ಮುಂಬಯಿನ ಸಾಂತಾಕ್ರೂಜ್ ಜಿಲ್ಲೆಯಲ್ಲಿರುವ ಶ್ರೀ. ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ಶ್ರೀ. ಪುತ್ತೂರು ನರಸಿಂಹ ನಾಯಕ್ ರವರ "ಭಕ್ತಿ ಸಂಗೀತ ಕಾರ್ಯಕ್ರಮ" ವನ್ನು ಆಯೋಜಿಸಲಾಗಿತ್ತು !

ಮುಂಬಯಿನ ಸಾಂತಾಕ್ರೂಜ್ ಜಿಲ್ಲೆಯಲ್ಲಿರುವ  ಶ್ರೀ. ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ಶ್ರೀ. ಪುತ್ತೂರು ನರಸಿಂಹ ನಾಯಕ್ ರವರ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಸಂಗೀತ ಸುಧೆಯನ್ನು ಸವಿದರು. 

ತಾರೀಖು : ೨೧, ಅಕ್ಟೊಬರ್ , ೨೦೨೩. 

ಸಮಯ : ಸಾಯಂಕಾಲ ೬-೩೦ ರಿಂದ ೮-೩೦ ರ ವರೆಗೆ 

'ಕರ್ನಾಟಕ ಮಲ್ಲ ಪತ್ರಿಕೆ,' ೨೦, ಶುಕ್ರವಾರ ಅಕ್ಟೊಬರ್, ೨೦೨೩





ಪ್ರಫುಲ್ಲ ಎಸ್ ಕೆ. ಉರ್ವಲ್ ಹಾಗೂ ಬಿ. ಆರ್. ಶೆಟ್ಟಿ ಕುಟುಂಬದವರಿಗೆ ಧನ್ಯವಾದಗಳು 


Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

ಸಾಧಕರೊಂದಿಗೆ ಮುಖಾಮುಖಿ !

The Annual Golden Jubilee Endowment lecture program, organised by the Mysore Association, jointly with the Kannnada division of Mumbai university (2024) !