ಕನ್ನಡ ಕಲಾಕೇಂದ್ರ ಮುಂಬಯಿನ ೬೪ ನೇ ನಾಟಕೋತ್ಸವ !
ಕಾರ್ಯಕ್ರಮ ಸೂಚಿ : (ಕರ್ನಾಟಕ ಮಲ್ಲ ದಿನ ಪತ್ರಿಕೆ)
ಕನ್ನಡ ಕಲಾಕೇಂದ್ರ ಮುಂಬಯಿನ ೬೪ ನೇ ನಾಟಕೋತ್ಸವ, ಮೈಸೂರು ಅಸೋಸಿಯೇಷನ್ ಮುಂಬಯಿನ ಸಭಾಗೃಹದಲ್ಲಿ ಜರುಗಿತು. ತಾರೀಖು : ೨೮, ಶನಿವಾರ, ಅಕ್ಟೊಬರ್, ೨೦೨೩,
ಮುಂಬಯಿಯ "ಕರ್ನಾಟಕ ಮಲ್ಲ" ಕನ್ನಡ ದೈನಿಕ ಪತ್ರಿಕೆ ವರದಿ :
"ಪ್ರೇಕ್ಷಕ ವರ್ಗ ಬೆಳೆದಾಗ ಕನ್ನಡ ರಂಗಭೂಮಿಯ ಉಳಿವು" - ಕೆ. ಮಂಜುನಾಥಯ್ಯ (ಮುಂಬಯಿ ನಗರದ ಮೈಸೂರು ಅಸೋಸಿಯೇಷನ್ ನ ಲಲಿತಕಲಾ ವಿಭಾಗದ ಹಿರಿಯ ಕಲಾವಿದರಲ್ಲೊಬ್ಬರು)
Comments