Posts

Showing posts from February, 2023

"Shri. Ranga Rangotsva" -An Annual Drama festival, organised by The Mysore association, Mumbai !

Image
The Mysore association, Mumbai,  proudly presents  it's  annual event :                               "SHRIRANGARANGOTSAVA"                                 (From 17th, Fri,  February, 2023-19th, Sun, February, 2023) Dr. B. R. Manjunath, singing the invocation song                      Shri. Shashikanth joshi,  introducing the guest to the audience.  Shri. H. H. Dambal, speaks on Dr. Shriranga's contributions in the literary field. "Bidanurina Bigben"  was the drama,  enacted on the first day of the festival. 2nd Day,  Marathi drama, "Samrajyam" ಎರಡನೆಯದಿನ ಮಹಾಶಿವರಾತ್ರಿಯ ಪ್ರಯುಕ್ತ, ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಗಣಪತಿಪೂಜೆಯ ಏರಪದಾಗಿತ್ತು.  ಕರ್ನಾಟಕ ಮಲ್ಲ ಪತ್ರಿಕೆ  "ಶ್ರೀರಂಗನಾಟಕೋತ್ಸವ"ಶುರುವಾಗುವ ಮೊದಲೇ ವರದಿಮಾಡಿದ್ದು ಹೀಗೆ  : ಮೂರನೆಯ ದಿನ, ೧೯,...

The Annual Mysore Association, Golden jubilee lecture series ; this year's speaker (2023) was, the eminent Music & Sanskrit Scholar, Dr. T. S. Satyavatiji !

Image
The Annual Golden jubilee endowment lecture (2023) jointly sponsored by The Mysore association, Mumbai &  The Mumbai university kannada division, was held in Feb, 2023. ಮುಂಬಯಿನ "ಕರ್ನಾಟಕ ಮಲ್ಲ ದಿನಪತ್ರಿಕೆ" ಯಅಂತರ್ಜಾಲ ವ್ಯವಸ್ಥೆ ನನಗೆ ಬಹಳ ಪ್ರಿಯ. ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ನಕಲನ್ನು ಗ್ರಹಿಸಿ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಲು ಅನುಕೂಲವಾಗಿದೆ. ಬಹುಶಃ ಇನ್ನಿತರ ಕನ್ನಡ ಪತ್ರಿಕೆಗಳಿಗಿಂತ ಇದು ಸುಲಭವಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ.  ಮೈಸೂರು ಅಸೋಸಿಯೇಷನ್ ನ ಮೊದಲನೆಯ ಮಹಡಿಯ ಕಿರು ಸಭಾಗೃಹದಲ್ಲಿ ೪, ಶನಿವಾರ,  ಫೆಬ್ರವರಿ, ೨೦೨೩ ರ ಮೊದಲನೆಯ ದಿನದ ಉಪನ್ಯಾಸ ಕನ್ನಡ ಭಾಷೆಯಲ್ಲಿ ಜರುಗಿತು. ಸಾಯಂಕಾಲ ೬  ಗಂಟೆಯಿಂದ  ೮ ಗಂಟೆಯವರೆಗೆ.  ವೇದಿಕೆಯ ಮೇಲೆ ಉಪಸ್ಥಿತರಿದ್ದವರು : ಡಾ. ಪೂರ್ಣಿಮಾ ಶೆಟ್ಟಿ, ಶ್ರೀಮತಿ. ಕಮಲಾ ಕಾಂತರಾಜು,  ಡಾ. ಟಿ. ಎಸ್. ಸತ್ಯವತಿ,  ಡಾ. ಜಿ. ಏನ್. ಉಪಾಧ್ಯ, ಮತ್ತು ಡಾ. ಜಿ. ಎಸ್. ಗಣಪತಿ ಶಂಕರಲಿಂಗರವರು.  ಡಾ. ಕಲಾ ಭಾಗವತ್ ಪ್ರಾರ್ಥನಾ ಗೀತೆ ಹಾಡಿದ ಬಳಿಕ, ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ. ಕೆ. ಮಂಜುನಾಥಯ್ಯ ಮತ್ತು ಶ್ರೀಮತಿ ಕಮಲಾ ಕಾಂತರಾಜು  ಆಹ್ವಾನಿತ ಡಾ. ಸತ್ಯವತಿಯವರನ್ನು ಗೌರವಿಸುತ್ತಿದ್ದಾರೆ .   ಡಾ. ಜಿ. ಏನ್. ಉಪಾಧ್ಯ ಮತ್ತು ಡಾ. ಶಂಕರಲಿಂಗ, ...