Posts

Showing posts from December, 2010

’ಅನೇಕ ತಂಡ ಬೆಂಗಳೂರು, ಕಲಾವಿದರು,’ ಅರ್ಪಿಸಿದ, ಅಂಬೆ-ಅಂಬಿಕೆ ನಾಟಕ !

Image
ಮುಂಬೈನ ಮಾಟುಂಗಾ ಉಪನಗರದಲ್ಲಿರುವ, ’ಮೈಸೂರ್ ಅಸೋಸಿಯೇಷನ್ ನ ಭವ್ಯ, ಸುಸಜ್ಜಿತ, ವಾತಾನುಕೂಲ ರಂಗಮಂದಿರದಲ್ಲಿ, ಅಸೋಸಿಯೇಷನ್ ನ ವತಿಯಿಂದ, ನಡೆದ ನಾಟಕೋತ್ಸವದಲ್ಲಿ, " ಅನೇಕ ತಂಡ  ಬೆಂಗಳೂರು  ಕಲಾವಿದರು’  ಅಭಿನಯಿಸಿದ, ಅಂಬೆ-ಅಂಬಿಕೆ ನಾಟಕ, ಸನ್, ೨೦೧೦ ರ, ಡಿಸೆಂಬರ್, ೪  ನೆ ತಾರೀಖಿನಂದು, ಪ್ರದರ್ಶಿಸಲ್ಪಟ್ಟತು. ಇದರಲ್ಲಿ ಜನಪ್ರಿಯ  ಟೆಲಿವಿಶನ್ ಧಾರಾವಾಹಿ ಕಲಾವಿದೆ, ’ಉಷಾ ಭಂಡಾರಿ’ ಯವರು, ಅಂಬೆಯ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದರು. ಕೆಳಗಿನ ಚಿತ್ರದಲ್ಲಿ ಸಹ-ಕಲಾವಿದರ ಜೊತೆಯಲ್ಲಿ” ಉಷಾ ಭಂಡಾರಿ’ ಯವರನ್ನು ಕಾಣಬಹುದು.                     Ambe and Acharya Bhishma,  while engaging in a big  dialogue   among themselves...                                                  'ಆಚಾರ್ಯ ಭೀಷ್ಮರು, ಶಪಥಮಾಡುತ್ತಿರುವುದು...