Posts

Showing posts from January, 2023

2023 Republic day celebrations, in Mumbai !

Image
       All the association members took part in the flag hoisting ceremony 2023  ~ 74th Republic day celebrated,  at The Mysore association, Matunga, Mumbai-19, on 26th, January,  2023.

Maghi Ganpati, and Satyanarayana swamy maha pooja, were conducted at The Mysore association, hall !

Image
Video link :   https://youtu.be/dn0nWy53ZQc ಪ್ರತಿವರ್ಷದಂತೆ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ "ಮಾಘಿ ಗಣಪತಿ ಹಾಗೂ ಸತ್ಯನಾರಾಯಣ ಸ್ವಾಮಿ ಮಹಾ ಪೂಜೆ"ಯನ್ನು ೨೦೨೩ ರ ಜನವರಿ ೨೫ ನೆಯ ತಾರೀಖು ಆಚರಿಸಲಾಯಿತು.  ಬೊಂಬಾಯಿ ಮಹಾ ನಗರದ ದೂರ-ದೂರ ಸ್ಥಳಗಳಿಂದ ಅಸೋಸಿಯೇಷನ್ ನ ಸದಸ್ಯರೆಲ್ಲಾ ಪೂಜೆಯ ಸಮಯದಲ್ಲಿ ಆಗಮಿಸಿ, ದೇವರ ಅನುಗ್ರಹಕ್ಕೆ ಪಾತ್ರರಾದರು. ಸಾಯಂಕಾಲ ೬ ಕ್ಕೆ ಶುರುವಾದ ಪೂಜಾ ವಿಧಿ ಸದಸ್ಯರ ಗಣಪತಿ ವಂದನೆ, ಮತ್ತು ಮಂತ್ರ ಪುಷ್ಪ ವಿಧಿಗಳಿಂದ ಪೂಜಾಗೃಹ ಧನ್ಯನೆಯ ಬೀಡಾಗಿ ಪರಿವರ್ತಿತಗೊಂಡಿತ್ತು. ವರ್ಷ ೨೦೨೩ ಸುಂದರವಾಗಿ ಪಾದಾರ್ಪಣೆ ಮಾಡಿದಂತಾಗಿದೆ.     ಈ ಬಾರಿ ಪೂಜೆಮಾಡಲು ಶ್ರೀಮತಿ. ಗಾಯತ್ರಿ ಮತ್ತು ಶ್ರೀ. ನಾಗೇಂದ್ರ ದಂಪತಿಗಳು ಮುಂದೆಬಂದು  ಸಹಕರಿಸಿದರು.  ಶ್ರೀ. ಎಂ. ಏನ್. ರಾವ್  ರವರು  ವಡಾಲಾದಲ್ಲಿರುವ  ಏನ್. ಕೆ. ಇ. ಎಸ್ ಹೈಸ್ಕೂಲಿನ ಮಾಜಿ ಪ್ರಾಂಶುಪಾಲೆ, ಶ್ರೀಮತಿ.  ಸರೋಜಾ ರಾವ್ ರವರ ತಂದೆಯವರು. ಇವರು ಮಾಘಿ ಗಣಪತಿ ಪೂಜೆಯ ಸಮಯದಲ್ಲಿ ಆಗಮಿರುವುದು ಅಸೋಸಿಯೇಷನ್ ಸದಸ್ಯರಿಗೆಲ್ಲ ಬಹಳ ಮುದನೀಡಿದೆ.  ಡಾ. ಗಣಪತಿ ಶಂಕರಲಿಂಗ ಅವರಿಗೆ ಶಾಲು ಹೊದಿಸಿ ಆಶೀರ್ವದಿಸಿದ ಹಿರಿಯರ ಹೆಸರು. ಶ್ರೀ. ಎಂ. ಏನ್. ರಾವ್ ಎಂದು.  ಇವರು ಏನ್. ಕೆ. ಇ. ಎಸ್ ಹೈಸ್ಕೂಲಿನ ಮಾಜಿ ಪ್ರಾಂಶುಪಾಲೆ, ಶ್ರೀಮತಿ. ಸರೋಜಾ ರಾವ್ ರವರ ತಂದೆಯವರು. ಶ್ರೀ. ಶಶಿಕ...

Shrimati. Lakshmi h. rajiv's maiden book, was released at Mumbai !

Image
ವರ್ಷ ೨೦೨೩ ರ ಜನವರಿ ತಿಂಗಳಿನ ೭ ನೆಯ ತಾರೀಖಿನಂದು ಮುಂಬಯಿನ ಪ್ರತಿಷ್ಠಿತ ಮೈಸೂರು ಅಸೋಸಿಯೇಷನ್ ನ ಸುಸಜ್ಜಿಯ ರಂಗ ಮಂಚದ ಮೇಲೆ ಶ್ರೀಮತಿ. ಲಕ್ಷ್ಮೀ ರಾಜೀವ ಎಚ್. ರವರು ರಚಿಸಿದ "ಕತೆಯೊಳಗೊಂದು ಕತೆ" ಎನ್ನುವ ಚೊಚ್ಚಲ ಪುಸ್ತಕವನ್ನು ಮುಂಬಯಿನ ಕನ್ನಡ ದಿನಪತ್ರಿಕೆ, "ಕರ್ನಾಟಕ ಮಲ್ಲ" ದ ಉಪಸಂಪಾದಕರಾಗಿರುವ ಶ್ರೀ. ಶ್ರೀನಿವಾಸ ಜೋಕಟ್ಟೆಯವರು ಬಿಡುಗಡೆಗೊಳಿಸಿದ ತರುವಾಯ ಜೋಕಟ್ಟೆಯವರನ್ನು ಸನ್ಮಾನಿಸಲಾಯಿತು.  ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಡಾ. ವಿಶ್ವನಾಥ ಕಾರ್ನಾಡ್ ರನ್ನು ಸನ್ಮಾನಿಸಲಾಯಿತು.