Posts

Showing posts from May, 2013

ಮೈಸೂರ್ ಅಸೋಸಿಯೇನ್ ಮುಂಬೈ ಹಾಗೂ ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು, ಅರ್ಪಿಸುವ ಕಾರ್ಯಕ್ರಮ !

ಮೈಸೂರ್ ಅಸೋಸಿಯೇನ್ ಮುಂಬೈನ ಲಲಿತ ಕಲಾ ಅಕ್ಯಾಡೆಮಿ ಕಲಾವಿದರು ಅರ್ಪಿಸುತ್ತಿರುವ ಕನ್ನಡ ನಾಟಕ,                                                                                                                              'ಬೆಳ್ಳಿ ಬೈಲು ' ಶುಕ್ರವಾರ, ೨೪ , ಮೇ, ೨೦೧೩  ಸಂಜೆ ೬-೩೦  ಕ್ಕೆ ಇದನ್ನು ಬರೆದು ಆಡಿಸಿದವರು, ಡಾ. ಬಿ. ಆರ್. ಮಂಜುನಾಥ್                                       ಎರಡನೆಯ ದಿನ, ೨೫ ಮೇ, ೨೦೧೩ ರಂದು ಶನಿವಾರ ಸಂಜೆ,                                                     ...

Rajni visits Mumbai ; we met her on Sat, 18th, May, 2013

Image
ಲಿಂಕ್ ಹಿಡಿದು ಜಗ್ಗಿ : https://plus.google.com/ photos/117225798684059542608/ albums/5879336270158205937? authkey=CKeSmYfMvLGjGg

ಸನ್. 2013 ರ ಸಾಲಿನ 'ಅಕ್ಷಯ ತೃತಿಯ' ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ ನೆರವೇರಿತು !

Image
   ’ಅಕ್ಷರ ತೃತಿಯ’, ದ ಶುಭ ಸಂದರ್ಭದಲ್ಲಿ (13-05-2013) ಅಸೋಸಿಯೇಷನ್ ನ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಬಂದು ಪಾಲ್ಗೊಂಡರು. ಈ ಬಾರಿ ಹೋಮ, ಅಸೋಸಿಯೇಶನ್ ಒಳ ಭಾಗದಲ್ಲಿ ಅಂದರೆ ಈಗಿರುವ ಗಣಪತಿ ಮೂರ್ತಿಯ ಎದುರಿಗೆ ನೆರವೇರಿತು.  ಡಾ.ಮಂಜುನಾಥ್ ಮತ್ತು ಕೆ.ಮಂಜುನಾಥಯ್ಯ,ಮಂಜು ದೇವಾಡಿಗ, ಭವಾನಿ, ನೀಲಕಂಠ ಮೇಡರ್, ಗಣಪತಿ ಶಂಕರಲಿಂಗ ಮೊದಲಾದವರು ಬಂದಿದ್ದರು.                                             Smt/Shri. Ranganath performed the pooja Smt/Shri. Ranganath performed the pooja Shri. Hanuman shastrigalu Dr. B.R.M and Shri. Manju and ... Lady devotees Mangalarathi...

ಮುಂಬೈನ ಮೈಸೂರ್ ಅಸೋಸಿಯೇಷನ್ ಒಳಗೆ, ಎಚ್ಚೆಸ್ವಿಯವರು.......

Image
                         Murthy was the center of attraction. Mumbai kannadigas, just love, HSV ! ಏಪ್ರಿಲ್, ೧೯, ೨೦೧೩ ರ  ರಾಮನವಮಿಯ ಪಾವನದಿನದಂದು ಮೈಸೂರ್ ಅಸೋಸಿಯೇಷನ್ ಮುಂಬಯಿನಲ್ಲಿ "ಹನುಮ ಧ್ಯಾನದ ಹರಿಕಥಾ ಕಾರ್ಯಕ್ರಮ" ವನ್ನು ಶ್ರೀಮತಿ. ವೀಣಾ ನಾಗರಾಜ್ ನಡೆಸಿಕೊಟ್ಟರು. ವೀಣಾ ನಾಗರಾಜ್ ಅವರು ಸಂಸ್ಕೃತ ವಿದ್ವಾಂಸರು ಹಾಗೂ ಕರ್ನಾಟಕ ಸಂಗೀತದಲ್ಲೂ ಪ್ರವೀಣರು. ಅವರ ಪತಿ, ಡಾ. ನಾಗರಾಜ್ ಮುಂಬಯಿ ಐ. ಐ. ಟಿ. ಇನ್ ಸ್ಟಿಟ್ಯೂಟ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಾಮಾನ್ಯವಾಗಿ  ನಾವೆಲ್ಲಾ ಅಸೋಸಿಯೇಷನ್ ನ ಸದಸ್ಯರು, ಶ್ರೀರಾಮ ಭಜನೆಯನ್ನು ಮಾಡುತ್ತಿದ್ದೆವು.  ಆದರೆ ಈ ಬಾರಿ ವೀಣಾರವರು ಆಗಮಿಸಿ, "ಹನುಮಧ್ಯಾನ ಹರಿಕಥಾಮೃತದ  ಅಮೃತಪಾನ ಮಾಡಿಸಿ ನಮ್ಮನ್ನೆಲ್ಲಾ ಕೃತಾರ್ಥರನ್ನಾಗಿಸಿದರು".  ಅವರಿಗೆ ಮೈಸೂರು ಅಸೋಸಿಯೇಶನ್ನು ಅಭಿನಂದಿಸುತ್ತಿದೆ.  Nesaru of May, 2013 has reported this event :           The Link :    https://mysoreassociation.in/.../files/Nes-May-2013-F.pdf Edit or delete this