Posts

Showing posts from March, 2023

98th, Foundation day of The Mysore Association celebrated on 4th, March, 2023 !

Image
98th Foundation day of the Mysore association, Matunga, Mumbai, was celebrated on 4th, Sat, March, 2023 ! Members  participated in the events,  like dancing and singing ! ಮೈಸೂರು ಅಸೋಸಿಯೇಷನ್  ನ ಹಿರಿಯ ಸದಸ್ಯೆ,  ಶ್ರೀಮತಿ. ರಮಾ ವಸಂತ್ ಕಾರ್ಯಕ್ರಮ ನಿರೂಪಿಸುತ್ತಿರುವುದು.  ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯೆ, ಶ್ರೀಮತಿ ಲಕ್ಷ್ಮೀ ಸೀತಾರಾಮ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು  ಶ್ರೀಮತಿ ಕಮಲಾ ಕಾಂತರಾಜ್ (ಅಸೋಸಿಯೇಷನ್ ಅಧ್ಯಕ್ಷೆ) ಶತಮಾನೋತ್ಸವವನ್ನು ಆಚರಿಸುವ  ಬಗ್ಗೆ ಮತ್ತು ನಂತರದ ಸವಾಲುಗಳು,  ಆದ್ಯತೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ.   ಮೈಸೂರು ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ,  ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದು.  ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯ, ಅಭಿಯಂತ, ಸಮರ್ಥ ಸಂಘಟಕ,  ನಟ, ಒಳ್ಳೆಯ ವಾಗ್ಮಿ, ಶ್ರೀ. ಕೆ. ಮಂಜುನಾಥಯ್ಯ ತಮ್ಮ ಆದ್ಯತೆಗಳನ್ನು ಸ್ಪಷ್ಟವಾಗಿ ಎಲ್ಲರೊಂದಿಗೆ ಹಂಚಿಕೊಂಡರು.   ಮೈಸೂರು ಅಸೋಸಿಯೇಷನ್ ನ ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಒಂದು ಗೀತೆಯನ್ನು ಪ್ರಸ್ತುತಪಡಿಸುತ್ತಿರುವುದು.       ಶ್ರೀ . ಫಾಲ್ಗುಣ ರುದ್ರಪಟ್ಣ , ಶ್ರೀಮತಿ ದೀಪ್ತಿ ರುದ್ರಪಟ್ಣ , ಅವರ ಮಗ, ಚಿ . ಸುವ್...