ಸನ್ ೨೦೧೩ ರ ಜನವರಿ ೧೯-೨೦ ರಂದು ಮುಂಬೈವಿಶ್ವವಿದ್ಯಾಲಯದ ಕನ್ನಡ ವಿಭಾಗ, ಹಾಗೂ 'ಮೈಸೂರ್ ಅಸೋಸಿಯೇಷನ್ ಮುಂಬೈ ಸಂಸ್ಥೆಗಳ ಜಂಟಿ ಸಹಭಾಗಿತ್ವ' ದಲ್ಲಿ ಆಯೋಜಿಸಲಾಗಿದ್ದ, 'ಮೈಸೂರ್ ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ' !
ದತ್ತಿ ಉಪನ್ಯಾಸಮಾಲಿಕೆಯ ಪ್ರಮುಖ ಉಪನ್ಯಾಸಕರಾಗಿ ಡಾ. ಎಚ್. ಎಸ್. ವಿ ಯವರು ಹಾಜರಿದ್ದರು. ಮೊದಲನೆಯ ದಿನ ಎಂದರೆ, ೧೯, ಜನವರಿ, ೨೦೧೩ ರಂದು, 12 ಗಂಟೆಗೆ ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವ ರು, 'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ' ಮಾಲಿಕೆಯಲ್ಲಿ : ...