’ಹರಿ ಭಕ್ತಿ ಸಾರ ’- ಡಾ. ವಿದ್ಯಾಭೂಷಣ, ಬೆಂಗಳೂರು.
ಗಾಯನ : ೨೦೧೦ ರ ನವೆಂಬರ್, ೨೭, ಶನಿವಾರದಂದು, ನಾಟಕಗಳು : ಬೆಂಗಳೂರಿನ ’ಅನೇಕ ನಾಟಕ ತಂಡ ”ದವರಿಂದ, "ಮಸ್ತಕಾಭಿಷೇಕ ರಿಹರ್ಸಲ್ಲು" ’ಅಂಬೆ -ಅಂಬಿಕೆ’ ನಾಟಕ, ಸನ್, ೨೦೧೦ ರ, ಡಿಸೆಂಬರ್, ೦೫, ರವಿವಾರ ಸಂಜೆ, ೭ ಗಂಟೆಗೆ,
ಮುಂಬೈ ನಗರದ ಹಲವಾರು ಮಾಹಿತಿ ಸಂಗ್ರಹಗಳು ಈ ತಾಣದಲ್ಲಿವೆ. ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಮತ್ತು ಸಿನೆಮಾ, ಮುಂತಾದ ಹಲವು ಕಲಾ-ಪ್ರಾಕಾರಗಳಿಗೆ ಮುಂಬೈ ತವರುಭೂಮಿ ! ನಾನು ಮುಂಬೈನಲ್ಲಿ ವಾಸವಾಗಿರುವಷ್ಟು ಸಮಯದಲ್ಲಿ ಬೆಂಗಳೂರಿನಲ್ಲಿ ನೋಡಿದ ಅಥವಾ ನೋಡಲಾಗದ ಅನೇಕ ಶ್ರೇಷ್ಠ ಕಲಾವಿದರನ್ನು ಇಲ್ಲಿ ನೋಡಿದ್ದೇನೆ ; ಕೇಳಿದ್ದೇನೆ ಸಹಿತ !