Posts

Showing posts from February, 2018

ಹೊರನಾಡು ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ, ೧೦ ನೇ ಫೆಬ್ರವರಿ ೨೦೧೮ ರ ಶನಿವಾರದಂದು ಮುಂಬಯಿನಗರದ ಅಂಧೇರಿ (ಪ) ದಲ್ಲಿರುವ ಮೊಗವೀರ ಭವನದಲ್ಲಿ ಜರುಗಿತು.

Image
ಹೊರನಾಡು ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ, ೧೦ ನೇ ಫೆಬ್ರವರಿ,೨೦೧೮ ರ ಶನಿವಾರದಂದು  ಮುಂಬಯಿ ನಗರದ  ಅಂಧೇರಿ (ಪ) ದಲ್ಲಿರುವ ಮೊಗವೀರ ಭವನದ, ಶ್ರೀಮತಿ. ಶಾಲಿನಿ ಜಿ. ಶಂಕರ್ ಹಾಲ್ ನಲ್ಲಿ ಜರುಗಿತು . ಸಂಗೀತ ವಿದುಷಿ. ಶ್ರೀಮತಿ, ಶ್ಯಾಮಲಾ ರಾಧೇಶ್ ಹಾಗೂ  ತಂಡದಿಂದ ದೇವಿಯ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.   ಮುಂಬಯಿ ನಗರದಿಂದ ಪ್ರಕಟ ಗೊಳ್ಳುತ್ತಿರುವ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಳು  : ವರದಿಗಾರರು : ಶ್ರೀ. ರಾನ್ಸ್ ಬಂಟವಾಳ್ ರವರಿಂದ :