Posts

Showing posts from August, 2017

The Annual Mysore association Gauri-Ganesh pooja and visarjan ceremony was performed on 27th, Aug, 2017 !

Image
The Annual Mysore association Gauri-Ganesh pooja and visarjan ceremony was performed on 27th, Aug, 2017 ! ಗೌರಮ್ಮನ ಸ್ತುತಿ ಅತ್ಯಂತ ಮುಖ್ಯವಾದ ಸಂಗತಿಗಳಲ್ಲೊಂದು  ಅಸೋಸಿಯೇಷನ್ ಸದಸ್ಯರು ಬಹಳ ಸಮಯದಿಂದ ಒಂದು ಅತ್ಯುತ್ತಮ ಹಾಡನ್ನು ಒಟ್ಟಾಗಿ ಹಾಡಿ ಗೌರಮ್ಮನನ್ನು ಸ್ತುತಿಸುತ್ತಾರೆ ಅದರ ಕೊಂಡಿ ಇಲ್ಲಿದೆ.   https://photos.app.goo.gl/zs9MINGqwIn3x1v12 ಈ ಹಾಡು ದ. ರಾ. ಬೇಂದ್ರೆಯವರ 'ಜಾತ್ರೆ ನಾಟಕ'ಕ್ಕೆ ಬರಿದಿದ್ದು , ೧೯೯೦ ನೆ ಇಸವಿಯಲ್ಲಿ. ಈಗ ಈ  ಹಾಡು,   ಅಸೋಸಿಯೇಷನ್ ನ ಆರತಿ ಹಾಡಾಗಿದೆ ! ಅವ್ವ ನಿನ್ನ ಮೊಗ ಚೆಂದ  ಮೊಗ್ಗಿನ ಜಡೆ  ಚೆಂದ  ಅಕ್ಕ ಕರಿಯವ್ವ , ತಂಗಿ ಭದ್ರಕಾಳಿ      ಕರಿಕುದುರೆಗೇ ಬಿಳಿ ಸುರಿಪಾನ  ಕೆರೆ ಏರಿ ಮ್ಯಾಗೆ ಬರುವೋಳೇ  ಕೆರೆ ಏರಿ ಮ್ಯಾಗೆ ಬರುವ ಕರಿಯವ್ವಗೆ  ದೊರೆ ಕೈಯ್ಯಾ ಮುಗಿದ್ಯಾನೇ  ಕಪ್ಪಿನ ಕೊಡಲಿ ಕೆಂಪಿನ ಗುಡಾರ  ಸಂಪಿಗೆ ಹೂವೇ ತಲೆ ಮ್ಯಾಗೆ  ಸಂಪಿಗೆ ಹೂವು ತಲೆ ಮಾಯೆಗೆ ಕರಿಯವ್ವನ  ಸಂಪಿಗೆ ಮುಡಿಗೇ  ಬಿಸಿಲೆಂದೂ  ಅಕ್ಕ ಕರಿಯವ್ವನ ಸಂಪಿಗೆ ಮೂಡಿ ಮ್ಯಾಗೆ  ತೆಕ್ಕೆಗೊಂಡಾನೇ  ಎಳೆ ನಾಗ  ತೆಕ್ಕೆಗೊಂಡಾನೇ  ಎಳೆ ನಾಗ ಕರಿಯವ್ವನ...

೨೦೧೭ ರ, ರಾಯರ ೩೪೬ ನೆಯ ಆರಾಧನಾ ಮಹೋತ್ಸವವನು ಜೋಗೇಶ್ವರಿ ಉಪನಗರದ ಹಳೆಯ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲೇ ನವನಿರ್ಮಿತ ಅಭಿನವ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು

Image
೨೦೧೭ ರ,  ರಾಯರ ೩೪೬ ನೆಯ ಆರಾಧನಾ ಮಹೋತ್ಸವವನ್ನು ಮುಂಬಯಿ ಮಹಾನಗರದ  ಜೋಗೇಶ್ವರಿ ಉಪನಗರದ ಹಳೆಯ  ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲೇ  ನವನಿರ್ಮಿತ "ಅಭಿನವ ಮಂತ್ರಾಲಯ" ದಲ್ಲಿ ವಿಜೃಂಭಣೆಯಿಂದ  ಆಚರಿಸಲಾಯಿತು !  ಮೂರನೆಯ (ಕೊನೆಯ ದಿನದಂದು) ದೇವಾಲಯದಲ್ಲಿ ಭಕ್ತರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ಈ ಬಾರಿಯ ರಾಯರ ಆರಾಧನಾ ಮಹೋತ್ಸವಕ್ಕೆ ವಿಶೇಷ ಕಳೆ ಕಟ್ಟಿತ್ತೆಂದು ಎಲ್ಲರೂ ಅಭಿಪ್ರಾಯಪಟ್ಟರು !!   ಶ್ರೀ ಮಠದ ಅಂತರ್ಜಾಲ ತಾಣ :  http://www.shreevaartha.org/abhinava-mantralaya/                                ಶ್ರೀದೇವಿ, ಭೂದೇವಿ ಶ್ರೀನಿವಾಸನ ಸಮೇತ !                               ಮೂಲ ರಾಮದೇವರು ಹಾಗು ರಾಯರ ಬೃಂದಾವನ                                         ಶ್ರೀ ವಿಠಲ್ ಮತ್ತು ಶ್ರೀ. ರಮಾಕಾಂತ ಮಾನ್ವಿ          ...