ದೆವ್ವಗಳು- ನಾಟಕ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ !
ಬೆಂಗಳೂರಿನ ಶಶಿಕಲಾವಿದರಿಂದ. ೧೭ ಮಾರ್ಚ್, ೨೦೧೯ ರ ಸಾಯಂಕಾಲ ೬-೩೦ ಕ್ಕೆ ಮುಂಬಯಿನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ ದೆವ್ವಗಳು ಎನ್ನುವ ನಾಟಕವನ್ನು ಪ್ರದರ್ಶಿಸಲಾಯಿತು. Shri. K. Manjunathaiah one of the Sr. Members of the Association is addressing the audience. ನಾಟಕ ನಿರ್ದೇಶಕರು : ಶ್ರೀಧರ ವಶಿಷ್ಟಾ (ಟೆಲಿವಿಷನ್ ಮತ್ತು ಸಿನೆಮಾ ನಟರು) Shri. Sridhar Vashistha is addressing the audience. The Artists are being felicitated by Shri. Raviji