"ಮೈಸೂರ್ ಅಸೋಸಿಯೇಷನ್ ನಲ್ಲಿ, ೨೦೦೯ ರ ದತ್ತಿ ಉಪನ್ಯಾಸ"- ಡಾ. ಚನ್ನವೀರಕಣವಿಯವರಿಂದ !
ನಾಡೋಜ, ಡಾ. ಚೆನ್ನವೀರ ಕಣವಿ, ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ವೇದಿಕೆಯ ಮೇಲೆ ರಾಮಭದ್ರರು ಮತ್ತು ಡಾ. ಜಿ. ಎನ್. ಉಪಾಧ್ಯ, ಎಂ, ಎ, ಜ್ಯೋತಿ ದೇವಾಡಿಗ ಕುಳಿತಿದ್ದಾರೆ. ಮೈಸೂರು ಅಸೋಸಿಯೇಷನ್ ಹೊರತಂದ ’ನೇಸರು- ವಿಶೇಷ ಸಂಚಿಕೆ, " ಕನ್ನಡದ ಜೀವಧ್ವನಿ ಚೆನ್ನವೀರ ಕಣವಿ" ವೇದಿಕೆಯ ಮೇಲೆ ಗಣ್ಯರು... ಗಣ್ಯರು ವೇದಿಕೆಯ ಮೇಲೆ.... ಡಾ. ಚೆನ್ನವೀರ ಕಣವಿಯವರು, ಮತ್ತೊಬ್ಬ ಕಿರಿಯ ಕಣವಿಯವರನ್ನು ಪುಷ್ಪಗುಚ್ಛದೊಂದಿಗೆ, ಅಭಿನಂದಿಸುತ್ತಿದ್ದಾರೆ ... ಸಭಿಕರಲ್ಲಿ ಡಾ. ಜಿ. ವಿ. ಕುಲಕರ್ಣಿ, ಹಾಗೂ ಕುರ್ಕಾಲ್.. ಮೈಸೂರ್ ಅಸೋಸಿಯೇಷನ್ ನ ಮುಖ ಪತ್ರಿಕೆ, ’ನೇಸರು’ ವಿನ ಸಂಪಾದಕಿ, ಡಾ. ಗಿರಿಜಾ ಶಾಸ್ತ್ರಿ, ಡಾ. ಚೆನ್ನವೀರ ಕಣವಿಯವರಿಗೆ ಪುಷ್ಪಗುಚ್ಛಕೊಟ್ಟು ಗೌರವಿಸಿದರು. ಡಾ. ಜಿ. ಎನ್. ಉಪಾಧ್ಯ ಪ್ರಾಸಂಗಿಕ ಭಾಷಣ ಮಾಡುತ್ತಿರುವುದು... ಸಭಿಕರು.... ಅಸೋಸಿಯೇಷನ್ ನ ಹಿರಿಯ ಅಜೀವ ಸದಸ್ಯ, ಶ್ರೀ. ವೆಂಕಟೇಶ್, ಡಾ. ಚೆನ್ನವೀರ ಕಣವಿಯವರ ಪರಮಪ್ರಿಯರು.... ಕಾರ್ಯಕ್ರಮದ ಆರಂಭದಲ್ಲಿ ದೇವರ ಸ್ತುತಿ...ಶ್ರೀಮತಿ. ಶ್ಯಾಮಲಾರವರಿಂದ.. ಡಾ. ಜಿ. ಡಿ. ಜೋಶಿ ಮತ್ತು ಮುಂಬೈನ ಕಾವ್ಯಾಸ...