Posts

Showing posts from March, 2017

ಮುಂಬಯಿ ಮಹಾನಗರದ ಜೋಗೇಶ್ವರಿ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠವನ್ನು ಪುನರ್ಸ್ಥಾಪಿಸುವ ಸಮಾರಂಭ ೨೦೧೭ ರ ಮಾರ್ಚ್, ೨೦ ರಂದು ಮುಂಬಯಿ ನಗರದಲ್ಲಿ ಜರುಗಿತು

Image
ಮುಂಬಯಿ ಮಹಾನಗರದ ಜೋಗೇಶ್ವರಿ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠವನ್ನು ಪುನರ್ಸ್ಥಾಪಿಸುವ ಸಮಾರಂಭ ೨೦೧೭ ರ ಮಾರ್ಚ್, ೨೦ ರಂದು ಈಗಿನ ಮಂತ್ರಾಲಯಂ ಮಠಾಧಿಪತಿ,   ಶ್ರೀ. ಸುಬುಧೇಂದ್ರ ತೀರ್ಥರಿಂದ ನೆರೆವೇರಲ್ಪಟ್ಟಿತು. ನೂರಾರು ಭಕ್ತಾದಿಗಳು ಬೆಳಿಗ್ಯೆ ೯ ಗಂಟೆಗೇ ಆಗಮಿಸಿ ಮಠದ ಕಾರ್ಯವಿಧಿ ಗಳಲ್ಲಿ ಪಾಲ್ಗೊಂಡು ಧನ್ಯರಾದರು.

ಮೈಸೂರ್ ಅಸೋಸಿಯೇಷನ್ ಸ್ಥಾಪನಾ ದಿನಾಚರಣೆ !

೨೦೧೭ ರ ಮಾರ್ಚ್, ೧೮ ರಂದು,  ಕನ್ನಡ ಕ್ವಿಜ್ ಕಾರ್ಯಕ್ರಮ. ಅದರ ನಂತರ   ಚಲನಚಿತ್ರ ಪದರ್ಶನ ಹಾಗು ಪ್ರೀತಿ ಭೋಜನವಿತ್ತು. 

Mumbai honours Shri. Chandrashekhara palettadiji, the editor of KARNATAKA MALLA DAILY !

Image
Shri. Chandrashekara palettadi felicitation committee and The Kannada division of the Mumbai University jointly sponsored the program on 13th March, 2017, at 4 p.m. Prior to the main Program, varieties of Cultural events  were conducted. Compere  :   Shri. Ashok pakkala. Venue :    Radhabai T.Bhandari  Auditorium, Bantara bhavana, Kurla (E)Mumbai.  The Palettadi family were present in the Auditorium before 2 pm. and witnessed all the childrens' competion programs.  A Documentary was displayed on The Life of Shri. Chandarshekhara palettadiji Shri. Palettadi's elder brother. The Mysore Association, Mumbai, sent  her  best wishes to Shri. Chandashekar palettadi family through Shri. Ganapati  Shankaralingaji. Shri. Shankaralingaji  was honoured by the organising committee.

Tayebara mogava tora kannadigara mateye !

Image
' ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ'  ! ಬೆಂಗಳೂರಿನ "ಇಂಪು" ತಂಡದ ಕೊಡುಗೆ- ೧೨, ಮಾರ್ಚ್ ೨೦೧೭ ರ ಬೆಳಿಗ್ಯೆ ಶುರುವಾದ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ೫-೪೫ ರ ವರೆಗೂ ಹಮ್ಮಿಕೊಂಡಿದ್ದು ಸಭಿಕರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಮಧ್ಯೆ ಊಟದ ವ್ಯವಸ್ಥೆಯೂ ಇತ್ತು.  ಶ್ರೀ ಚಾಮುಂಡೇಶ್ವರಿ ಹಾಗು ಕನ್ನಡದ  ಕುಲದೇವಿ ಕಾಪಾಡು ಬಾ ತಾಯೆ, ಇಂದ ಆರಂಭವಾಗಿ ದೋಣಿ ಸಾಗಲಿ ಮುಂದೆಹೋಗಲಿ ಎಂಬ ಸುಪ್ರಸಿದ್ಧ ಗೀತೆಯೊಂದಿಗೆ ಸಂಪನ್ನವಾಯಿತು ! ಶ್ರೀಮತಿ ಶೈಲಜಾ, ಅಮರ್, ಮತ್ತು ಪ್ರಸಾದ್ ಗೀತೆಗಳನ್ನು ಪ್ರಸ್ತುತಪಡಿಸಿದರು. 

Royal Opera house, Fort, Mumbai !

Image
Link to the pics taken at The Royal Opera house, Mumbai   : [ https://photos.google.com/share/AF1QipNL1Px6JktMXzIo5j4YZBGgnvjTVAZZU1-fnswFknd_rfSK__3pQEj9Nsz2V63taw?key=ZkRXWlpjNWlLUXdvZDM2RDRpUWZKUDhra3c1Rl93 ]