Posts

Showing posts from February, 2017

Shri. Purundaradasa Aradhana mahotsav was organised at Mumbai

Image
Shri. Purundaradasa Aradhana mahotsav was organised at MumbaiMumbai Kannada sangha has been organising the Purundara Aradhana mahotsav since several years. This time it was at The Mysore Association, Mumbai, on 19th Feb, 2017 !
ಶ್ರೀ. ಪುರಂದರದಾಸ ಶ್ರೇಷ್ಠರು ! ಪಂ. ಅಶೋಕ್ ಹಾಗು ಕನ್ನಡ ಸಂಘದ ಅಧ್ಯಕ್ಷ ಶ್ರೀ. ಜಿ.ಎಸ್ ನಾಯಕ್  ಕಾರ್ಯಕ್ರಮವನ್ನು ನಡೆಸುತ್ತಿರುವುದು  ಶ್ರೀ. ಎಸ್. ಕೆ. ಪದ್ಮನಾಭ, ಶ್ರೀ. ಏನ್. ಆರ್,  ಹಾಗೂ  ಶ್ರೀ. ರವಿ 
ಮುಖ್ಯ ಗಾಯಕರು : 'ನಾದ ಲಹರಿ ಮುಂಬೈ' ನ , ಶ್ರೀ ಹೇಮಚಂದ್ರ  ಯರಮಲ್  ಜೊತೆಯಲ್ಲಿ  ಹಾರ್ಮೋನಿಯಂ  ಶ್ರೀ. ಶೋಬತ್ ಕೋಟ್ಯಾನ್,  ತಬಲಾ ಶ್ರೀ. ಶುಭ ಕೋಟ್ಯಾನ್, ಶ್ರೀಮತಿ ಶಾರದಾ ಅಂಚನ್ ಒಂದು ಕೃತಿ ಹಾಡಿದರು.  ಆ ಕೀರ್ತನೆಗಳು ಹೀಗಿವೆ :
೧ . ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ ೨. ನಿನ್ನ ಒಲುಮೆಗೆ ನಾನು, ೩. ಆಡಿಸಿದಳು ಮಗನ ಯಶೋದೆ ೪. ಗಿಳಿಯು ಪಂಜರದೊಳಿಲ್ಲ ೫. ಪವಮಾನ (ಶ್ರೀಮತಿ ಶಾರದಾ ಅಂಚನ್ ) ೬. ಹಾಲು ಉಕ್ಕಿತೋ ರಂಗ, ಹಾದಿಯ ಬಿಡೋ ೭. ಭಾಗ್ಯದಾ ಲಕ್ಷ್ಮೀ ಬಾರಮ್ಮ ೮. ಕೇಳನೋ ಹರಿ ತಾಳನೊ  ೯. ಯಾರಿಗೆ ದುರುವನೋ ೧೦.  ಏನಾಗೂ ಆಣೆ ರಂಗ  ನಿನಗೂ ಆಣೆ  ೧೧, ಕುಣಿದಾಡೊ ಕೃಷ್ಣಾ ಕುಣಿದಾಡೊ. 
ಶ್ರೀಮತಿ ಸುರಭಿ  ಮತ್ತೊಬ್ಬ  ಯುವ ಪ್ರತಿಭೆ  ಶ್ರೀ. ಎಸ್. ಕೆ. ಪದ್ಮನಾಭ ಪ್ರಾರ್ಥನಾ ಗೀತೆ ಹಾಡುತ್ತಿದ್ದಾರೆ  ಸಮಾರಂಭದ ಮುಖ್ಯ …