"ಕನ್ನಡ ರಾಷ್ಟ್ರೀಯ ಭಾಷೆ"- ಸಮಾವೇಶ-ಸಂವಾದ. ಜೂನ್ ೨೧, ೨೦೦೯, ರವಿವಾರ
ಡಾ. ಉಪಾಧ್ಯ ಪರಿಚಯ ಭಾಷಣ
ಡಾ. ಲಿಂಗದೇವರು ಹಳೆಮನೆಯವರ ಜೊತೆ..ಡಾ. ಲಿಂಗದೇವರು ಹಳೆಮನೆಯವರು ಸಭಿಕರನ್ನು ಸಂಬೋಧಿಸಿ ಮಾತಾಡುತ್ತಿರುವುದು..
ಡಾ. ರಹಮತ್ ತರಿಕೆರೆಯವರು ತಮ್ಮ ಭಾಷಣದಲ್ಲಿ.....
ಮುಂಬೈನ ಕವಯಿತ್ರಿ ಡಾ. ಸುನೀತಾ ಶೆಟ್ಟಿಯವರು...
ಸಭಿಕರಲ್ಲಿ ಹಳೆಮನೆಯವರ ಜೊತೆ, ನಿವೃತ್ತ ನ್ಯಾಯಾಧೀಶ ಶ್ರೀ.ಕೃಷ್ಣ, ಶ್ರೀಮತಿ. ಪೂರ್ಣಿಮಾ ಶ್ರೀಕೃಷ್ಣ ಮತ್ತು ಶ್ರೀಮತಿ. ಶಾರದಮ್ಮ ನಾರಾಯಣಸ್ವಾಮಿ.
ವೇದಿಕೆಯಮೇಲೆ, ಶ್ರೀ. ಸೀತಾರಾಂ ..
ವೇದಿಕೆಯಲ್ಲಿ ಗಣ್ಯರು...
ಜಸ್ಟಿಸ್ ಶ್ರೀಕೃಷ್ಣ ಭಾಷಣ ಮಾಡುತ್ತಿದ್ದಾರೆ.
ಭಾರತ ನಾಟ್ಯ ಪ್ರದರ್ಶನ ಕಾರ್ಯಕ್ರಮದ ಒಂದು ಮುಖ್ಯ ಅಂಗವಾಗಿತ್ತು....
ಒಂದು ಸುಂದರ ದೃಶ್ಯ...
ನಾಟಕದ ಮತ್ತೊಂದು ಸುಂದರ ದೃಶ್ಯ....
ಕಲಾವಿದರ ಜೊತೆ...
ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರ ಜೊತೆ....
ಕಾರ್ಯಕ್ರಮದ ಕೊನೆಯಲ್ಲಿ...
Comments