Posts

Showing posts from 2009

"ಮೈಸೂರ್ ಅಸೋಸಿಯೇಷನ್ ನಲ್ಲಿ, ೨೦೦೯ ರ ದತ್ತಿ ಉಪನ್ಯಾಸ"- ಡಾ. ಚನ್ನವೀರಕಣವಿಯವರಿಂದ !

Image
 ನಾಡೋಜ,  ಡಾ. ಚೆನ್ನವೀರ ಕಣವಿ, ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ವೇದಿಕೆಯ ಮೇಲೆ ರಾಮಭದ್ರರು ಮತ್ತು ಡಾ. ಜಿ. ಎನ್. ಉಪಾಧ್ಯ, ಎಂ, ಎ,  ಜ್ಯೋತಿ ದೇವಾಡಿಗ  ಕುಳಿತಿದ್ದಾರೆ. ಮೈಸೂರು ಅಸೋಸಿಯೇಷನ್ ಹೊರತಂದ ’ನೇಸರು- ವಿಶೇಷ ಸಂಚಿಕೆ, " ಕನ್ನಡದ ಜೀವಧ್ವನಿ ಚೆನ್ನವೀರ ಕಣವಿ" ವೇದಿಕೆಯ ಮೇಲೆ ಗಣ್ಯರು... ಗಣ್ಯರು ವೇದಿಕೆಯ ಮೇಲೆ....           ಡಾ. ಚೆನ್ನವೀರ ಕಣವಿಯವರು, ಮತ್ತೊಬ್ಬ ಕಿರಿಯ ಕಣವಿಯವರನ್ನು  ಪುಷ್ಪಗುಚ್ಛದೊಂದಿಗೆ,  ಅಭಿನಂದಿಸುತ್ತಿದ್ದಾರೆ                   ... ಸಭಿಕರಲ್ಲಿ  ಡಾ. ಜಿ. ವಿ. ಕುಲಕರ್ಣಿ, ಹಾಗೂ ಕುರ್ಕಾಲ್.. ಮೈಸೂರ್ ಅಸೋಸಿಯೇಷನ್ ನ ಮುಖ ಪತ್ರಿಕೆ, ’ನೇಸರು’ ವಿನ ಸಂಪಾದಕಿ,  ಡಾ. ಗಿರಿಜಾ ಶಾಸ್ತ್ರಿ, ಡಾ. ಚೆನ್ನವೀರ ಕಣವಿಯವರಿಗೆ ಪುಷ್ಪಗುಚ್ಛಕೊಟ್ಟು ಗೌರವಿಸಿದರು. ಡಾ. ಜಿ. ಎನ್. ಉಪಾಧ್ಯ ಪ್ರಾಸಂಗಿಕ ಭಾಷಣ ಮಾಡುತ್ತಿರುವುದು... ಸಭಿಕರು.... ಅಸೋಸಿಯೇಷನ್ ನ ಹಿರಿಯ ಅಜೀವ ಸದಸ್ಯ, ಶ್ರೀ. ವೆಂಕಟೇಶ್,   ಡಾ. ಚೆನ್ನವೀರ ಕಣವಿಯವರ ಪರಮಪ್ರಿಯರು.... ಕಾರ್ಯಕ್ರಮದ ಆರಂಭದಲ್ಲಿ ದೇವರ ಸ್ತುತಿ...ಶ್ರೀಮತಿ. ಶ್ಯಾಮಲಾರವರಿಂದ.. ಡಾ. ಜಿ. ಡಿ. ಜೋಶಿ ಮತ್ತು ಮುಂಬೈನ ಕಾವ್ಯಾಸಕ್ತರ ಜೊತೆ, ಡಾ. ಚೆನ್ನವೀರಕಣವಿಯವರು...  ಡಾ. ಚನ್ನವೀರ ಕಣವಿಯವರ ಪ್ರಿಯನಾದ ನಾನು (ಎಚ್. ಆರ್.ಎಲ್) ಉಪನ್ಯಾಸದ ಬಳಿಕ ಅವರನ್ನು ಅಭಿ

'Satyanarayana raju's Dance program', at 'The Mysore Association, Mumbai' !

Image
                                    'Mysore Association, Mumbai',                                                                       'Decennial Celebrations',                                                                                                                   of its                          "Millennium Theater"  Dr. B. R. Manjunath is addressing the Invited Guests and the Audience..... ಮುಂಬೈನಗರದಲ್ಲಿರುವ,  ’ಮೈಸೂರ್ ಅಸೋಸಿಯೇಷನ್  ನ, ಸಭಾಗೃಹದದಲ್ಲಿ’,  ಶನಿವಾರ, ಅಕ್ಟೋಬರ್, ೨೦೦೯ ರಂದು  ದಶಮಾನೋತ್ಸವ ಕಾರ್ಯಕ್ರಮದ  ಪ್ರಯುಕ್ತ ,   ಖ್ಯಾತ ಘಝಲ್ ಗಾಯಕ ಶ್ರೀ. ’ಜಸ್ವಿಂದರ್ ಸಿಂಗ್’ ರವರ ’ಗಝಲ್’ ಮತ್ತು ’ಸಿನಿಮಾಗಾಯನದ ಕಾರ್ಯಕ್ರಮ’  ವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಸುಸಂದರ್ಭದಲ್ಲಿ ಸುಮಾರು ೧೦ ವರ್ಷಗಳಿಂದ ಇಲ್ಲಿಯವರೆವಿಗೆ (೧೯೯೯ ರಲ್ಲಿ ಪ್ರಾರಂಭಮಾಡಿತ್ತು) ಮೈಸೂರ್ ಅಸೋಸಿಯೇಷನ್ ನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದ,   ’ಎಲ್ಲಾ ಕಾರ್ಯಕ್ರಮಗಳ ಸಂಯೋಜಕರನ್ನೂ’ ವಿಶೇಷವಾಗಿ ಆಹ್ವಾನಿಸಲಾಗಿತ್ತು. ’ಕಾರ್ಯಕ್ರಮದ ಆರಂಭ” : ಶುರುವಿಗೆ ಪ್ರಾರ್ಥನಾಗೀತೆಯನ್ನು ಹಾಡಿದವರು, ಅಸೋಸಿಯೇಷನ್ ನ ಹಿರಿಯ ಕಾರ್