೌರವಿಸಲು ಕೇಳಿಕೊಂಡರು. ನಂತರ, ಕಾರ್ಯಕ್ರಮ ಶುರುವಾಯಿತು. ಕೊನೆಯಲ್ಲಿ ವಂದನಾರ್ಪಣೆಯನ್ನು, ಶ್ರೀ. ನಾರಾಯಣ ನವಿಲೇಕರ್ ಮಾಡಿದರು.
ಲಯಲಹರಿ ಹರಿದ ಬಗೆ :
ಗಣಪತಿವಂದನೆ, " ವಾತಾಪಿಭಜಂ" ನಿಂದ ಆರಂಭಗೊಂಡು, "ಪಂಚರತ್ನಕೀರ್ತನೆಗಳಲ್ಲೊಂದಾದ', "ಎಂದುರೋ ಮಹಾನುಭಾವುಡು," ಕೀರ್ತನೆಯಲ್ಲಿ ಮುಂದುವರೆದು, ಕೊನೆಗೆ, ದಾಸರ, "ಭಾಗ್ಯದ ಲಕ್ಷ್ಮೀಬಾರಮ್ಮ," ರಚನೆಯೊಂದಿಗೆ ಸುಂದರವಾಗಿ ಕೊನೆಗೊಂಡ ಕಾರ್ಯಕ್ರಮ, ಹಲವು ವರ್ಷಗಳ ಕಾಲ ನೆನೆಪಿಡುವಂತಹ "ಸಿರಿ ಲಹರಿಗಳ ಸಂಗೀತ" ವನ್ನು ಚೆಲ್ಲಿ ಸಭಾಂಗಣದ ಕಲಾರಸಿಕರಲ್ಲಿ ಸಂಭ್ರಮವನ್ನುಂಟುಮಾಡಿತು !
-ಚಿತ್ರಗಳು : ಮೈಸೂರ್ ಅಸೋಸಿಯೇಷನ್ ಸೌಜನ್ಯದಿಂದ.
Shri. Neelakanth medar, inviting the Artists...
Smt. Lakshmi Sitaram, requesting the Present to honor the Artists...
The Artists of the evening....
Pandit Pranesh, is playing the Flute...
Pandit Pranesh, and the galaxy of Artists...
The Concert begins...
Shri. Ramabhadra, is honoring the Artists..
.
Pandit Sharmaji, the architect of the Layalahari Musial Evening !
Shri. Narayana Navilekar, performing the Concluding remark..
.
Shri. Venkatesh, a Senior Life member of MA, and a 'Fan of Pandit. Pranesh', is happy to congratulate him !
Comments