Posts

Showing posts from April, 2024

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ೪೬ ರ ಸಂಭ್ರಮ, ಭಾಗ-೧. !

Image
ಮುಂಬಯಿ ವಿಶ್ವವಿದ್ಯಾಲಯದ  ಕನ್ನಡ ವಿಭಾಗ  ೪೬ ರ ಸಂಭ್ರಮ, ಭಾಗ-೧, ಉದ್ಘಾಟನೆ, ಉಪನ್ಯಾಸ, ಕೃತಿ ಬಿಡುಗಡೆ, ಮತ್ತು ಪ್ರಶಸ್ತಿ ವಿತರಣಾ ಸಮಾರಂಭ !                                               https://youtu.be/m-qakoC1GBQ?si=Dxj5YxbhinurEhq3

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಷನ್ ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದ ವಿವರಗಳು !

Image
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಷನ್ ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದ ವಿವರಗಳು -(From Nesaru magazine extracts)

ಸಾಧಕರೊಂದಿಗೆ ಮುಖಾಮುಖಿ !

ಸಾಧಕರೊಂದಿಗೆ ಮುಖಾಮುಖಿ :  ಮುಂಬಯಿನ ಖ್ಯಾತ ವೈದ್ಯರೂ ಸಂಘಟಕರೂ ಆದ  ಡಾ. ಸುರೇಶರಾವ್ ರವರನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು, ಒಳ್ಳೆಯ ವಾಗ್ಮಿಗಳೂ ಆದ. ಡಾ. ಜಿ. ಏನ್ ಉಪಾಧ್ಯರವರು ೧೦ ಏಪ್ರಿಲ್, ೨೦೨೪ ರಂದು  ಒಂದು ಸಂವಾದವನ್ನು  ನಡೆಸಿಕೊಟ್ಟ ಕಾರ್ಯಕ್ರಮವಿದು. ಕಾರ್ಯಕ್ರಮ ಸಂಯೋಜನೆಯನ್ನು  ಡಾ. ಪೂರ್ಣಿಮಾ ಶೆಟ್ಟಿಯವರು ಮಾಡಿದ್ದಾರೆ.    ಸ್ಥಳ :  ರಾನಡೆ ಭವನ,  ಕನ್ನಡ ವಿಭಾಗ,  ಮುಂಬಯಿ ವಿಶ್ವವಿದ್ಯಾಲಯ, ವಿಷಯ : 'ಅರೋಗ್ಯ ಮತ್ತು ಶಿಕ್ಷಣ'  ತಾರೀಖು : ೧೦, ಏಪ್ರಿಲ್, ೨೦೨೪             ಯೂ ಟ್ಯೂಬ್ ಕೊಂಡಿ :    https://youtu.be/NO1xi9z0sNQ?si=CjjW3h6DeAwqjuEW

The Annual Golden Jubilee Endowment lecture program, organised by the Mysore Association, jointly with the Kannnada division of Mumbai university (2024) !

Image
ಮೈಸೂರು ಅಸೋಸಿಯೇಷನ್ ನ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ.  ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ  ಜತೆ  ಜಂಟಿಯಾಗಿ ಆಯೋಜಿಸುತ್ತಿರುವ ವಾರ್ಷಿಕ (೨೦೨೪) ದತ್ತಿ ಉಪನ್ಯಾಸ ಮಾಲಿಕೆಗೆ ಸ್ವಾಗತ.  Link :       https://youtu.be/SJJ1TsOu63I?si=WeiMA6XQizRtkBjJ