ಡಾ. ಜಿ. ಏನ್. ಉಪಾಧ್ಯರವರಿಗೆ ಪ್ರತಿಷ್ಠಿತ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಷ್ಠಾನ ಪ್ರಶಸ್ತಿಯನ್ನು ಪ್ರದಾನಿಸಲಾಯಿತು' !
'ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಪ್ರಭಾಗದ ಮುಖ್ಯಸ್ಥ, ಡಾ. ಜಿ. ಏನ್. ಉಪಾಧ್ಯರವರಿಗೆ ಪ್ರತಿಷ್ಠಿತ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಷ್ಠಾನದ ವರ್ಷ ೨೦೨೧ ರ ಪ್ರಶಸ್ತಿಯನ್ನು ಪ್ರದಾನಿಸಲಾಯಿತು'. "ಮೈಸೂರು ಅಸೋಸಿಯೇಷನ್ ಮುಂಬಯಿ", ಮತ್ತು "ಡಾ. ನರಹಳ್ಳಿ ಪ್ರತಿಷ್ಠಾನ, ಬೆಂಗಳೂರು", ಜಂಟಿಯಾಗಿ ಈ ಕಾರ್ಯಕ್ರಮವನ್ನು ೬, ಫೆಬ್ರವರಿ, ೨೦೨೨ ರಂದು ಹಮ್ಮಿಕೊಂಡಿತ್ತು. ಡಾ. ಜಿ. ಏನ್. ಉಪಾಧ್ಯರವರ ಜೊತೆಯಲ್ಲಿ ಜಸ್ಟಿಸ್ ಶ್ರೀ. ಬಿ. ಏನ್. ಶ್ರೀಕೃಷ್ಣ, ಡಾ. ಬಿ. ಆರ್. ಮಂಜುನಾಥ್, ಡಾ. ಗಣಪತಿ ಶಂಕರಲಿಂಗ, ಡಾ. ಪೂರ್ಣಿಮಾ ಶ್ರೀಕೃಷ್ಣ, ಶ್ರೀ. ಕೆ. ಮಂಜುನಾಥಯ್ಯ, ಡಾ. ಪೂರ್ಣಿಮಾ ಶೆಟ್ಟಿ ಮತ್ತಿತರು ವೇದಿಕೆಯಮೇಲಿದ್ದಾರೆ. ಮುಂಬಯಿ ನಗರದ ದೈನಿಕ ಪತ್ರಿಕೆ , 'ಕರ್ನಾಟಕ ಮಲ್ಲ' ಈ ಮೇಲಿನ ಕಾರ್ಯಕ್ರಮವನ್ನು ವರದಿ ಮಾಡಿರುವುದು ಹೀಗೆ :