ಭುವನದ ಭಾಗ್ಯವೆಂದು ಕರೆದು, ಕೊಂಡಾಡಿದ ಮುಂಬಯಿ ಕನ್ನಡಿಗರು !
ಶತಾವಧಾನಿ ಡಾ. ಆರ್. ಗಣೇಶರ ವಿದ್ವತ್ಪೂರ್ಣ ಉಪನ್ಯಾಸವನ್ನು ನೋಡಿ ಆಲಿಸಿದ ಮುಂಬಯಿನ ಕನ್ನಡಿಗರು ಉದ್ಗರಿಸಿದ್ದು ಹೀಗೆ !
ನಾವೆಲ್ಲಾ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೂವಾರಿ ಡಾ. ಜಿ. ಏನ್. ಉಪಾಧ್ಯ ಮತ್ತು ಸಕ್ರಿಯ ನಗುಮುಖದ ಕಾರ್ಯಕರ್ತ/ತೆಯರ ಮತ್ತು ಮಿತ್ರವೃಂದ ಮುಲುಂಡ್ ರವರ ಸಹಭಾಗಿತ್ವದ ಪಾಲುಗಾರಿಕೆಯಲ್ಲಿ ಉಪನ್ಯಾಸದ ಸವಿಯನ್ನು ಕಂಡುಕೊಳ್ಳುತ್ತಿದ್ದೇವೆ.
ವಿಡಿಯೋ ಕೊಂಡಿ : https://youtu.be/m4nsLrgxWsc?si=OiiRjrOiHJ_cy21t
Comments