ಡಾ. ಬಿ.ಆರ್.ಮಂಜುನಾಥರ ಗೀತೆಗಳು :
ಡಾ. ಬಿ.ಆರ್.ಮಂಜುನಾಥರ ಗೀತೆಗಳು : [http://www.sobagu.in/%E0%B2%A1%E0%B2%BE-%E0%B2%AC%E0%B2%BF-%E0%B2%86%E0%B2%B0%E0%B3%8D-%E0%B2%AE%E0%B2%82%E0%B2%9C%E0%B3%81%E0%B2%A8%E0%B2%BE%E0%B2%A5%E0%B3%8D/ sobagu kannada naadina sirivamtike, kavigalu,saahitigalu kalaavidaru] ಗಣೇಶನಿಗೆ ಆರತಿ ಮೈಸೂರ್ ಅಸೋಸಿಯೇಶನ್ ಸ್ವರ್ಣ ಗೌರಿ-ಗಣೇಶನ ಹಬ್ಬದ ಆಚರಣೆಯ ನಂತರ ವಿಸರ್ಜನೆ ಮಾಡುತ್ತಿರುವುದು ಗೌರಿ ಮಾತೆ-ಗಣೇಶ ಉತ್ಸವ ಮೂರ್ತಿಗಳನ್ನು ಬೀಳ್ಕೊಡುವ ಸಡಗರದಲ್ಲಿ ! ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆಗಾಗಿ ವಾಹನದಲ್ಲಿ ಕೂಡಿಸಿದ್ದಾರೆ. ಮಂಜುನಾಥ್, ಆರುತಿ ಬೆಳಗುತ್ತಿರುವುದು. ಗೌರಿ-ಗಣಪತಿ ವಿಸರ್ಜನೆಗೆ ಮೊದಲು ಅಸೋಸಿಯೇಶನ್ ಸದಸ್ಯರೆಲ್ಲಾ ಮಂಜುನಾಥರ ಜೊತೆ " ಅವ್ವ ನಿನ್ನ ಮೊಗ ಚೆಂದ " ಎಂಬ ಗೀತೆಗೆ ದನಿಗೂಡಿಸುತ್ತಿದ್ದಾರೆ. ಮುಂಬಯಿನಗರದ ನಿವಾಸಿ,ವಿಜ್ಞಾನಿ, ಅತ್ಯುತ್ತಮ ಸಂಘಟಕ, ಸಮಾನಮನಸ್ಕರನ್ನು ಒಟ್ಟುಗೂಡಿಸಿ ಅವರೆಲ್ಲರ ಸಹಯೋಗದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಸಾಹಸಿ, ಶ್ರೀ.ಬಿ.ಆರ್.ಮಂಜುನಾಥರು, ಕನ್ನಡನಾಟಕಗಳನ್ನು ಬರೆದು ಆಡಿಸಿ ತಾವೇ ಅಭಿನಯಿಸಿ, ನಿರ್ದೇಶಿಸಿ, ಅವನ್ನು ಪ್ರಸ್ತುತಪಡಿಸುತ್ತಾ ಬ...